Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 25-03-2021
25 ಮಾರ್ಚ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕರ್ನಾಟಕದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್'ರವರು ಯಾವ ಹೆಸರಿನಿಂದ ಖ್ಯಾತಿ ಪಡೆದುಕೊಂಡಿದ್ದರು.
A
ಮೈಸೂರು ಎಕ್ಸ್ಪ್ರೆಸ್
B
ಮಂಗಳೂರು ಎಕ್ಸ್ಪ್ರೆಸ್
C
ದಾವಣಗೆರೆ ಎಕ್ಸ್ಪ್ರೆಸ್
D
ಬೆಂಗಳೂರು ಎಕ್ಸ್ಪ್ರೆಸ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ 'ಕೂ' ಆಯಪ್ನಲ್ಲಿ ಬಂಡವಾಳ ಹೂಡಿಕೆ ಮಾಡಿದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಯಾವ ರಾಜ್ಯದವರು?
A
ಮಹಾರಾಷ್ಟ್ರ
B
ತಮಿಳನಾಡು
C
ಕರ್ನಾಟಕ
D
ಕೇರಳ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ದಕ್ಷಿಣ ಅಮೆರಿಕದ ತೈಲ ಉತ್ಪನ್ನ ಕೇಂದ್ರ ಗಯಾನಾದಿಂದ ಇತ್ತೀಚಿಗೆ ಭಾರತವು ಎಷ್ಟು ಬ್ಯಾರಲ್ ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿದೆ.
A
6 ಮಿಲಿಯನ್
B
3 ಮಿಲಿಯನ್
C
7 ಮಿಲಿಯನ್
D
1 ಮಿಲಿಯನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಪೈಕಿ ಭಾರತವು ಎಷ್ಟನೇ ಸ್ಥಾನವನ್ನ ಪಡೆದುಕೊಂಡಿದೆ?
A
1 ನೇ ಸ್ಥಾನ
B
2 ನೇ ಸ್ಥಾನ
C
3 ನೇ ಸ್ಥಾನ
D
4 ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯಾವ ರಾಜ್ಯದ ಪ್ರವಾಸೋದ್ಯಮ ಇಲಾಖೆಯು ಏಷ್ಯಾದ ದೊಡ್ಡ ಟ್ಯೂಲಿಪ್ ಹೂಗಳ ಉದ್ಯಾನವನದ ಉಸ್ತುವಾರಿಯನ್ನು ನಿರ್ವಹಿಸುತ್ತಿದೆ.
A
ಹಿಮಾಚಲ ಪ್ರದೇಶ
B
ಲಡಾಖ
C
ಜಮ್ಮು
D
ಕಾಶ್ಮೀರ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಏಷ್ಯಾದ ದೊಡ್ಡ ಟ್ಯೂಲಿಪ್ ಉದ್ಯಾನವನ'ವನ್ನು ಯಾವ ವರ್ಷದಲ್ಲಿ ಉದ್ಘಾಟಣೆ ಮಾಡಲಾಯಿತು?
A
2008
B
2005
C
2000
D
2010
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಜ್ರಾ-ನೌಕೆಯನ್ನು ಕರಾವಳಿ ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ ನಿಯೋಜನೆ ಮಾಡಲಾಗಿದೆ, ಇದು ಎಷ್ಟನೇ ನೌಕೆಯಾಗಿ ನಿಯೋಜನೆಗೊಂಡಿದೆ?
A
1 ನೇ
B
6 ನೇ
C
7 ನೇ
D
3 ನೇ
ವಿವರಣೆ / Explanation:
ಪ್ರಶ್ನೆ 8 / Question 8
1 Mark
"ಡಾಕ್ಟರ್ಸ್ ಫಾರ್ ಅಮೆರಿಕ" ಎನ್ನುವ ಸಂಸ್ಥೆಯನ್ನು ಪ್ರಾರಂಭಿಸಿದವರು ಯಾರು?
A
ರೋಹನ್ ಮೂರ್ತಿ
B
ನಾರಾಯಣ್ ಮೂರ್ತಿ
C
ವಿವೇಕ್ ಮೂರ್ತಿ
D
ಸುಧಾ ಮೂರ್ತಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಡಾ.ವಿವೇಕ್ ಮೂರ್ತಿಯವರು ಎಷ್ಟು ಬಾರಿ ಅಮೆರಿಕಾದ ಸರ್ಜನ್ ಜನರಲ್ ಹುದ್ದೆಯನ್ನು ಪಡೆದಿದ್ದಾರೆ?
A
1 ನೇ ಬಾರಿ
B
2 ನೇ ಬಾರಿ
C
3 ನೇ ಬಾರಿ
D
4 ನೇ ಬಾರಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಡಾ.ವಿವೇಕ್ ಮೂರ್ತಿಯವರು ಯಾವ ದೇಶದ ಸರ್ಜನ್ ಜನರಲ್ ಹುದ್ದೆಯನ್ನು ಅಲಂಕರಿಸಿದ್ದಾರೆ?
A
ಅಮೇರಿಕ
B
ಭಾರತ
C
ರಷ್ಯಾ
D
ಫ್ರಾನ್ಸ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers