Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 27-03-2021
27 ಮಾರ್ಚ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಯಾವ ರಾಜ್ಯವು ವಿದ್ಯಾರ್ಥಿಗಳು, ನಗರ ವಲಸಿಗರಿಗೆ ಕೈಗೆಟುಕುವ ಬಾಡಿಗೆ ವಸತಿ ಯೋಜನೆ ಘೋಷಿಸಿದೆ?
A
ರಾಜಸ್ಥಾನ
B
ಉತ್ತರ ಪ್ರದೇಶ
C
ಮಧ್ಯ ಪ್ರದೇಶ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ನಿಧನರಾದ ಅನಿಲ್ ಧಾರ್ಕರ್ ಯಾವ ಕ್ಷೇತ್ರಕ್ಕೆ ಸಂಬಂಧ ಪಟ್ಟವರು.
A
ಪತ್ರಕರ್ತ
B
ನಿರೂಪಕ
C
ಚಿತ್ರಗಾರ
D
ಸಂಗೀತಗಾರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2021ರ ಫೋರ್ಬ್ಸ್ ವತಿಯಿಂದ 'ಲೀಡರ್ಶಿಪ್ ಅವಾರ್ಡ್' ಅನ್ನು ಪಡೆದವರಾರು
A
ಸೋನು ಸೂದ್
B
ರಜನಿಕಾಂತ
C
ದರ್ಶನ
D
ವಿರಾಟ್ ಕೊಹ್ಲಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಯಾವ ರಾಷ್ಟ್ರವು ತನ್ನ ಸೇನಾ ಶಕ್ತಿಯನ್ನು ಹೆಚ್ಚಿಸಲು ಯುದ್ಧತಂತ್ರ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿ ಪ್ರಯೋಗಿಸಿದೆ?
A
ಭಾರತ
B
ಚೀನಾ
C
ಉತ್ತರ ಕೊರಿಯಾ
D
ದಕ್ಷಿಣ ಕೊರಿಯಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ದೇಶೀ ನಿರ್ಮಿತ ಆಕಾಶ್ ಕ್ಷಿಪಣಿಯನ್ನು ಇತ್ತೀಚಿಗೆ ಭಾರತದ ಯಾವ ಪ್ರದೇಶದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು.
A
ರಾಜಸ್ಥಾನದ ಪೋಖ್ರಾನ್
B
ಆಂಧ್ರ ಶ್ರೀಹರಿಕೋಟಾ
C
ಕರ್ನಾಟಕದ ಗೌರಿಬಿದನೂರ್
D
ಕೇರಳ ತಾಂಬಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿನ ಒಪ್ಪಂದದ ಪ್ರಕಾರ ಭಾರತಕ್ಕೆ ಯಾವ ದೇಶವು 14,889 ಕೋಟಿ ರೂ. ಸಾಲ ನೀಡಲಿದೆ.
A
ಫ್ರಾನ್ಸ್
B
ಜಪಾನ್
C
ಅಮೇರಿಕ
D
ಇಟಲಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭವಿಷ್ಯದಲ್ಲಿ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಹಸಿರು ಇಂಧನವನ್ನು ಬಳಕೆ ಮಾಡುವ ಯೋಜನೆಯನ್ನು ಯಾವ ಸಂಸ್ಥೆ ರೂಪಿಸಲಾಗುತ್ತಿದೆ.
A
ನ್ಯಾಷನಲ್ ಸ್ಪೇಸ್ ಡೆವಲಪ್ಮೆಂಟ್ ಏಜನ್ಸಿ ಆಫ್ ಜಪಾನ್
B
ನಾಸಾ
C
ಸ್ಪೇಸ್ X
D
ಇಸ್ರೋ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ರಾಷ್ಟ್ರವು ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದೆ.
A
ನಾಗಾಲ್ಯಾಂಡ್
B
ಪಾಕಿಸ್ತಾನ
C
ಚೀನಾ
D
ಶ್ರೀಲಂಕಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಜಯವಾಡ ನಗರವು ಯಾವ ನದಿ ದಡದಲ್ಲಿದೆ?
A
ಮಹಾನದಿ
B
ತಪ್ತಿ
C
ಕೃಷ್ಣಾ
D
ಗೋದಾವರಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದ ಮೊದಲ ಪ್ರಾಯೋಗಿಕ ಉಪಗ್ರಹ ಉಡಾವಣಾ ವಾಹನ ಯಾವುದು?
A
ASLV
B
GSLV
C
SLV
D
ಇವುಗಳಲ್ಲಿ ಯಾವುದು ಅಲ್ಲ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers