Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 23-02-2020
23 ಫೆಬ್ರುವರಿ 2020 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
ದೇಶದ ಪ್ರಪ್ರಥಮ ತೇಲುವ ಜಟ್ಟಿಯನ್ನು ಯಾವ ನಗರದಲ್ಲಿ ಇತ್ತೀಚೆಗೆ ಉದ್ಘಾಟಿಸಲಾಯಿತು
A
ಪಣಜಿ
B
ವಾಸ್ಕೋ
C
ಮಂಗಳೂರು
D
ಕೊಚ್ಚಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
"ಥಲ್ ಸೇನಾ ಭವನ್" ಹೊಸದಾಗಿ ನಿರ್ಮಿಸುತ್ತಿರುವ ಸೇನಾ ಕೇಂದ್ರ ಕಚೇರಿ ಇದಾಗಿದ್ದು ಇದನ್ನು ಯಾವ ವಿನ್ಯಾಸದಲ್ಲಿ ನಿರ್ಮಿಸಲಾಗುತ್ತಿದೆ ?
A
ಸೂರ್ಯೋದಯ
B
ಅರ್ಧಚಂದ್ರಾಕೃತಿ
C
ನಕ್ಷತ್ರಾಕಾರ
D
ಸಂಸತ್ ಭವನ ಮಾದರಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕ್ರಿಕೆಟ್ ನ ಮೂರು ಆವೃತ್ತಿಗಳಲ್ಲಿ 100ಕ್ಕೂ ಹೆಚ್ಚು ಪಂದ್ಯಗಳನ್ನು ಆಟಿದ ಮೊದಲ ಕ್ರಿಕೆಟಿಗನಾರು ?
A
ಸ್ಟೀವ್ ಸ್ಮಿಥ್
B
ಸಚಿನ್ ತೆಂಡೂಲ್ಕರ್
C
ರಾಸ್ ಟ್ರೇಲರ್
D
ವಿರಾಟ್ ಕೊಹ್ಲಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಇತ್ತೀಚೆಗೆ ಕನ್ನಡದ ಪುಸ್ತಕವೊಂದನ್ನು ಬಿಡುಗಡೆಗೊಳಿಸಿದ್ದು ಅದರ ಹೆಸರು ಏನು?
A
ಭಾರತ ಆಡಳಿತ ಮಾದರಿ
B
ಯಾರು ಭಾರತ ಮಾತೆ
C
ಭಾರತದ ಸಮಾಜ
D
ಕೌಬಾಯ್ ಮತ್ತು ಕರ್ಮಾ ಪುರಾಣ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಾಜ್ಯದ ಯಾವ ಜಿಲ್ಲೆಯಲ್ಲಿ ಸುಮಾರು 08 ಸಾವಿರ ಎಕರೆ ಪ್ರದೇಶದಲ್ಲಿ ಸೈನ್ ಸಿಟಿ ಆರಂಭಿಸಲು ತೀರ್ಮಾನ ಕೈಗೊಳ್ಳಲಾಗಿದೆ.
A
ತುಮಕೂರು
B
ಧಾರವಾಡ
C
ಚಿತ್ರದುರ್ಗ
D
ಹಾವೇರಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಭಾರತದ ಭೇಟಿ ವೇಳೆ ಉದ್ಘಾಟಿಸಲಿರುವ ಕ್ರೀಡಾಂಗಣದ ಹೆಸರೇನು ?
A
ವಂದೇ ಭಾರತ್ ಸ್ಟೇಡಿಯಂ
B
ಮಹಾತ್ಮಾ ಗಾಂಧಿ ಸ್ಟೇಡಿಯಂ
C
ಸರ್ದಾರ್ ವಲ್ಲಭಾಯಿ ಪಟೇಲ್ ಕ್ರೀಡಾಂಗಣ
D
ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಸ್ತುತ, ಭಾರತದಲ್ಲಿ ಯಾವ ಆರ್ಥಿಕ ಜನಗಣತಿ ನಡೆಯುತ್ತಿದೆ?
A
7th
B
8th
C
5th
D
6th
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದಲ್ಲಿ ಪ್ರಸ್ತುತ (2020) ಕಾರ್ಯ ನಿರ್ವಹಿಸುತ್ತಿರುವ ಟೆಲಿಕಾಂ ಕಂಪನಿಗಳ ಸಂಖ್ಯೆ ಎಷ್ಟು?
A
6
B
8
C
4
D
5
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers