Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 16-02-2020
16 ಫೆಬ್ರುವರಿ 2020 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
ಬ್ರಿಟನ್ ಸಂಸತ್ತಿನಲ್ಲಿ ಸಚಿವ ಸ್ಥಾನ ಅಲಂಕರಿಸಿದ ನಾರಾಯಣಮೂರ್ತಿಯವರ ಅಳಿಯ ರಿಷಿ ಸನಕ್ ಯಾವ ಖಾತೆ ವಹಿಸಿದರು
A
ಹಣಕಾಸು ಖಾತೆ
B
ಕೈಗಾರಿಕಾ ಖಾತೆ
C
ಗೃಹ ಖಾತೆ
D
ವಿದೇಶಾಂಗ ವ್ಯವಹಾರ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರಿವಾಲ್ ನೇಮಕವಾಗಿದ್ದು ಇವರು ದೆಹಲಿಯ ಎಷ್ಟನೇ ಮುಖ್ಯಮಂತ್ರಿಯಾಗಿರುತ್ತಾರೆ.
A
5 ನೇ ಮುಖ್ಯಮಂತ್ರಿ
B
7 ನೇ ಮುಖ್ಯಮಂತ್ರಿ
C
8 ನೇ ಮುಖ್ಯಮಂತ್ರಿ
D
6 ನೇ ಮುಖ್ಯಮಂತ್ರಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕೊರೊನ ವೈರಸ್ ಭೀತಿಯಿಂದ ತನ್ನ ಗ್ಲೋಬಲ್ ಮಾರ್ಕೆಟಿಂಗ್ ಶೃಂಗ ಸಭೆಯನ್ನು ರದ್ದು ಮಾಡಿದ ಸಂಸ್ಥೆ ಯಾವುದು
A
ಇನ್ಫೋಸಿಸ್
B
ಫೇಸ್ ಬುಕ್
C
ಮೈಕ್ರೋಸಾಫ್
D
ವಾಲ್ ಮಾರ್ಟ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕಾಶ್ಮೀರ ಭಾರತದ ಅಂಗ ಈ ವಿಷಯದಲ್ಲಿ ಟರ್ಕಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ತಿಳಿಸಿದ ಭಾರತೀಯ ವಿದೇಶಾಂಗ ವ್ಯವಹಾರಗಳ ವಕ್ತಾರ ಯಾರು ?
A
ಮೇಲಿನ ಯಾರು ಅಲ್ಲ
B
ರವೀಶ್ ಕುಮಾರ್
C
ರಾಜೀವ್ ಕುಮಾರ್
D
ಕೆ ಸುಬ್ರಮಣಿಯನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯಾವ ಹಣ್ಣುಗಳನ್ನು ಮುಂಬೈ ಬಂದರಿನಿಂದ ದುಬೈಗೆ ಮೊದಲ ಬಾರಿಗೆ ರಫ್ತು ಮಾಡಲಾಯಿತು
A
ನಂಜನಗೂಡು ಬಾಳೆಹಣ್ಣು
B
ಗಿರ್ ಕೇಸರ್ – ಗುಜರಾತ್
C
ನಾಗ್ಪುರ ಕಿತ್ತಳೆ
D
ವಜ್ಹಾಕುಲಂ ಅನಾನಸ್ (ಕೇರಳ)
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಮಿಲನ್ 2020 : ಭಾರತ ನಡೆಸುವ ಸೇನಾ ವ್ಯಾಯಾಮದಲ್ಲಿ ಭಾಗವಹಿಸುವ ಒಟ್ಟು ದೇಶಗಳ ಸಂಖ್ಯೆಯಷ್ಟು?
A
52
B
48
C
42
D
36
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮಿಲನ್ 2020 : ಹಿಂದೂ ಮಹಾಸಾಗರದಲ್ಲಿ ನಡೆಯುವ ಅತಿ ದೊಡ್ಡ ಬಹುಪಕ್ಷೀಯ ನೌಕಾ ವ್ಯಾಯಾಮವಾಗಿದ್ದು ಭಾರತವು ಈ ವ್ಯಾಯಾಮಕ್ಕೆ ಯಾವ ದೇಶಕ್ಕೆ ಆಹ್ವಾನಿಸಿಲ್ಲ
A
ಚೀನಾ
B
ಪಾಕಿಸ್ತಾನ
C
ಅಮೇರಿಕಾ
D
ಟರ್ಕಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೇಂದ್ರ ಕ್ರೀಡಾ ಸಚಿವರಿಂದ ಆಹ್ವಾನ ಪಡೆದ ಕರ್ನಾಟಕದ ಆಟಗಾರ ಶ್ರೀನಿವಾಸ ಗೌಡ ಯಾವ ಜಾನಪದ ಕ್ರೀಡೆಯಾ ಆಟಗಾರರಾಗಿದ್ದಾರೆ ?
A
ಪಗಡೆ
B
ಕಂಬಳ
C
ಹಗ್ಗ ಜಗ್ಗಾಟ (tug up war)
D
ಕಬಡ್ಡಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers