Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 14-02-2020
14 ಫೆಬ್ರುವರಿ 2020 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ನಡೆದ ದೆಹಲಿ ಚುನಾವಣಾ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಹುದ್ದೆಗೆ ಏರುತ್ತಿರುವ ವ್ಯಕ್ತಿ ಯಾರು?
A
ಸುಸ್ಮ ಸ್ವರಾಜ್
B
ಅರವಿಂದ ಕೇಜ್ರಿವಾಲ್
C
ರಾಷ್ಟ್ರಪತಿ ಆಡಳಿತ
D
ಶೀಲಾ ದೀಕ್ಷಿತ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರಾಜ್ಯ ಸರ್ಕಾರವು ಆಯೋಜಿಸುತ್ತಿರುವ ಇನ್ವೆಸ್ಟ್ ಕರ್ನಾಟಕ(Invest Karnataka) ಸಮಾವೇಶವು ರಾಜ್ಯದ ಯಾವ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ
A
ಹುಬ್ಬಳ್ಳಿ
B
ಶಿವಮೊಗ್ಗ
C
ಬೆಂಗಳೂರು
D
ದಾವಣಗೆರೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ದಕ್ಷಿಣ ಅಮೆರಿಕದ ಅತಿ ಎತ್ತರದ ಶಿಖರವಾದ Aconcagua ಪರ್ವತ ಏರಿ ಸಾಧನೆ ಮಾಡಿದ ಭಾರತೀಯ ಬಾಲಕಿ ಹೆಸರೇನು
A
ಜೋರ್ಡನ್ ರೋಮೆರೊ
B
ಶಿವಾಂಗಿ ಗುಪ್ತಾ
C
ಕಾವ್ಯಾ ಕಾರ್ತಿಕೇಯನ್
D
ಪೂರ್ಣ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡುತ್ತಿದ್ದು ಅವರು ಅಧ್ಯಕ್ಷರಾದ ಬಳಿಕ ಇದು ಎಷ್ಟನೇ ಭೇಟಿಯಾಗಿದೆ
A
ನಾಲ್ಕನೇ
B
ಮೂರನೇ
C
ಎರಡನೇ
D
ಮೊದಲ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಫೆಬ್ರವರಿ 13 ರಂದು ಯಾವ ದಿನಾಚರಣೆಯನ್ನು ಆಚರಿಸಲಾಗುತ್ತದೆ
A
ವಿಶ್ವ ಅಂತರ್ಜಾಲ ದಿನ
B
ವಿಶ್ವ ವಿಜ್ಞಾನಿಗಳ ದಿನಾಚರಣೆ
C
ವಿಶ್ವ ರೇಡಿಯೋ ದಿನ
D
ವಿಶ್ವಪ್ರೇಮಿಗಳ ದಿನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
BIMSTEC ಎರಡನೇ ವಿಪತ್ತು ನಿರ್ವಹಣಾ ತರಬೇತಿಯು ಯಾವ ನಗರದಲ್ಲಿ ನಡೆಸಲಾಯಿತು
A
ವಿಶಾಖಪಟ್ಟಣ
B
ಭುವನೇಶ್ವರ
C
ಮುಂಬಯಿ
D
ಕೊಲ್ಕತ್ತಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಹೊಸದಾಗಿ ರೂಪುಗೊಂಡ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ನ ಅಧ್ಯಕ್ಷರಾಗಿ ಯಾರನ್ನು ನೇಮಿಸಲಾಗಿದೆ
A
ಜಿ ನಾರಾಯಣನ್
B
ಕಸ್ತೂರಿ ರಂಗನ್
C
ಸತೀಶ್ ರೆಡ್ಡಿ
D
ಕೆ ಶಿವನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸರೋಜಿನಿ ಮಹಿಷಿ ವರದಿಯು ಯಾವುದಕ್ಕೆ ಸಂಬಂಧಿಸಿದೆ ?
A
ರೈತ ಯೋಜನೆಗಳ ಜಾರಿ ಕುರಿತು
B
ಉದ್ಯೋಗ ಮೀಸಲಾತಿ
C
ಅರಣ್ಯ ರಕ್ಷಣೆ
D
ಸರ್ಕಾರೀ ನೌಕರರ ಸವಲತ್ತು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers