Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 26-03-2021
26 ಮಾರ್ಚ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ರಾಷ್ಟ್ರೀಯ ಯೋಜನೆ ಸ್ಥಾನಮಾನ ಸಿಗಬೇಕಾದರೆ ಹನಿ ನೀರಾವರಿ ಯೋಜನೆ ಅಡಿಯಲ್ಲಿ ಕನಿಷ್ಠ ಎಷ್ಟು ಹೆಕ್ಟೇರ್ ಪ್ರದೇಶವನ್ನು ಹೊಂದಿರಬೇಕು.
A
1 ಲಕ್ಷ ಹೆಕ್ಟೇರ್
B
1.25 ಲಕ್ಷ ಹೆಕ್ಟೇರ್
C
2 ಲಕ್ಷ ಹೆಕ್ಟೇರ್
D
2.25 ಲಕ್ಷ ಹೆಕ್ಟೇರ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕರ್ನಾಟಕದ ಯಾವ ನದಿ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ಇತ್ತೀಚಿಗೆ ಒಪ್ಪಿಗೆ ನೀಡಿದೆ.
A
ಮಹದಾಯಿ
B
ಭದ್ರಾ
C
ಕೃಷ್ಣಾ
D
ತುಂಗ ಭದ್ರಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ GAIL ಹಾಗೂ CPIL ಕಂಪನಿಗಳು ರಾಜ್ಯದ ಯಾವ ನಗರದಲ್ಲಿ 100 CNG (ನೈಸರ್ಗಿಕ ಅನಿಲ) ಘಟಕಗಳನ್ನೂ ನಿರ್ಮಾಣ ಮಾಡಲು ಒಪ್ಪಂದ ಮಾಡಿಕೊಂಡಿವೆ?
A
ಬೆಂಗಳೂರು
B
ಮಂಗಳೂರು
C
ಹುಬ್ಬಳ್ಳಿ
D
ರಾಮನಗರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ದೇಶಾದ್ಯಂತ ಎಷ್ಟು CNG ಘಟಕಗಳ ನಿರ್ವಹಣೆಯನ್ನು ಗೇಲ್(GAIL) ಸಂಸ್ಥೆ ನಿರ್ವಹಿಸುತ್ತಿದೆ?
A
52
B
190
C
100
D
55
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಾಜ್ಯದಲ್ಲಿ 2019-20 ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿಗೆ ಎಷ್ಟು ರೂ.ಗಳ ಅನುದಾನ ನೀಡಲಾಗಿತ್ತು.
A
2 ಕೋಟಿ
B
1 ಕೋಟಿ
C
50 ಲಕ್ಷ
D
1.5 ಕೋಟಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿನ ವರದಿ ಪ್ರಕಾರ ಕರ್ನಾಟಕದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದ ಶೇ.68 ರಷ್ಟು ಅನುದಾನವನ್ನು ಬಳಕೆ ಮಾಡಿದ ಜಿಲ್ಲೆ ಯಾವುದು?
A
ಹಾಸನ
B
ಉಡುಪಿ
C
ಚಿಕ್ಕಮಗಳೂರು
D
ಬೆಂಗಳೂರು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ರಾಷ್ಟ್ರೀಯ ಪೋಷನ್ ಅಭಿಯಾನ ಅನುದಾನ ಬಳಕೆಯಲ್ಲಿ 2ನೇ ಸ್ಥಾನದಲ್ಲಿರುವ ರಾಜ್ಯ ಯಾವುದು?
A
ತಮಿಳನಾಡು
B
ಕರ್ನಾಟಕ
C
ರಾಜಸ್ಥಾನ್
D
ಮಧ್ಯ ಪ್ರದೇಶ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಅಮೇರಿಕದ ಅಧ್ಯಕ್ಷ ಜೋ ಬೈಡನ್'ರವರ ಸರ್ಕಾರದ ಆರೋಗ್ಯ ಇಲಾಖೆಯ ಸಹಾಯಕ ಕಾರ್ಯದರ್ಶಿ ಹುದ್ದೆಗೆ ಯಾರನ್ನು ನೇಮಕ ಮಾಡಿದೆ?
A
ರಚೆಲ್ ಲೆವಿನ್
B
ವಿವೇಕ್ ಮೂರ್ತಿ
C
ಕಮಲಾ ಹ್ಯಾರಿಸ್
D
ನಾರ್ರಿಸ್ ಕೊಕ್ರನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ದೆಹಲಿ ಕ್ಯಾಂಟ್ನಲ್ಲಿ ಯಾವ ದೇಶಗಳ ದ್ವಿಪಕ್ಷೀಯ ಸ್ನೇಹ ಉದ್ಯಾನವನವನ್ನು ಇತ್ತೀಚಿಗೆ ಉದ್ಘಾಟಿಸಲಾಯಿತು.
A
ಭಾರತ - ದಕ್ಷಿಣ ಕೊರಿಯಾ
B
ಭಾರತ - ಉತ್ತರ ಕೊರಿಯಾ
C
ದಕ್ಷಿಣ ಕೊರಿಯಾ - ಉತ್ತರ ಕೊರಿಯಾ
D
ಉತ್ತರ ಕೊರಿಯಾ - ಅಮೇರಿಕ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಶ್ವದ ಮೊದಲ ಹಡಗು ಸುರಂಗಮಾರ್ಗ ನಿರ್ಮಿಸಲು ಯಾವ ದೇಶವು ಯೋಜನೆ ಕೈಗೊಂಡಿದೆ?
A
ಫಿನ್ಲ್ಯಾಂಡ್
B
ಪೋಲೆಂಡ್
C
ನಾರ್ವೆ
D
ಸ್ವೀಡನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers