Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 10-02-2020
10 ಫೆಬ್ರುವರಿ 2020 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಭಾರತದ ಯಾವ ದೇವಸ್ಥಾನದಲ್ಲಿ ಟಿಕ್ ಟಾಕ್ ಸಾಮಾಜಿಕ ಮಾಧ್ಯಮ ಬಳಕೆ ನಿಷೇಧಿಸಲಾಗಿದೆ
A
ಅನಂತ ಪದ್ಮನಾಭ ದೇವಸ್ಥಾನ
B
ಅಮೃತಸರ ಸ್ವರ್ಣ ಮಂದಿರ
C
ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನ
D
ತಿರುಪತಿ ವೆಂಕಟೇಶ್ವರ ದೇಗುಲ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ BBIN (ಬಾಂಗ್ಲಾ ಭೂತಾನ್ ಭಾರತ ನೇಪಾಳ) ರಾಷ್ಟ್ರಗಳು ಯಾವ ಒಪ್ಪಂದದ ಕುರಿತು ಚರ್ಚಿಸಿದವು
A
ಸಾರಿಗೆ ಒಪ್ಪಂದ
B
ಪ್ರವಾಸೋದ್ಯಮದ ಒಪ್ಪಂದ
C
ಆರ್ಥಿಕ ವ್ಯವಹಾರದ ಒಪ್ಪಂದ
D
ಮೋಟಾರ್ ಒಪ್ಪಂದ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸಂತ ರವಿದಾಸ್ ಅವರ ಜಯಂತಿಯನ್ನು ಯಾವ ದಿನಾಂಕದಂದು ಆಚರಿಸಲಾಗುವುದು
A
ಫೆಬ್ರುವರಿ 09
B
ಫೆಬ್ರುವರಿ 07
C
ಫೆಬ್ರುವರಿ 05
D
ಫೆಬ್ರುವರಿ 10
ವಿವರಣೆ / Explanation:
ಪ್ರಶ್ನೆ 4 / Question 4
1 Mark
E ಆಡಳಿತದ ರಾಷ್ಟ್ರೀಯ ಸಮಾವೇಶವು ಯಾವ ನಗರದಲ್ಲಿ ನಡೆಯಿತು
A
ಹೈದರಾಬಾದ್
B
ದೆಹಲಿ
C
ಮುಂಬಯಿ
D
ಲಖನೌ
ವಿವರಣೆ / Explanation:
ಪ್ರಶ್ನೆ 5 / Question 5
1 Mark
E-ಆಡಳಿತ ರಾಷ್ಟ್ರೀಯ ಸಮಾವೇಶದಲ್ಲಿ ಉತ್ತಮ ಈ ಆಡಳಿತಕ್ಕಾಗಿ ಪ್ರಶಸ್ತಿ ಪಡೆದ ರಾಜ್ಯಗಳು
A
ಹರಿಯಾಣ ಮತ್ತು ರಾಜಸ್ಥಾನ
B
ಕರ್ನಾಟಕ ಮತ್ತು ಪಂಜಾಬ್
C
ತಮಿಳುನಾಡು ಮತ್ತು ಮಧ್ಯಪ್ರದೇಶ
D
ಮಧ್ಯಪ್ರದೇಶ ಮತ್ತು ದೆಹಲಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಮಹಿಳೆಯರ ಮೇಲಿನ ಅಪರಾಧಗಳ ತನಿಖೆ ನಡೆಸಲು ದಿಶಾ ಪೊಲೀಸ್ ಠಾಣೆಗಳನ್ನು ಉದ್ಘಾಟಿಸಿದ ರಾಜ್ಯ ಯಾವುದು
A
ಮಹಾರಾಷ್ಟ್ರ
B
ಉತ್ತರ ಪ್ರದೇಶ
C
ಆಂಧ್ರಪ್ರದೇಶ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕರೋನ ವೈರಸ್ ವಿರುದ್ಧದ ಹೋರಾಟಕ್ಕೆ ನೆರವು ನೀಡುವುದಾಗಿ ಭಾರತ ಪ್ರಧಾನಿ ಯಾವ ದೇಶಕ್ಕೆ ತಿಳಿಸಿದ್ದಾರೆ
A
ಬಾಂಗ್ಲಾ
B
ಚೀನಾ
C
ನೇಪಾಳ
D
ಶ್ರೀಲಂಕಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಯಾವ ಹಾಲಿವುಡ್ ಕಲಾವಿದರು ಡಾ ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆ ಕುರಿತ ಚಿತ್ರದಲ್ಲಿ ನಟಿಸುತ್ತಿದ್ದಾರೆ
A
ಟಾಮ್ ಹ್ಯಾಂಕ್ಸ್
B
ಮೊಹಮ್ಮದ್ ಅಲಿ
C
ಬ್ರಾಂಡ್ ಪಿಟ್ಟ್
D
ವಿಲ್ ಸ್ಮಿಥ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers