ತಜಕಿಸ್ತಾನದ ದುಶಾಂಬೆಯ್ಲಲಿ ನಡೆಯುವ ಶಾಂತಿ ನೆಲೆಸುವ ಅಂತರರಾಷ್ಟ್ರೀಯ ಸಮಾವೇಶ ಎಷ್ಟನೆಯದಾಗಿದೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಭಾರತವು ನೆರೆಯ ರಾಷ್ಟ್ರವಾಗಿರುವ ನೇಪಾಳ್ ಸೇನೆಗೆ ಎಷ್ಟು ಡೋಸ್ ಕೋವಿಡ್-19 ಲಸಿಕೆಗಳನ್ನು ಉಡುಗೊರೆಯಾಗಿ ನೀಡಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
2020ರಲ್ಲಿ ವಿಶ್ವದಲ್ಲೇ ಅತೀ ಹೆಚ್ಚು ಕಲ್ಲಿದ್ದಲುನ್ನು ಉತ್ಪಾದಣೆ ಮಾಡಿದೆ ಏಕೈಕ ರಾಷ್ಟ್ರ ಯಾವುದು?
ವಿವರಣೆ / Explanation:
ಪ್ರಶ್ನೆ 4 / Question 41 Mark
ಚೀನಾ ರಾಷ್ಟ್ರವು 2020ರಲ್ಲಿ ಜಾಗತಿಕವಾಗಿ ಶೇಕಡಾ ಎಷ್ಟು ರಷ್ಟು ಕಲ್ಲಿದ್ದಲುನ್ನು ಉತ್ಪಾದಣೆ ಮಾಡಿದೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ತಿಸಾರ ಪೆರೇರ ಅವರು ದೇಶೀಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಒಂದೇ ಓವರ್ನಲ್ಲಿ 6 ಸಿಕ್ಸರ್ಗಳನ್ನು ಸಿಡಿಸಿದ ಶ್ರೀಲಂಕಾದ ಎಷ್ಟನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ?
ವಿವರಣೆ / Explanation:
ಪ್ರಶ್ನೆ 6 / Question 61 Mark
75ನೇ ಸ್ವಾತಂತ್ರ್ಯೋತ್ಸವದ ವರ್ಷಾಚರಣೆಯ ಹಿನ್ನಲೆಯ ಆಜಾದಿ ಕಾ ಅಮೃತ್ ಮಹೋತ್ಸವ್ ಕಾರ್ಯಕ್ರಮಕ್ಕೆ ಯಾರು ಚಾಲನೆ ನೀಡಿದರು?
ವಿವರಣೆ / Explanation:
ಪ್ರಶ್ನೆ 7 / Question 71 Mark
75ನೇ ಸ್ವಾತಂತ್ರ್ಯೋತ್ಸವದ ವರ್ಷಾಚರಣೆಯ ಹಿನ್ನಲೆಯಿಂದಾಗಿ 15 ದಿನಗಳ ಒಳಗಾಗಿ ಎಲ್ಲ ಸರ್ಕಾರಿ ಕಟ್ಟಡ ಮತ್ತು ಸಂಸ್ಥೆಗಳಲ್ಲಿ ರಾಷ್ಟ್ರಧ್ವಜ ಹಾರಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದ ರಾಜ್ಯ ಯಾವುದು?
ವಿವರಣೆ / Explanation:
ಪ್ರಶ್ನೆ 8 / Question 81 Mark
ಎ.ವಿ.ಚಿತ್ತರಂಜನ್ ದಾಸ್ ಅವರು ಯಾವ ಆಕಾಶವಾಣಿ ಕೇಂದ್ರದ ಕನ್ನಡ ನ್ಯೂಸ್ ರೀಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು?
ವಿವರಣೆ / Explanation:
ಪ್ರಶ್ನೆ 9 / Question 91 Mark
ಇದುವರೆಗೆ ಎಷ್ಟು ಜನ ನಾಯಕರು 200ಕ್ಕಿಂತ ಹೆಚ್ಚು ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ವಿರಾಟ್ ಕೊಹ್ಲಿ ಅವರನ್ನು ಯಾವ ವರ್ಷದಿಂದ ಭಾರತ ತಂಡದ ನಾಯಕನಾಗಿ ನೇಮಕ ಮಾಡಲಾಗಿದೆ.