Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 24-02-2020
24 ಫೆಬ್ರುವರಿ 2020 • 6 ಪ್ರಶ್ನೆಗಳು
0
/ 6
ಪ್ರಶ್ನೆ
1
/ 6
View All
Reset
1
2
3
4
5
6
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಸುದ್ದಿಯಲ್ಲಿದ್ದ ಪ್ರಾಜೆಕ್ಟ್ "ತೇಜ್" ಅನ್ನು ಯಾವ ಭಾರತೀಯ ರಾಜ್ಯ ಪ್ರಾರಂಭಿಸಿತು?
A
ಹಿಮಾಚಲ ಪ್ರದೇಶ
B
ತೆಲಂಗಾಣ
C
ಪಂಜಾಬ್
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪಾಕಿಸ್ತಾನವು ಯಾವ ಕ್ರಿಕೆಟ್ ಆಟಗಾರನಿಗೆ ಗೌರವ ಪೌರತ್ವ ನೀಡಲು ಉದ್ದೇಶಿಸಿದೆ
A
ದ್ವಾಯ್ನೆ ಬ್ರಾವೊ
B
ಕಿಇರೋಂ ಪೊಲ್ಲಾರ್ಡ್
C
ಜಾಸನ್ ಹೋಲ್ಡರ್
D
ಡ್ಯಾರೆನ್ ಸಮ್ಮಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಏಶಿಯನ್ ಕುಸ್ತಿ ಚಾಂಪಿಯನ್ಷಿಪ್ ನ ಪುರುಷರ 57 KG ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ಕ್ರೀಡಾಪಟು ಯಾರು?
A
ಬಜರಂಗ ಪೂನಿಯಾ
B
ಗೌರವ ಬಲಿಯಾನ್
C
ಸುನಿಲ್ ಕುಮಾರ್
D
ವಿಜಯ ಕುಮಾರ್ ದಹಿಯಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
"ಥಾಯ ಮಂಗೂರ್" ಮೀನು ತಳಿ ಕೇಂದ್ರ ನಾಶಪಡಿಸಲು ಆದೇಶಿಸಿದ ರಾಜ್ಯ ಯಾವುದು
A
ಆಂಧ್ರ ಪ್ರದೇಶ
B
ಕೇರಳ
C
ಮಹಾರಾಷ್ಟ್ರ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕರೋನ ವೈರಸ್ ನಿಂದಾಗಿ ಅತಿದೊಡ್ಡ ಆರೋಗ್ಯ್ ತುರ್ತು ಪರಿಸ್ಥಿತಿ ಘೋಷಿಸಿದ ದೇಶ ಯಾವುದು ?
A
ಚೀನಾ
B
ಜಪಾನ
C
ಥೈಲ್ಯಾಂಡ್
D
ಭಾರತ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಶ್ಯಾಮ್ ಪ್ರಸಾದ ಮುಖರ್ಜಿ "Rurban Misson" ನ ಎಷ್ಟನೇ ವಾರ್ಷಿಕೋತ್ಸವನ್ನು ಆಚರಿಸಲಾಯಿತು
A
1 ನೇ
B
2 ನೇ
C
3 ನೇ
D
4 ನೇ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
6
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers