Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 17-02-2020
17 ಫೆಬ್ರುವರಿ 2020 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
ರಾಷ್ಟ್ರೀಯ ಕಡಲ ಪರಂಪರೆಯ ಸಂಕೀರ್ಣವನ್ನು (ಎನ್ಎಂಹೆಚ್ಸಿ) ಯಾವ ಭಾರತೀಯ ರಾಜ್ಯದಲ್ಲಿ ಸ್ಥಾಪಿಸಲಾಗುವುದು?
A
ಗುಜರಾತ
B
ಮಹಾರಾಷ್ಟ್ರ
C
ತಮಿಳುನಾಡು
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದ ಮೂರನೇ ಖಾಸಗಿ ಪ್ಯಾಸೆಂಜರ್ ರೈಲಿನ ಹೆಸರೇನು?
A
ವಿಶ್ವನಾಥ ಎಕ್ಸ್ಪ್ರೆಸ್
B
ತೇಜಸ್ ಎಕ್ಸ್ಪ್ರೆಸ್
C
ಕಾಶಿ ಮಹಾಕಾಲ ಎಕ್ಸ್ಪ್ರೆಸ್
D
ಕಾಶಿ ಎಕ್ಸ್ಪ್ರೆಸ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
"ಕಂಬಳ" ಇತ್ತೀಚೆಗೆ ಸುದ್ದಿಯಲ್ಲಿದ್ದ ಜಾನಪದ ಕ್ರೀಡೆಯಾಗಿದ್ದು ಯಾವ ರಾಜ್ಯದ ಸಾಂಪ್ರದಾಯಿಕ ಕ್ರೀಡೆಯಾಗಿದೆ ?
A
ತೆಲಂಗಾಣ
B
ಕರ್ನಾಟಕ
C
ಮಹಾರಾಷ್ಟ್ರ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯಶ್ ಭಾರತಿ ಪ್ರಶಸ್ತಿ ಯಾವ ಭಾರತೀಯ ರಾಜ್ಯ / ಕೇಂದ್ರಾಡಳಿತ ಪ್ರದೇಶದ ಅತ್ಯುನ್ನತ ಪ್ರಶಸ್ತಿಯಾಗಿದೆ ?
A
ಪಂಜಾಬ
B
ಅಂಡಮಾನ್ ಮತ್ತು ನಿಕೋಬಾರ
C
ಮಧ್ಯ ಪ್ರದೇಶ
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 5 / Question 5
1 Mark
COVID-19 (ಕೊರೊನ) ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಇತ್ತೀಚೆಗೆ ಯಾವ ದೇಶವು ಚೇತರಿಕೆ-ಪ್ಲಾಸ್ಮಾವನ್ನು(recovery-plasma) ಅಭಿವೃದ್ಧಿಪಡಿಸಿದೆ?
A
ಜಪಾನ್
B
ಅಮೇರಿಕಾ
C
ಚೀನಾ
D
ಇಂಡಿಯಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಅರವಿಂದ ಕೇಜ್ರಿವಾಲ ಅವರು ಎಷ್ಟನೇ ಬಾರಿ ದೆಹಲಿ ಮುಖ್ಯ್ಮಂತ್ರಿಯಾಗಿ ಮರು ಆಯ್ಕೆಯಾದರು?
A
4 ನೇ ಬಾರಿ
B
3 ನೇ ಬಾರಿ
C
2 ನೇ ಬಾರಿ
D
1 ನೇ ಬಾರಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಹಣಕಾಸು ವರ್ಷ ಮತ್ತು ಆರ್ಥಿಕ ವರ್ಷವನ್ನು ಜೊತೆಗೂಡಿಸಲು ತೀರ್ಮಾನ ಕೈಗೊಂಡ ಸಂಸ್ಥೆ ಯಾವುದು ?
A
ಕೇಂದ್ರ ಹಣಕಾಸು ಸಚಿವಾಲಯ
B
ರಿಸೆರ್ವೆ ಬ್ಯಾಂಕ್ ಆಫ್ ಇಂಡಿಯಾ
C
ಸೆಬಿ
D
ನಬಾರ್ಡ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
20 ಕಿ.ಮೀ ನಡಿಗೆಯಲ್ಲಿ ಟೋಕಿಯೋ ಒಲಿಂಪಿಕ್ಸ್ ಗೆ ಆಯ್ಕೆ ಆದ ಮಹಿಳಾ ಕ್ರೀಡಾಪಟು ಯಾರು ?
A
ದುತೀ ಚಂದ್ (dutee chand)
B
ಶ್ರೀನಿವಾಸ ಗೌಡ
C
P T ಉಷಾ
D
ಭಾವನಾ ಜಾಟ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers