Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 12-02-2020
12 ಫೆಬ್ರುವರಿ 2020 • 7 ಪ್ರಶ್ನೆಗಳು
0
/ 7
ಪ್ರಶ್ನೆ
1
/ 7
View All
Reset
1
2
3
4
5
6
7
ಪ್ರಶ್ನೆ 1 / Question 1
1 Mark
BIMSTEC ರಾಷ್ಟ್ರಗಳ ಒಕ್ಕೂಟದಲ್ಲಿ ಒಟ್ಟು ಎಷ್ಟು ದೇಶಗಳಿವೆ?
A
08
B
07
C
09
D
12
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅಂತಾರಾಷ್ಟ್ರೀಯ ವಿಜ್ಞಾನದಲ್ಲಿ ಮಹಿಳೆ ಮತ್ತು ಬಾಲಕಿಯರ ದಿನವನ್ನು ಯಾವ ತಾರೀಕಿನಂದು ಆಚರಿಸಲಾಗುತ್ತದೆ?
A
ಫೆಬ್ರವರಿ 10
B
ಫೆಬ್ರವರಿ 13
C
ಫೆಬ್ರವರಿ 12
D
ಫೆಬ್ರವರಿ 11
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಅಂಡರ್ 19 ಕ್ರಿಕೆಟ್ ವಿಶ್ವಕಪ್ ನಲ್ಲಿ ವಿಜಯ ಶಾಲಿಯಾದ ತಂಡ ಯಾವುದು?
A
ನ್ಯೂಜಿಲೆಂಡ್
B
ಆಸ್ಟ್ರೇಲಿಯಾ
C
ಬಾಂಗ್ಲಾದೇಶ
D
ಭಾರತ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭುವನೇಶ್ವರದಲ್ಲಿ BIMSTEC ರಾಷ್ಟ್ರಗಳಿಂದ ಸೇನಾ ತರಬೇತಿ ಆರಂಭವಾಗಿದ್ದು ಯಾವ ವಿಷಯ ಕುರಿತಾಗಿದೆ
A
ವಿಪತ್ತು ನಿರ್ವಹಣಾ ತರಬೇತಿ
B
ಆಧುನಿಕ ಶಸ್ತ್ರಾಸ್ತ್ರ ಬಳಕೆ
C
ಭೂಯೋತ್ಪಾದನೆ ನಿಗ್ರಹ
D
ರಕ್ಷಣಾ ಸಾಮರ್ಥ್ಯ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೇಂದ್ರ ಸರ್ಕಾರವು ಯಾವ ಸಾರ್ವಜನಿಕ ಉದ್ಯಮದ ಶೇಕಡ 05 ಷೇರುಗಳ ಮಾರಾಟಕ್ಕೆ ಚಿಂತನೆ ನಡೆಸಿದೆ
A
DRDO
B
SAIL
C
BSNL
D
IOCL
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತ ಮತ್ತು ಯುನೈಟೆಡ್ ಕಿಂಗ್ಡಮ್(UK) ನಡುವೆ ನಡೆಯುವ ಜಂಟಿ ಮಿಲಿಟರಿ ಸಮರಾಭ್ಯಾಸದ ಹೆಸರೇನು ?
A
ಇಂದ್ರ VIII
B
ಮಿತ್ರ ಶಕ್ತಿ
C
ಅಜಯ್ ವಾರಿಯರ್
D
ಯುದ್ ಅಭ್ಯಾಸ XII
ವಿವರಣೆ / Explanation:
ಪ್ರಶ್ನೆ 7 / Question 7
1 Mark
ತೆಲಂಗಾಣದಲ್ಲಿ ಡೇಟಾ ಸೆಂಟರ್ ಗಳನ್ನು ಪ್ರಾರಂಭಿಸಲು ಯಾವ ಕಂಪನಿಯೂ ಹೂಡಿಕೆ ಮಾಡಲು ಉದ್ದೇಶಿಸಿದೆ
A
ಅಮೆಜಾನ್
B
ಸ್ಯಾಮ್ ಸ್ಯಾಂಗ್
C
ಆ್ಯಪಲ್
D
ವಾಲ್ ಮಾರ್ಟ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
7
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers