Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 19-02-2020
19 ಫೆಬ್ರುವರಿ 2020 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
ಪ್ಯಾರಿಸ್ ಮೂಲದ ಹಣಕಾಸು ಕ್ರಿಯಾ ಕಾರ್ಯಪಡೆ (FATF) ಪಾಕ್ ದೇಶವನ್ನು ಯಾವ ಪಟ್ಟಿಯಲ್ಲಿ ಮುಂದುವರಿಸಿದೆ
A
ಆರೆಂಜ್ ಪಟ್ಟಿ
B
ಹಸಿರು ಪಟ್ಟಿ
C
ಬೂದು ಪಟ್ಟಿ
D
ಕಪ್ಪು ಪಟ್ಟಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಎಷ್ಟನೇ ಸ್ಥಾನ ಪಡೆದಿದೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ?
A
4ನೇ ಸ್ಥಾನ
B
3ನೇ ಸ್ಥಾನ
C
2ನೇ ಸ್ಥಾನ
D
1ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕಿಶೋರಿ ಬಲ್ಲಾಳ್ ಇತ್ತೀಚೆಗೆ ನಿಧನರಾದರು ಇವರು ಯಾವ ಕ್ಷೇತ್ರದಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ
A
ಸಿನಿಮಾ ಕ್ಷೆತ್ರ
B
ಸಂಗೀತ ಕ್ಷೇತ್ರ
C
ಸಮಾಜ ಸೇವೆ
D
ಯಕ್ಷಗಾನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಮೆರಿಕದ ಥಿಂಕ್ ಟ್ಯಾಂಕ್ ವರ್ಲ್ಡ್ ಪಾಪುಲೇಷನ್ ರಿವ್ಯೂ ವರದಿ ಪ್ರಕಾರ ಭಾರತವು ಎಷ್ಟನೇ ಅರ್ಥ ವ್ಯವಸ್ಥೆಯಾಗಿ ಹೊರಹೊಮ್ಮಿದೆ
A
5ನೇ ಅರ್ಥ ವ್ಯವಸ್ಥೆ
B
3ನೇ ಅರ್ಥ ವ್ಯವಸ್ಥೆ
C
6ನೇ ಅರ್ಥ ವ್ಯವಸ್ಥೆ
D
4ನೇ ಅರ್ಥ ವ್ಯವಸ್ಥೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ "ಲಾರಿಯಸ್ ಸ್ಪೋರ್ಟ್ಸ್ ಮೊಮೆಂಟ್ ಅವಾರ್ಡ್ ಪ್ರಶಸ್ತಿ" ಪಡೆದ ಭಾರತದ ಕ್ರಿಕೆಟಿಗ ಯಾರು ?
A
ವಿರಾಟ್ ಕೊಹ್ಲಿ
B
ರೋಹಿತ್ ಶರ್ಮಾ
C
ಅನಿಲ್ ಕುಂಬ್ಳೆ
D
ಸಚಿನ್ ತೆಂಡೂಲ್ಕರ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾವ ವಿಭಾಗದ ಓಟದಲ್ಲಿ ಉಗಾಂಡದ ಜೋಶುವಾ ಶೆಪ್ಟೆಗೆಯವರು ಇತ್ತೀಚೆಗೆ ವಿಶ್ವ ದಾಖಲೆ ಬೆಳೆದಿದ್ದಾರೆ
A
200 ಮೀ ಓಟ
B
100 ಮೀ ಓಟ
C
5000 ಮೀ ಓಟ
D
10000 ಮೀ ಓಟ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕರ್ನಾಟಕದಲ್ಲಿ ಲೀಥಿಯಂ ಲೋಹದ ನಿಕ್ಷೇಪ ಪತ್ತೆಯಾದ ಸ್ಥಳ ಯಾವುದು
A
ಶಿವಮೊಗ್ಗ ಜಿಲ್ಲೆ
B
ಮಂಡ್ಯ ಜಿಲ್ಲೆ
C
ಬಾಗಲಕೋಟ ಜಿಲ್ಲೆ
D
ಹಾವೇರಿ ಜಿಲ್ಲೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ನಾಲ್ಕನೇ ರಾಷ್ಟ್ರೀಯ ಸಮ್ಮೇಳನವನ್ನು ಯಾವ ನಗರದಲ್ಲಿ ಆಯೋಜಿಸಲಾಗಿದೆ
A
ಪಾಟ್ನಾ
B
ಉದಯಪುರ
C
ದೆಹಲಿ
D
ಅಲಹಾಬಾದ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers