Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 25-02-2020
25 ಫೆಬ್ರುವರಿ 2020 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
ಯಾವ ದೇಶಕ್ಕೆ ಭಾರತವು ವೈದ್ಯಕೀಯ ಉಪಕರಣಗಳ ರಫ್ತು ನಿಷೇಧಿಸಿದೆ
A
ಪಾಕಿಸ್ತಾನ
B
ಶ್ರೀಲಂಕಾ
C
ಚೀನಾ
D
ಜಪಾನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಮಹಾತಿರ ಮಹಮ್ಮದ್ ಅವರು ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದು ಇವರು ಯಾವ ದೇಶದ ಪ್ರಧಾನಿ ಯಾಗಿದ್ದರು
A
ಕಿರ್ಗಿಸ್ತಾನ್
B
ಅಪಘಾನಿಸ್ತಾನ್
C
ಥೈಲ್ಯಾಂಡ್
D
ಮಲೇಷ್ಯಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತಕ್ಕೆ ಭೇಟಿ ನೀಡಿದ ಅಮೇರಿಕಾ ಅಧ್ಯಕ್ಷರ ಪರಿವಾರ ಭಾರತದ ಯಾವ ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡಿತು
A
ಕುತುಬ್ ಮಿನಾರ್, ಡೆಲ್ಲಿ
B
ಮೈಸೂರು ಅರಮನೆ
C
ತಾಜ್ ಮಹಲ್, ಆಗ್ರಾ
D
ಕೋನಾರ್ಕ್ ಟೆಂಪಲ್, ಒಡಿಶಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಸುಮಾರು ಎಷ್ಟು ಮೊತ್ತದ ರಕ್ಷಣಾ ಒಪ್ಪಂದವನ್ನು ಅಮೇರಿಕಾ ಅಧ್ಯಕ್ಷರು ಘೋಷಿಸಿದರು
A
3 ಬಿಲಿಯನ್ USD
B
2 ಬಿಲಿಯನ್ USD
C
1 ಬಿಲಿಯನ್ USD
D
4 ಬಿಲಿಯನ್ USD
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಔಟ್ ಲುಕ್ ರಾಷ್ಟ್ರೀಯ ನಿಯತಕಾಲಿಕೆ ನೀಡುವ ಬೆಸ್ಟ್ ನ್ಯಾಷನಲ್ ಪಾರ್ಕ್ ಪ್ರಶಸ್ತಿಗೆ ಭಾಜನವಾದ ರಾಷ್ಟ್ರೀಯ ಉಧ್ಯಾನ ಯಾವುದು
A
ಕಾಳಿ ಹುಲಿ ಮೀಸಲು ಪ್ರದೇಶ
B
ನಾಗರಹೊಳೆ ರಾಷ್ಟ್ರೀಯ ಉಧ್ಯಾನ
C
ಬಂಡೀಪುರ ರಾಷ್ಟ್ರೀಯ ಉಧ್ಯಾನ
D
ಬನ್ನೇರುಘಟ್ಟ ರಾಷ್ಟ್ರೀಯ ಉಧ್ಯಾನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಟ್ರಂಪ್ ಸೇರಿ ಇದುವರೆಗೆ ಭಾರತಕ್ಕೆ ಭೇಟಿ ನೀಡಿದ ಅಮೇರಿಕಾ ಅಧ್ಯಕ್ಷರುಗಳ ಸಂಖ್ಯೆ ಎಷ್ಟು ?
A
8
B
7
C
6
D
3
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಯಾವ ರಕ್ಷಣಾ ವಿಭಾಗವು ಮೊದಲ ಬಾರಿಗೆ ಬಯೋ ಫ್ಯುಯೆಲ್ ಅನ್ನು ಇಂಧನವಾಗಿ ಬಳಸಿದೆ
A
ಇನ್ನು ಬಳಕೆಯಾಗಿಲ್ಲ
B
ಭಾರತೀಯ ಭೂ ಪಡೆ
C
ಭಾರತೀಯ ವಾಯು ಪಡೆ
D
ಭಾರತೀಯ ನೌಕಾ ಪಡೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವ ಸುಂದರಿ ಸ್ಪರ್ಧೆಗೆ ಭಾರತದಿಂದ ಆಯ್ಕೆಯಾದ ಅಡ್ಲೀನ್ ಕ್ಯಾಸ್ಟಲಿನೋ ಅವರು ಮೂಲತಃ ಯಾವ ರಾಜ್ಯದವರು
A
ಗುಜರಾತ್
B
ದೆಹಲಿ
C
ಬಿಹಾರ್
D
ಕರ್ನಾಟಕ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers