Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 22-02-2020
22 ಫೆಬ್ರುವರಿ 2020 • 9 ಪ್ರಶ್ನೆಗಳು
0
/ 9
ಪ್ರಶ್ನೆ
1
/ 9
View All
Reset
1
2
3
4
5
6
7
8
9
ಪ್ರಶ್ನೆ 1 / Question 1
1 Mark
ESPN ಸಂಸ್ಥೆ ಕೊಡಮಾಡುವ ವರ್ಷದ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾದವರು ಯಾರು?
A
ಕೊನೇರು ಹಂಪಿ ಮತ್ತು ಗೋಪಿಚಂದ್
B
ಸೌರಭ್ ಚೌಧರಿ ಮತ್ತು ದ್ಯುತಿ ಚಂದ್
C
ದ್ಯುತಿ ಚಂದ್ ಮತ್ತು ಕೊನೇರು ಹಂಪಿ
D
ಪಿವಿ ಸಿಂಧು ಮತ್ತು ಸೌರಭ್ ಚೌಧರಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿರುವ ಮಕ್ಕಳ ಆರೋಗ್ಯ ಸೂಚ್ಯಂಕದಲ್ಲಿ ಭಾರತ ಎಷ್ಟನೇ ಸ್ಥಾನ ಪಡೆದಿದೆ?
A
75 ನೇ ಸ್ಥಾನ
B
72 ನೇ ಸ್ಥಾನ
C
76 ನೇ ಸ್ಥಾನ
D
77 ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 3 / Question 3
1 Mark
EY's ಸಂಸ್ಥೆಯ ವರ್ಷದ ಉದ್ಯಮಿ ಪ್ರಶಸ್ತಿ ಪಡೆದ ವ್ಯಕ್ತಿ ಯಾರು?
A
ಕಿರಣ್ ಮಂಜುದಾರ್
B
ಲಕ್ಷ್ಮಿ ಮಿತ್ತಲ್
C
ಶಿವ ನಾಡರ್
D
ಅದಿತಿ ಗುಪ್ತ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗಳಿಸಿದ ಪಿಂಕಿ ಯವರು ಎಷ್ಟು ಕೆಜಿ ವಿಭಾಗದಲ್ಲಿ ಭಾಗವಹಿಸಿದ್ದರು?
A
68 KG
B
55 KG
C
59 KG
D
65 KG
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ 59 ಕೆಜಿ ವಿಭಾಗದಲ್ಲಿ ಭಾಗವಹಿಸಿದ ಸರಿತಾ ಯಾವ ಪದಕವನ್ನೂ ಪಡೆದಿದ್ದಾರೆ?
A
ಯಾವುದೇ ಪದಕ ಪಡೆದಿಲ್ಲ
B
ಕಂಚು ಪದಕ
C
ಬೆಳ್ಳಿ ಪದಕ
D
ಬಂಗಾರದ ಪದಕ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದ ಯಾವ ರಾಜ್ಯದಲ್ಲಿ ಬಂಗಾರದ ನಿಕ್ಷೇಪಗಳು ಪತ್ತೆಯಾಗಿವೆ?
A
ಮಧ್ಯಪ್ರದೇಶ
B
ಕರ್ನಾಟಕ
C
ಉತ್ತರ ಪ್ರದೇಶ
D
ಪಂಜಾಬ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತೀಯ ಸೇನೆಯಲ್ಲಿ ಬಳಕೆಯಲ್ಲಿರುವ ಚೀನೂಕ್ ಹೆಲಿಕಾಪ್ಟರ್ಗಳನ್ನು ಯಾವ ದೇಶದಿಂದ ಖರೀದಿಸಲಾಗಿದೆ
A
ಅಮೇರಿಕಾ
B
ಜರ್ಮನಿ
C
ಇಸ್ರೇಲ್
D
ರಷ್ಯಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಅಂತಾರಾಷ್ಟ್ರೀಯ ಸಾವಯವ ಆಹಾರ ಉತ್ಸವವು ಭಾರತದ ಯಾವ ನಗರದಲ್ಲಿ ನಡೆಯಿತು
A
ದೆಹಲಿ
B
ಭುವನೇಶ್ವರ
C
ಭೋಪಾಲ್
D
ಮುಂಬೈ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ದೇಶದ ಪ್ರಥಮ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟವು ಭಾರತದ ಯಾವ ನಗರದಲ್ಲಿ ನಡೆಯಲಿದೆ
A
ಭೋಪಾಲ್
B
ಚೆನ್ನೈ
C
ಭುವನೇಶ್ವರ
D
ಬೆಂಗಳೂರು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
9
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers