Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 02-03-2020
02 ಮಾರ್ಚ್ 2020 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
ಯಾವ ರಾಷ್ಟ್ರಕ್ಕೆ "ಶಸ್ತ್ರಾಸ್ತ್ರ ಪತ್ತೆ ರೇಡಾರ್" ಗಳನ್ನು ಉತ್ಪಾದಿಸಿಕೊಡುವ ಒಪ್ಪಂದ ಭಾರತಕ್ಕೆ ಲಭಿಸಿದೆ.
A
ಅರ್ಜೆಂಟೈನಾ
B
ಕಾಂಬೋಡಿಯಾ
C
ಬೆಲ್ಜಿಯಂ
D
ಅರ್ಮೇನಿಯಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
2020 ನೇ ಸಾಲಿನ "ದುಬೈ ಓಪನ್ ಟೆನಿಸ್" ಪ್ರಶಸ್ತಿಯನ್ನು ಪಡೆದವರು ಯಾರು ?
A
ರಾಫೆಲ್ ನಡಾಲ್
B
ನೊವಾಕ್ ಜೊಕೊವಿಕ್
C
ಆ್ಯಂಡಿ ಮುರಿ
D
ರೋಜರ್ ಫೆಡರರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಸುಧಾಕರ್ ಚತುರ್ವೇದಿ ಅವರು ಇತ್ತೀಚೆಗೆ ನಿಧನರಾಗಿದ್ದು ಇವರು ಯಾವ ರಾಜ್ಯದ ಮೂಲದವರಾಗಿದ್ದಾರೆ.
A
ಪಶ್ಚಿಮ ಬಂಗಾಳ
B
ಕರ್ನಾಟಕ
C
ಉತ್ತರ ಪ್ರದೇಶ
D
ರಾಜಸ್ಥಾನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವದ ಎರಡನೇ ಕಿರಿಯ ಬಿಲಿಯನೇರ್ ಎಂದು ಹೆಸರಿಸಲ್ಪಟ್ಟ ರಿತೇಶ್ ಅಗರ್ವಾಲ್, ಯಾವ ಭಾರತೀಯ ಸ್ಟಾರ್ಟ್ ಅಪ್ ಕಂಪನಿಯ ಸ್ಥಾಪಕರು?
A
InstaMojo
B
MobiKwik
C
Zomato
D
OYO ಹೋಟೆಲ್ಸ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಾಜ್ಯದಲ್ಲಿ ಜಾತಿ ಆಧಾರಿತ ಜನಗಣತಿ ನಡೆಸಲು ಯಾವ ರಾಜ್ಯವು ಇತ್ತೀಚೆಗೆ ನಿರ್ಣಯವನ್ನು ಅಂಗೀಕರಿಸಿತು?
A
ಬಿಹಾರ
B
ಒಡಿಸ್ಸಾ
C
ರಾಜಸ್ತಾನ
D
ಛತ್ತೀಸಗಡ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕರೋನವೈರಸ್ ನಿಂದಾಗಿ ಸುದ್ದಿಯಲ್ಲಿರುವ ಡೈಮಂಡ್ ಪ್ರಿನ್ಸೆಸ್ ಕ್ರೂಸ್ ಹಡಗು ಯಾವ ದೇಶದಲ್ಲಿ ಪ್ರತ್ಯೇಕಿಸಲ್ಪಟ್ಟಿದೆ?
A
ಸೌತ್ ಕೊರಿಯಾ
B
ಥೈಲ್ಯಾಂಡ್
C
ಜಪಾನ
D
ಚೀನಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
‘ಆಯುರ್ವೇದ, ಯುನಾನಿ ಮತ್ತು ಸಿದ್ಧ ಔಷಧಿಗಳ ಅಂತರರಾಷ್ಟ್ರೀಯ ಸಮ್ಮೇಳನ’ ಯಾವ ನಗರದಲ್ಲಿ ನಡೆಯಿತು?
A
ಮುಂಬೈ
B
ಕಾನ್ಪುರ
C
ವಾರಾಣಸಿ
D
ನವದೆಹಲಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
‘ರಾಷ್ಟ್ರೀಯ ವಿಜ್ಞಾನ ದಿನ’ 2020 ರ ಥೀಮ್ ಏನಾಗಿತ್ತು?
A
ವಿಜ್ಞಾನದಲ್ಲಿ ಸಮಾಜ
B
ವಿಜ್ಞಾನದಲ್ಲಿ ಮಕ್ಕಳು
C
ವಿಜ್ಞಾನದಲ್ಲಿ ಯುವಕರು
D
ವಿಜ್ಞಾನದಲ್ಲಿ ಮಹಿಳೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers