Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 21-02-2020
21 ಫೆಬ್ರುವರಿ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಫೆಬ್ರವರಿ 2020 ಕ್ಕೆ ಅನ್ವಯಿಸುವಂತೆ ಯಾವ ಮೂರು ವಸ್ತುಗಳು GST ಅಡಿಯಲ್ಲಿ ಬರುವದಿಲ್ಲ?
A
ಇಂಧನ, ಆಲ್ಕೋಹಾಲ್, ತಂಬಾಕು
B
ಎಲೆಕ್ಟ್ರಿಕ್ ವಸ್ತು, ವಾಹನ ಬಿಡಿಭಾಗ, ಹಾಲಿನ ಉತ್ಪನ್ನ
C
ಸಿನಿಮಾ ಟಿಕೆಟ್ಸ್, ತಂಬಾಕು, ಹಾಲಿನ ಉತ್ಪನ್ನ
D
ಇಂಧನ, ಆಲ್ಕೋಹಾಲ್, ಕನ್ಸ್ಟ್ರಕ್ಷನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಪ್ರಕಟಗೊಂಡ ವಿಶ್ವವ್ಯಾಪಿ ಶಿಕ್ಷಣದ ಭವಿಷ್ಯದ ಸೂಚ್ಯಂಕ(ವರ್ಲ್ಡ್ ವೈಡ್ ಫ್ಯೂಚರ್ ಎಜುಕೇಶನ್)ದಲ್ಲಿ ಭಾರತ ಎಷ್ಟನೇ ಸ್ಥಾನ ಪಡೆದಿದೆ
A
35
B
41
C
40
D
38
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಶುದ್ಧ ಪೆಟ್ರೋಲ್ (EURO-6) ಮಾರಾಟವನ್ನು ಯಾವ ದಿನದಿಂದ ಆರಂಭಿಸಲು ಭಾರತವು ಯೋಜಿಸಿದೆ
A
ಮಾರ್ಚ್ 1
B
ಜೂನ್ 1
C
ಮೇ 1
D
ಏಪ್ರಿಲ್ 1
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯಾವ ನದಿ ವಿವಾದ ಕುರಿತು ಕೇಂದ್ರ ಸರ್ಕಾರಕ್ಕೆ ಗೆಜೆಟ್ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ
A
ಕಾವೇರಿ
B
ಕೃಷ್ಣ
C
ಮಹದಾಯಿ
D
ತುಂಗಭದ್ರಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ
A
ಚಂಪತ್ ರಾಯ್
B
ನೃತ್ಯ ಗೋಪಾಲ ದಾಸ
C
ನೃಪೇಂದ್ರ ಮಿಶ್ರಾ
D
ಪುಣೆಯ ಸ್ವಾಮಿ ಗೋವಿಂದ ದೇವ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದಲ್ಲಿ ತಯಾರಾದ ಯಾವ ಸೆಮಿ ಹೈ ಸ್ಪೀಡ್ ರೈಲು ತನ್ನ ಒಂದು ವರ್ಷದ ಸೇವೆಯನ್ನು ಪೂರೈಸಿದೆ
A
ಜನ ಶತಾಬ್ದಿ
B
ತೇಜಸ್
C
ವಂದೇ ಭಾರತ
D
ಗತಿಮಾನ್ ಎಕ್ಸ್ಪ್ರೆಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ನೈಋತ್ಯ ರೈಲ್ವೆ ವಿಭಾಗ ಹುಬ್ಬಳ್ಳಿಯಾ ಎಷ್ಟು ರೈಲು ನಿಲ್ದಾಣಗಳಿಗೆ ISO ಪ್ರಮಾಣ ಪತ್ರ ಲಭಿಸಿದೆ
A
5
B
4
C
3
D
2
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ ನಲ್ಲಿ 68 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಮಹಿಳೆ ಯಾರು ?
A
ಸಾಕ್ಷಿ ಮಲಿಕ
B
ದಿವ್ಯಾ ಕಕ್ರನ್
C
ವಿನೇಶ್ ಪೂಗಾಟ್
D
ಬಬಿತಾ ಕುಮಾರಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಖ್ಯಾತ ಕಂಪ್ಯೂಟರ್ ವಿಜ್ಞಾನಿ ಲ್ಯಾರಿ ಟೆಸ್ಲರ್ ಇತ್ತೀಚಿಗೆ ನಿಧನರಾಗಿದ್ದು ಇವರು ಏನನ್ನು ಶೋದಿಸಿದ್ದರು
A
'Cut, Copy Paste' ತಂತ್ರಾಂಶ
B
ಸರ್ಚ್ ಎಂಜಿನ್
C
Wireless ಡೇಟಾ ಟ್ರಾನ್ಸ್ಫರ್
D
LED ಪರದೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2020-21ರ ಬಜೆಟ್ ನಂತರ ಭಾರತದಲ್ಲಿ ಅತಿ ಹೆಚ್ಚು ಆದಾಯ ತೆರಿಗೆ ದರದ ಸ್ಲ್ಯಾಬ್ ಎಷ್ಟು?
A
30%
B
40%
C
20%
D
10%
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers