Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 15-02-2020
15 ಫೆಬ್ರುವರಿ 2020 • 9 ಪ್ರಶ್ನೆಗಳು
0
/ 9
ಪ್ರಶ್ನೆ
1
/ 9
View All
Reset
1
2
3
4
5
6
7
8
9
ಪ್ರಶ್ನೆ 1 / Question 1
1 Mark
ಮರಗಳನ್ನು ನೆಡುವುದನ್ನು ಉತ್ತೇಜಿಸಲು ಯಾವ ರಾಜ್ಯದ 'ಪ್ಯಾರ್ ಕಾ ಪೌಧಾ' (ಪ್ರೀತಿಯ ಸಸ್ಯ) ಅಭಿಯಾನ ಆರಂಭಿಸಲಾಗಿದೆ?
A
ಬಿಹಾರ
B
ಪಂಜಾಬ
C
ಕರ್ನಾಟಕ
D
ಮಧ್ಯ ಪ್ರದೇಶ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಯಾವ ಭಾರತೀಯ ವಿಮಾನಯಾನ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ರಾಜೀವ್ ಬನ್ಸಾಲ್ ಅವರನ್ನು ನೇಮಿಸಲಾಗಿದೆ?
A
ಏರ್ ಇಂಡಿಯಾ
B
ಇಂಡಿಗೋ
C
ಸ್ಪೇಸ್ ಜೆಟ್
D
ಟ್ರೋಜನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ ಭಾರತದ ಹೊಸ ಹಣಕಾಸು ಕಾರ್ಯದರ್ಶಿಯಾಗಿ ನೇಮಕಗೊಂಡವರು ಯಾರು?
A
K ಸುಬ್ರಮಣಿಯಂ
B
ದೇಬಾಸಿಸ್ ಪಂದಾ
C
ರಾಜೀವ ಕುಮಾರ
D
ಕೆ. ಶಿವನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತ ಸರ್ಕಾರದಿಂದ ಆಯೋಜಿಸಲಾದ "ರಾಷ್ಟ್ರೀಯ ಸಾವಯವ ಆಹಾರ ಉತ್ಸವ" ಯಾವ ನಗರದಲ್ಲಿ ನಡೆಯಲಿದೆ?
A
ಮುಂಬೈ
B
ದೆಹಲಿ
C
ಲಖನೌ
D
ಕೋಲ್ಕತ್ತ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ನೀಡುವ ವರ್ಷದ ಆಟಗಾರ ಪ್ರಶಸ್ತಿ ಗೌರವಕ್ಕೆ ಯಾರು ಭಾಜನರಾಗಿದ್ದಾರೆ?
A
ಸರ್ದಾರ ಸಿಂಗ
B
ಡಲಬೀರ್ ಸಿಂಗ
C
ಅರ್ಜುನ್ ಹಾಲಪ್ಪ
D
ಮನಪ್ರೀತ ಸಿಂಗ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
'ಐಒಸಿ ಬಾಕ್ಸಿಂಗ್ ಟಾಸ್ಕ್ ಫೋರ್ಸ್' ಹೊಸದಾಗಿ ಪ್ರಕಟಿಸಿದ ರಾಂಕಿಂಗ್ ನಲ್ಲಿ ವಿಶ್ವದ ನಂಬರ್ ಒನ್ ಬಾಕ್ಸರ್ ಗೌರವಕ್ಕೆ ಪಾತ್ರರಾದವರು ಯಾರು
A
ಮೇರಿ ಕೋಮ್
B
ಬಜರಂಗ್ ಪೂನಿಯಾ
C
ಅಮಿತ್ ಪಂಗಲ್
D
ವಿಜೇಂದ್ರ ಸಿಂಗ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮುಖ್ಯಮಂತ್ರಿ ಯಡಿಯೂರಪ್ಪ ಅವರು "ಇನ್ವೆಸ್ಟ್ ಕರ್ನಾಟಕ " ಕಾರ್ಯಕ್ರಮವನ್ನು ಉದ್ಘಾಟಿಸಿದ್ದು ಕಾರ್ಯಕ್ರಮವನ್ನು ಯಾವ ನಗರದಲ್ಲಿ ಆಯೋಜಿಸಲಾಗಿತ್ತು
A
ಬೆಳಗಾವಿ
B
ಬೆಂಗಳೂರು
C
ಹುಬ್ಬಳ್ಳಿ
D
ಮೈಸೂರು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ರಾಜ್ಯದ ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ 'ಶಿವ ಭೋಜನ' ಕ್ಯಾಂಟೀನ್ ಗಳನ್ನು ಆರಂಭಿಸುವ ರಾಜ್ಯ ಯಾವುದು
A
ಮಧ್ಯಪ್ರದೇಶ
B
ಪಂಜಾಬ್
C
ಜಾರ್ಖಂಡ್
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅಂಟಾರ್ಟಿಕ ಗರಿಷ್ಠ ತಾಪಮಾನ ದಾಖಲಿಸಿದ ವರದಿಯಾಗಿದ್ದು, ದಾಖಲಾದ ಗರಿಷ್ಠ ತಾಪಮಾನ ಎಷ್ಟು ?
A
21.75
B
18.3
C
19.3
D
20.75
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
9
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers