ಬರುವ ಮೇ.1ರಿಂದ ಯಾವ ರಾಜ್ಯ ಸರ್ಕಾರವು ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೆ ತರಲಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಕಲುಷಿತ ಗಾಳಿ ಶುದ್ಧೀಕರಿಸುವ ಯಂತ್ರ ಸ್ಮೋಗ್ ಟವರ್'ಅನ್ನು ಕರ್ನಾಟಕದ ಯಾವ ನಗರದಲ್ಲಿ ಅಳವಡಿಸಲಾಗಿದೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಭಾರತ-ಬಾಂಗ್ಲಾ ನಡುವೆ ಪ್ರಧಾನಿ ಮೋದಿಜೀ ಯಾವ ಪ್ಯಾಸೆಂಜರ್ ರೈಲು ಉದ್ಘಾಟಿಸಿದರು.
ವಿವರಣೆ / Explanation:
ಪ್ರಶ್ನೆ 5 / Question 51 Mark
ಯಾವ ಸರ್ಕಾರವು ಪೊಲೀಸ್, ಗಡಿ ಭದ್ರತಾ ಪಡೆ ಮತ್ತು ಅಗ್ನಿಶಾಮಕ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗುವ ನಾಯಿ ಮತ್ತು ಕುದುರೆಗಳ ರಕ್ಷಣೆಗಾಗಿ ಪಿಂಚಣಿ ಸೌಲಭ್ಯ ನೀಡಲು ಮುಂದಾಗಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಅಮೆರಿಕದ ನ್ಯೂಯಾರ್ಕ್'ನಲ್ಲಿ ಜಾಗತಿಕ ಹವಾಮಾನ ಶೃಂಗಸಭೆ ಯಾವ ದಿನದಂದು ನಡೆಯಲಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಭಾರತವು ಇಲ್ಲಿಯವರೆಗೆ ಸರಿ ಸುಮಾರು ಎಷ್ಟು ರಾಷ್ಟ್ರಗಳಿಗೆ ಕೋವಿಡ್-19 ಲಸಿಕೆ ಪೂರೈಸಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಭಾರತವು ಕೋವಿಡ್ - 19 ಲಸಿಕೆ ರಪ್ತು ಮಾಡಿ ಎಷ್ಟು ರಾಷ್ಟ್ರಗಳ ಬೆಂಬಲ ಪಡೆದಿದೆ
ವಿವರಣೆ / Explanation:
ಪ್ರಶ್ನೆ 9 / Question 91 Mark
ವಿಶ್ವ ರಂಗಭೂಮಿ ದಿನವನ್ನು ಯಾವ ವರ್ಷದಿಂದ ಆಚರಿಸಲು ಪ್ರಾರಂಭಿಸಲಾಯಿತು?
ವಿವರಣೆ / Explanation:
ಪ್ರಶ್ನೆ 10 / Question 101 Mark
ವಿಶ್ವ ರಂಗಭೂಮಿ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?