Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 28-03-2021
28 ಮಾರ್ಚ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಸುಲ್ತಾನ ರಜಿಯಾ ಯಾವ ರಾಜವಂಶಕ್ಕೆ ಸೇರಿದವಳು?
A
ತುಘಲಕ್
B
ಗುಲಾಮಿ
C
ಖಿಲ್ಜಿ
D
ಲೋಧಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ತಾಳಗುಂದ ಶಾಸನದಲ್ಲಿ ಯಾರನ್ನು "ಕದಂಬ ಕುಟುಂಬದ ಭೂಷಣ" ಎಂದು ಕರೆಯಲಾಗಿದೆ?
A
ಮೌರ್ಯ ಶರ್ಮ
B
ಕಾಕುಸ್ಥ ವರ್ಮ
C
ಶಾಂತಿವರ್ಮ
D
ಮೃ0ಗೇಶ್ ವರ್ಮ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಹೊಯ್ಸಳರ ಆಸ್ಥಾನದಲ್ಲಿ ರಚಿತವಾದ ಗದ್ಯಕರ್ಣಾಮೃತದ ಎಂಬ ಸಂಸ್ಕೃತಿ ಗ್ರಂಥವು ಯಾವ ಪ್ರಕಾರಕ್ಕೆ ಸೇರಿದೆ.
A
ಛಂದಸ್ಸು
B
ಕಾವ್ಯಮೀಮಾಂಸೆ
C
ಕಲೆ ಮತ್ತು ವಾಸ್ತುಶಿಲ್ಪ
D
ಚರಿತ್ರೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಗಾಂಧೀಜಿಯವರು ತಮ್ಮ ಸತ್ಯಾಗ್ರಹವನ್ನು ಮೊಟ್ಟಮೊದಲು ಆರಂಭಿಸಿದ ಸ್ಥಳ.
A
ಚಂಪಾರಣ್ಯ
B
ಖೇಡಾ
C
ಬಾರ್ಡೋಲಿ
D
ಅಹಮದಾಬಾದ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೆಳಗಿನವರಲ್ಲಿ ಕ್ರಾಂತಿಕಾರಿ ಭಯೋತ್ಪಾದಕರು ಅಲ್ಲದ ವ್ಯಕ್ತಿ ಯಾರು?
A
ಸೂರ್ಯಸೇನ್
B
ಶ್ರೀವರ್ಮ
C
ಭಗವತಿ ಚರಣ್ ವೋಹ್ರಾ
D
ಕನ್ವರ್ ಸಿಂಗ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದ ಸಂವಿಧಾನದ ಪೀಠಿಕೆಯಲ್ಲಿ ಕೆಳಗಿನ ಯಾವ ವಂಶ ಅಡಕಗೊಂಡಿಲ್ಲ ?
A
ವಿಚಾರ ಸ್ವಾತಂತ್ರ್ಯ
B
ಆರ್ಥಿಕ ಸ್ವಾತಂತ್ರ್ಯ
C
ಅಭಿವ್ಯಕ್ತಿ ಸ್ವಾತಂತ್ರ್ಯ
D
ನಂಬಿಕೆಯ ಸ್ವಾತಂತ್ರ್ಯ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸುವ ಅಧಿಕಾರ ಇರುವುದು.
A
ರಾಷ್ಟ್ರಪತಿಗೆ
B
ಸಂಸತ್ತಿಗೆ
C
ಭಾರತದ ಮುಖ್ಯ ನ್ಯಾಯಾಧೀಶರಿಗೆ
D
ಕಾನೂನು ಆಯೋಗಕ್ಕೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ ಸಂವಿಧಾನದ ಪ್ರಕಾರ ಕೆಳಗಿನ ಯಾವುದು ದೇಶದ ಆಡಳಿತಕ್ಕೆ ಮೂಲಭೂತವಾಗಿದೆ ?
A
ಮೂಲಭೂತ ಹಕ್ಕುಗಳು
B
ಮೂಲಭೂತ ಕರ್ತವ್ಯಗಳು
C
ರಾಜ್ಯ ನೀತಿ ನಿರ್ದೇಶಕ ತತ್ತ್ವಗಳು
D
ಮೂಲಭೂತ ಹಕ್ಕುಗಳು ಮತ್ತು ಮೂಲಭೂತ ಕರ್ತವ್ಯಗಳು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ಉಪರಾಷ್ಟ್ರಪತಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ನಿರ್ಣಯವನ್ನು ಮಂಡಿಸಬೇಕಾದುದು --
A
ಲೋಕಸಭೆಯಲ್ಲಿ ಮಾತ್ರ
B
ಸಂಸತ್ತಿನ ಯಾವುದೇ ಸದನದಲ್ಲಿ
C
ಸಂಸತ್ತಿನ ಜಂಟಿ ಅಧಿವೇಶನದಲ್ಲಿ
D
ರಾಜ್ಯಸಭೆಯಲ್ಲಿ ಮಾತ್ರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
1946 ರಲ್ಲಿ ರಚನೆಯಾದ ಮಧ್ಯಂತರ ಕ್ಯಾಬಿನೆಟ್ ನ ನೇತೃತ್ವ ವಹಿಸಿದ್ದು ಯಾರು ?
A
ರಾಜೇಂದ್ರ ಪ್ರಸಾದ್
B
ಜವಾಹರ್ ಲಾಲ್ ನೆಹರು
C
ಸರ್ದಾರ್ ವಲ್ಲಭಬಾಯಿ ಪಟೇಲ್
D
ರಾಜಗೋಪಾಲಚಾರಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers