Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 24-03-2021
24 ಮಾರ್ಚ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದ ರಾಷ್ಟೀಯ ಆದಾಯದ ಬಹು ಮೊತ್ತದ ಮೂಲ
A
ಕೃಷಿ ವಲಯ
B
ಉದ್ಯಮ ವಲಯ
C
ಸೇವಾ ವಲಯ
D
ವ್ಯಾಪಾರ ವಲಯ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿಶ್ವ ವ್ಯಾಪಾರ ಸಂಸ್ಥೆಯ ಪ್ರಧಾನ ಕಚೇರಿ ಇರುವುದು?
A
ಮಾಂಟ್ರಿಯಲ್
B
ಜಿನೀವಾ
C
ನ್ಯೂಯಾರ್ಕ್
D
ನ್ಯೂಜೆರ್ಸಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಹಳದಿ ಕ್ರಾಂತಿ ಇದನ್ನು ಸೂಚಿಸುತ್ತದೆ?
A
ಮೀನುಗಾರಿಕೆ ಅಭಿವೃದ್ಧಿ
B
ಡೈರಿ ಅಭಿವೃದ್ಧಿ
C
ತೈಲ ಬೀಜಗಳ ಅಭಿವೃದ್ಧಿ
D
ಆಹಾರ ಉತ್ಪಾದನೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದ 10 ರೂ ನೋಟಿನಲ್ಲಿ ಯಾರ ಸಹಿ ಇರುತ್ತದೆ?
A
ಆರ್.ಬಿ.ಐ ಗವರ್ನರ್
B
ಪ್ರಧಾನಮಂತ್ರಿ
C
ಹಣಕಾಸು ಮಂತ್ರಿ
D
ಕಾರ್ಯದರ್ಶಿ ಹಣಕಾಸು ಇಲಾಖೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ದಕ್ಷಿಣ ಭಾರತದಲ್ಲೇ ಎರಡು ರನ್ವೇ ಗಳನ್ನೂ ಹೊಂದಿರುವ ಮೊದಲ ವಿಮಾನ ನಿಲ್ದಾಣ ಯಾವುದು ?
A
ತಿರುವನಂತಪುರ
B
ಗೋರಖ್ಪುರ್
C
ಬೆಂಗಳೂರು
D
ಮುಂಬೈ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಮಿಷನ್ ಗಗನಯಾನಕ್ಕಾಗಿ ಭಾರತೀಯ ಗಗನಯಾತ್ರಿಗಳ ಯಾವ ದೇಶದಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದರು.
A
ರಷ್ಯಾ
B
ಜಪಾನ್
C
ಅಮೇರಿಕ
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಸಾಮಾಜಿಕ ಜಾಲತಾಣವಾಗಿರುವ ಫೇಸ್ಬುಕ್ ಅನ್ನು ಯಾವ ವರ್ಷದಲ್ಲಿ ಸ್ಥಾಪನೆ ಮಾಡಲಾಯಿತು.
A
2004
B
2005
C
2000
D
1999
ವಿವರಣೆ / Explanation:
ಪ್ರಶ್ನೆ 8 / Question 8
1 Mark
ರಷ್ಯಾ ದೇಶವು ಇತ್ತೀಚಿಗೆ ಎಷ್ಟು ದೇಶಗಳ 38 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾಯಿಸಿದೆ.
A
48
B
18
C
28
D
38
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವೃದ್ಧರಿಗೆ ಪೌಷ್ಠಿಕಾಂಶದ ಬೆಂಬಲ ನೀಡಲು ‘ಪೋಶನ್ ಅಭಿಯಾನ್’ ಪ್ರಾರಂಭವಾಗಲಿದೆ ಈ ಅಭಿಯಾನದಡಿಯಲ್ಲಿ ಯಾವ ಹೊತ್ತಿನ ಉಟವನ್ನು ಪೂರೈಸಲಾಗುವದು.
A
ಮಧ್ಯಾಹ್ನ
B
ರಾತ್ರಿ
C
ಬೆಳಿಗ್ಗೆ
D
ದಿನ ಪೂರ್ತಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತವು ಇತ್ತೀಚಿಗೆ ಯಾವ ದೇಶದೊಂದಿಗೆ ಜಲಸಂಪನ್ಮೂಲ ಒಪ್ಪಂದಕ್ಕೆ ಸಹಿ ಹಾಕಿದೆ.
A
ರಷ್ಯಾ
B
ಅಮೇರಿಕ
C
ಪಾಕಿಸ್ತಾನ
D
ಜಪಾನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers