Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 13-02-2020
13 ಫೆಬ್ರುವರಿ 2020 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
ಕರೋನ ವೈರಸ್ ಗೆ ವಿಶ್ವಸಂಸ್ಥೆಯು ಅಧಿಕೃತ ಹೆಸರಿಟ್ಟಿದ್ದು ಆ ಹೆಸರು ಈ ಕೆಳಗಿನಂತಿದೆ
A
ಕೋವಿದ್-19
B
ಕೋರಾ-20
C
ಕೊರೋನಾ-20
D
ಐಚಿ ವೈರಸ್ (Aichi virus)
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಸಿದ್ದಿ, ತಳವಾರ, ಪರಿವಾರ ಸಮುದಾಯಗಳನ್ನು ಯಾವ ಮೀಸಲಾತಿಗೆ ಸೇರಿಸುವ ಮಸೂದೆಯು ಅಂಗೀಕಾರವಾಗಿದೆ
A
ಹಿಂದುಳಿದ ವರ್ಗ
B
ಪರಿಶಿಷ್ಟ ಪಂಗಡ
C
ಪ್ರವರ್ಗ -1
D
ಪರಿಶಿಷ್ಟ ಜಾತಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತವು ಏಕೀಕೃತ ವಾಯು ರಕ್ಷಣಾ ಶಸ್ತ್ರಾಸ್ತ್ರ ವ್ಯವಸ್ಥೆ(IADWS) ಹೊಂದಲು ಆಧುನಿಕ ರಕ್ಷಣಾ ಸಲಕರಣೆಗಳನ್ನು ಯಾವ ದೇಶದಿಂದ ಖರೀದಿಸಲಿದೆ
A
ಇಸ್ರೇಲ್
B
ಜಪಾನ್
C
ರಷ್ಯಾ
D
ಅಮೆರಿಕ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಭಾರತದ ಮುಖ್ಯ ಚುನಾವಣಾ ಅಧಿಕಾರಿ ಯಾರು?
A
ಅಚಲ ಕುಮಾರ್ ಜ್ಯೋತಿ
B
ಸುನೀಲ್ ಅರೋರ
C
ಓಂ ಪ್ರಕಾಶ್ ರಾವತ್
D
ಸುಕುಮಾರ್ ಸೆನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತಕ್ಕೆ ಮೂರು ದಿನಗಳ ಭೇಟಿಗಾಗಿ ಯಾವ ರಾಷ್ಟ್ರದ ಉಪರಾಷ್ಟ್ರಪತಿಯ ಭೇಟಿ ನೀಡಿದ್ದಾರೆ
A
ಮಲೇಷಿಯಾ
B
ಥೈಲ್ಯಾಂಡ್
C
ಅಫ್ಘಾನಿಸ್ತಾನ್
D
ವಿಯೆಟ್ನಾಂ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಎಲ್ಲ ಕಾಲೇಜುಗಳಲ್ಲಿಯೂ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿರುವ ರಾಜ್ಯ ಯಾವುದು
A
ಉತ್ತರ ಪ್ರದೇಶ
B
ತಮಿಳುನಾಡು
C
ಮಧ್ಯಪ್ರದೇಶ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಈ ಭಾರಿಯ ರಾಷ್ಟ್ರೀಯ ಚಳಿಗಾಲದ ಕ್ರೀಡಾಕೂಟ ಎಲ್ಲಿ ನಡೆಯಲಿದೆ
A
ಮೊನಾಲಿ
B
ಪಹಲ್ಗಮ್(Pahalgam)
C
ಗುಲ್ ಮಾರ್ಗ
D
ಔಲಿ (Auli)
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಫೆಬ್ರುವರಿ 11 ರಂದು ಹಕೀಂ ಅಜ್ಮಲ್ ಖಾನ್ ಅವರ ಜನ್ಮದಿನ ಆಚರಣೆಯ ಪ್ರಯುಕ್ತ ಯಾವ ದಿನವನ್ನು ಆಚರಿಸಲಾಗುತ್ತದೆ
A
ವಿಶ್ವ ಯುನಾನಿ ದಿನ
B
ವಿಶ್ವ ನರ್ಸ್ ಗಳ ದಿನ
C
ವಿಶ್ವ ಆಯುರ್ವೇದ ದಿನ
D
ವಿಶ್ವ ಹೋಮಿಯೋಪತಿ ದಿನ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers