Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 20-02-2020
20 ಫೆಬ್ರುವರಿ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪುರುಷರ ಜೂನಿಯರ್ ಹಾಕಿ ವಿಶ್ವಕಪ್ 2021 ರ ಆವೃತ್ತಿಯನ್ನು ಯಾವ ದೇಶ ಆಯೋಜಿಸಲಿದೆ?
A
ಆಸ್ಟೇಲಿಯಾ
B
ಚೀನಾ
C
ಭಾರತ
D
ಅರ್ಜೆಂಟೈನಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
Institute for Defence Studies and Analyses (IDSA) ಗೆ ಯಾವ ಮಾಜಿ ಕೇಂದ್ರ ಸಚಿವರ ಹೆಸರನ್ನು ಇಡಲಾಯಿತು?
A
ಸುಸ್ಮ ಸ್ವರಾಜ್
B
ಮನೋಹರ ಪರಿಕ್ಕರ
C
ಅರುಣ್ ಜೇಟ್ಲಿ
D
ಅನಂತ ಕುಮಾರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಟೈಮ್ಸ್ ಸಂಸ್ಥೆ ಪ್ರಕಟಿಸಿದ ಉನ್ನತ ಶಿಕ್ಷಣ ಶ್ರೇಯಾಂಕದಲ್ಲಿ 16 ನೇ ಸ್ಥಾನ ಪಡೆದ ಭಾರತೀಯ ವಿಶ್ವವಿದ್ಯಾಲಯ ಯಾವುದು ?
A
ವೆಲ್ಲೋರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
B
ಭಾರತೀಯ ವಿಜ್ಞಾನ ಸಂಸ್ಥೆ
C
ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ ದೆಹಲಿ
D
ಬನಾರಸ ಹಿಂದು ವಿಶ್ವ ವಿದ್ಯಾಲಯ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ಲಾಸ್ಟಿಕ್ ಮುಕ್ತ ಎಂದು ಘೋಷಿಸಿಕೊಂಡ ಭಾರತೀಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯಾವುದು ?
A
ಕೋಲ್ಕತ್ತಾ
B
ಮುಂಬೈ
C
ಬೆಂಗಳೂರು
D
ದೆಹಲಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ವಿಶ್ವದ ಮೂರನೇ ಅತಿ ಹೆಚ್ಚು ಮಾತನಾಡುವ ಭಾಷೆಯಾಗಿ ಹೊರಹೊಮ್ಮಿದ ಭಾರತೀಯ ಭಾಷೆ ಯಾವುದು
A
ತಮಿಳು
B
ಬಂಗಾಳಿ
C
ಮರಾಠಿ
D
ಹಿಂದಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಫೆಬ್ರವರಿ 19 ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಗಿದ್ದು ಇದು ಅವರ ಎಷ್ಟನೇ ಜಯಂತಿಯಾಗಿರುತ್ತದೆ
A
390
B
402
C
280
D
380
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಅಮೆರಿಕದ ಫೆಡರಲ್ ಸರ್ಕೀಟ್ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾದ ಭಾರತೀಯ ಮೂಲದ ವ್ಯಕ್ತಿಯ ಹೆಸರೇನು?
A
ಕೋವಿಡ್ ಗುಪ್ತ
B
ಶ್ರೀನಿವಾಸನ್
C
ಅಭಿಜಿತ್ ಬಾನೆರ್ಜಿ
D
ರಿಷಿ ಸುನಕ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಯಾವ ದೇಶವೂ ಬರುವ ದಿನಗಳಲ್ಲಿ ಅಂಕಗಳ ಆಧಾರಿತ ನೂತನ ವೀಸಾ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲಿದೆ
A
ಅಮೆರಿಕ
B
ಜಪಾನ್
C
ಭಾರತ
D
ಬ್ರಿಟನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಏಷಿಯನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ಸುನೀಲ್ ಕುಮಾರ್ ಎಷ್ಟು ಕೆಜಿ ವಿಭಾಗದಲ್ಲಿ ಭಾಗವಹಿಸಿದ್ದರು
A
96 ಕೆಜಿ
B
74 ಕೆಜಿ
C
87 ಕೆಜಿ
D
52 ಕೆಜಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಸುನೀಲ್ ಕುಮಾರ್ ಪಡೆದ ಪದಕ ಯಾವುದು
A
ಯಾವುದೂ ಇಲ್ಲ
B
ಚಿನ್ನ
C
ಬೆಳ್ಳಿ
D
ಕಂಚು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers