Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 18-02-2020
18 ಫೆಬ್ರುವರಿ 2020 • 7 ಪ್ರಶ್ನೆಗಳು
0
/ 7
ಪ್ರಶ್ನೆ
1
/ 7
View All
Reset
1
2
3
4
5
6
7
ಪ್ರಶ್ನೆ 1 / Question 1
1 Mark
ಮಾದಕ ವಸ್ತುಗಳನ್ನು ನಿಗ್ರಹಿಸಲು ಯಾವ ರಾಜ್ಯವು "ಯೋಧವು (ವಾರಿಯರ್)" ಎಂಬ ಮೊಬೈಲ್ ಅಪ್ಲಿಕೇಶನ್ ಬಿಡುಗಡೆಗೊಳಿಸಿದೆ ?
A
ಗುಜರಾತ್
B
ಹಿಮಾಚಲ ಪ್ರದೇಶ
C
ಕೇರಳ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತೀಯ ರಿಸರ್ವ್ ಆಫ್ ಬ್ಯಾಂಕ್ (RBI)ನ ಪ್ರಸ್ತುತ ಲೆಕ್ಕಪತ್ರ ವರ್ಷದ ಅವಧಿ ಯಾವುದು?
A
ಜೂನ್ - ಜುಲೈ
B
ಮೇ - ಏಪ್ರಿಲ್
C
ಜನವರಿ - ಡಿಸೆಂಬರ್
D
ಏಪ್ರಿಲ್ - ಮಾರ್ಚ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತ ಮತ್ತು ಬಾಂಗ್ಲಾದೇಶದ ನಡುವೆ ನಡೆಯಲಿರುವ "SAMPRITI-IX" ಜಂಟಿ ಮಿಲಿಟರಿ ಸಮರಾಭ್ಯಾಸ ಯಾವ ನಗರದಲ್ಲಿ ನಡೆಯಲಿದೆ?
A
ಉಂರೋಇ(Umroi)
B
ವಿಶಾಖಪಟ್ಟಣ
C
ಮುಂಬೈ
D
ಮಂಗಳೂರು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಒಟ್ಟು 13 ಫಿಲಂ ಫೆರ ಪ್ರಶಸ್ತಿಗಳನ್ನು ಬಾಚಿಕೊಂಡ ಬಾಲಿವುಡ್ ನ ಚಿತ್ರ ಯಾವುದು ?
A
ಮಿಷನ್ ಮಂಗಳ
B
ಗಲ್ಲಿ ಬಾಯ್
C
ಉರಿ
D
ಕೇಸರಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅದಾನಿ ಸಮೂಹವು ಕರ್ನಾಟಕದ ಯಾವ ವಿಮಾನ ನಿಲ್ದಾಣವನ್ನು 50 ವರ್ಷಗಳ ಅವಧಿಗೆ ನಿರ್ವಣೆಗಾಗಿ ಗುತ್ತಿಗೆ ಪಡೆದಿದೆ?
A
ಮೈಸೂರು
B
ಕಲಬುರಗಿ
C
ಮಂಗಳೂರು
D
ಬೆಂಗಳೂರು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪೊಲೀಸ್ ನೇಮಕಾತಿಗಳಲ್ಲಿ ಮಹಿಳೆಯರಿಗೆ ಶೇಕಡಾ 25 ಮೀಸಲಾತಿ ಘೋಷಿಸಿದ ರಾಜ್ಯ ಯಾವುದು ?
A
ಉತ್ತರ ಪ್ರದೇಶ
B
ಮಹಾರಾಷ್ಟ್ರ
C
ತೆಲಂಗಾಣ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತವು ಯಾವ ಯೋಜನೆಯ ಸಲುವಾಗಿ ವರ್ಲ್ಡ್ ಬ್ಯಾಂಕಿನಿಂದ 450 ಮಿಲಿಯನ್ ಅಮೆರಿಕನ್ ಡಾಲರು ಸಾಲ ಪಡೆಯಿತು ?
A
ಅಟಲ್ ಭೂಜಲ ಯೋಜನೆ
B
ನರೇಗಾ
C
ಸ್ವಚ್ಛ ಭಾರತ
D
ನಯಾಮಿ ಗಂಗಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
7
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers