Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 11-02-2020
11 ಫೆಬ್ರುವರಿ 2020 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
ಸರ್ಕಾರಿ ಅಧಿಕಾರಿಗಳಿಗಾಗಿ ಕೇಂದ್ರ ಸರ್ಕಾರವು ಯಾವ ವ್ಯಕ್ತಿಯ ಕುರಿತು ಆನ್ಲೈನ್ ಕೋರ್ಸ್ ಗಳನ್ನು ಆರಂಭಿಸಿದೆ
A
ಸರ್ದಾರ್ ವಲ್ಲಬಾಯಿ ಪಟೇಲ್
B
ಸುಭಾಷ್ಚಂದ್ರ ಬೋಸ್
C
ಭಗತ್ ಸಿಂಗ್
D
ಮಹಾತ್ಮ ಗಾಂಧಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕರ್ನಾಟಕದಲ್ಲಿ ಹೊಸದಾಗಿ ರಚಿಸಲಾದ ಸಚಿವ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರು ಯಾರು ?
A
ಸಿಸಿ ಪಾಟೀಲ್
B
ರಮೇಶ್ ಜಾರಕಿಹೊಳಿ
C
H ನಾಗೇಶ್
D
ಪ್ರಭು ಚವ್ಹಾಣ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ಕರ್ನಾಟಕ ರಾಜ್ಯ ಸರಕಾರದ ಗೃಹ ಮಂತ್ರಿಗಳು ಯಾರು
A
ಜಗದೀಶ್ ಶೆಟ್ಟರ್
B
ಆರ್ ಅಶೋಕ್
C
ಬಸವರಾಜ ಬೊಮ್ಮಾಯಿ
D
ಶ್ರೀರಾಮುಲು
ವಿವರಣೆ / Explanation:
ಪ್ರಶ್ನೆ 4 / Question 4
1 Mark
2020 ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರಕಟವಾಗಿದ್ದು ಅತ್ಯುತ್ತಮ ಚಿತ್ರ ಪ್ರಶಸ್ತಿಯು ಯಾವ ಚಿತ್ರಕ್ಕೆ ಸಂದಿದೆ
A
ಪ್ಯಾರಾಸೈಟ್
B
ಮ್ಯಾರೇಜ್ ಪಾರ್ಟಿ
C
ಟಾಯ್ ಸ್ಟೋರಿ-4
D
ಜೋಕರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
2020 ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರಕಟವಾಗಿದ್ದು ಅತ್ಯುತ್ತಮ ನಟ ಪ್ರಶಸ್ತಿಯೂ ಇವರಿಗೆ ಸಂದಿದೆ
A
ಜೋಜೋ ರಾಬಿಟ್ (jojo rabbit)
B
ಬ್ರಾಡ್ ಪಿಟ್ಟ್ (Brad Pitt)
C
ಲಿಯೋನಾರ್ಡೊ ಡಿಕ್ಯಾಪ್ರಿಯೋ (Leonardo DiCaprio)
D
ಜಾಕ್ವಿನ್ ಫಿನಿಕ್ಸ್ (jacqueline phoenix)
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪುಣೆಯಲ್ಲಿ ನಡೆದ ರಾಷ್ಟ್ರೀಯ ಸ್ನೂಕರ್ ಚಾಂಪಿಯನ್ ಶಿಪ್ ನಲ್ಲಿ ವಿಜೇತರಾದವರು ಯಾರು
A
ಯಾಸಿನ್ ಮರ್ಚೆಂಟ್
B
ಆದಿತ್ಯ ಮೆಹ್ತಾ
C
ಗೀತ್ ಸೇಥಿ
D
ಪಂಕಜ್ ಅಡ್ವಾಣಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮಹಿಳೆಯರು ಮತ್ತು ಮಕ್ಕಳ ಕಳ್ಳಸಾಗಾಣಿಕೆ ಭಾರತದ ಯಾವ ನಗರಗಳಲ್ಲಿ ಅತಿ ಹೆಚ್ಚಿದೆ ಎಂದು NCRB ವರದಿ ಮಾಡಿದೆ
A
ದೆಹಲಿ ಮತ್ತು ಬೆಂಗಳೂರು
B
ಕೊಲ್ಕತ್ತಾ ಮತ್ತು ಲಖನೌ
C
ಮುಂಬೈ ಮತ್ತು ಕೊಲ್ಕತ್ತಾ
D
ಲಖನೌ ಮತ್ತು ದೆಹಲಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಲಸೆ ಪ್ರಭೇದಗಳ ಸಂರಕ್ಷಣೆಯ 13 ನೇ ಸಮಾವೇಶವು ಯಾವ ದೇಶದಲ್ಲಿ ನಡೆಯಲಿದೆ
A
ಇಸ್ರೇಲ್
B
ಭಾರತ
C
ಅಮೆರಿಕ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ತಮಿಳುನಾಡು ಸರ್ಕಾರ ಇತ್ತೀಚೆಗೆ ಯಾವ ನದಿಯ ಡೆಲ್ಟಾ ಪ್ರದೇಶವನ್ನು ಸಂರಕ್ಷಿತ ಕೃಷಿ ವಲಯವೆಂದು ಘೋಷಿಸಿದೆ
A
ಪಾಲಾರ್ ನದಿ
B
ಭವಾನಿ ನದಿ
C
ತಮಿರಭರಣಿ ನದಿ
D
ಕಾವೇರಿ ನದಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
corona ವೈರಸ್ ಆಮದು ಮಾಡಿಕೊಳ್ಳುವಲ್ಲಿ ಭಾರತವು ಎಷ್ಟನೇ ಸ್ಥಾನ ಪಡೆದಿರುವುದಾಗಿ ಜರ್ಮನಿಯ ಸಂಸ್ಥೆಯೊಂದು ವರದಿ ಮಾಡಿದೆ
A
17
B
07
C
13
D
14
ವಿವರಣೆ / Explanation:
ಪ್ರಶ್ನೆ 11 / Question 11
1 Mark
2018-19 ನೇ ಸಾಲಿನಲ್ಲಿ ಭಾರಿ ನಷ್ಟ ಅನುಭವಿಸಿದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಕೇಂದ್ರ ಸರಕಾರ ಪ್ರಕಟಿಸಿದ್ದು, ಈ ಕೆಳಗಿನವುಗಳಲ್ಲಿ ಯಾವ ಸಂಸ್ಥೆಯು ನಷ್ಟವನ್ನು ಅನುಭವಿಸಿಲ್ಲ
A
MTNL
B
IOCL
C
Air India
D
BSNL
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers