Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 31-03-2021
31 ಮಾರ್ಚ್ 2021 • 12 ಪ್ರಶ್ನೆಗಳು
0
/ 12
ಪ್ರಶ್ನೆ
1
/ 12
View All
Reset
1
2
3
4
5
6
7
8
9
10
11
12
ಪ್ರಶ್ನೆ 1 / Question 1
1 Mark
ಮಸೂದೆ-2021ರ ಪ್ರಕಾರ ಇನ್ನು ಮುಂದೆ ದೆಹಲಿ ಮುಖ್ಯಮಂತ್ರಿಗಿಂತ ಹೆಚ್ಚಿನ ಅಧಿಕಾರ ಯಾರಿಗೆ ಇರಲಿದೆ.
A
ರಾಜ್ಯಪಾಲ
B
ರಾಷ್ಟ್ರಪತಿ
C
ಉಪ ರಾಷ್ಟ್ರಪತಿ
D
ಮುಖ್ಯಮಂತ್ರಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅಬುಧಾಬಿಯ ನಿರ್ಮಾಣವಾಗುತ್ತಿರುವ ಹಿಂದೂ ದೇವಾಲಯಕ್ಕಾಗಿ ಭಾರತದ ಯಾವ ರಾಜ್ಯಗಳ ಕಲ್ಲುಗಳನ್ನು ಬಳಸಲಾಗುತ್ತಿದೆ?
A
ರಾಜಸ್ಥಾನ ಮತ್ತು ಗುಜರಾತ
B
ಕೇರಳ ಮತ್ತು ತಮಿಳನಾಡು
C
ಕರ್ನಾಟಕ ಮತ್ತು ಗುಜರಾತ್
D
ರಾಜಸ್ಥಾನ್ ಮತ್ತು ಅಸ್ಸಾಂ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಅಬುದಾಬಿಯಲ್ಲಿ ಹಿಂದೂ ದೇವಾಲಯವನ್ನು ಎಷ್ಟು ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲಾಗುತ್ತಿದೆ?
A
27
B
47
C
88
D
72
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿ ವರ್ಷವು ಜಾಗತಿಕ ತಾಪಮಾನ ಹಾಗೂ ಹವಾಮಾನ ವೈಪರೀತ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಭೂಸಮಯ (ಅರ್ಥ್ ಅವರ್) ದಿನವನ್ನು ಯಾವ ದಿನದಂದು ಆಚರಣೆ ಮಾಡಲಾಗುತ್ತದೆ?
A
ಮಾರ್ಚ್ 27
B
ಅಕ್ಟೋಬರ್ 29
C
ಏಪ್ರಿಲ್ 27
D
ಡಿಸೆಂಬರ್ 28
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ಯಾವ ಹಂತದ ವಿದ್ಯಾರ್ಥಿಗಳಿಗೆ ಛತ್ತೀಸ್ಗಢ ರಾಜ್ಯವು ಸಂವಿಧಾನದ ಬಗ್ಗೆ ಪ್ರತ್ಯೇಕ ಪಠ್ಯಗಳನ್ನು ತಯಾರಿಸಿದೆ.
A
ಪ್ರಾಥಮಿಕ & ಹೈಸ್ಕೂಲ್
B
ಪ್ರಾಥಮಿಕ
C
ಹೈಸ್ಕೂಲ್
D
ಕಾಲೇಜು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾವ ರಾಜ್ಯದ ಶಾಲಾ ಮಕ್ಕಳು ಮುಂದಿನ ಶೈಕ್ಷಣಿಕ ವರ್ಷದಿಂದ ಭಾರತೀಯ ಸಂವಿಧಾನದ ಬಗ್ಗೆ ಅಧ್ಯಯನ ಮಾಡಲು ತಿಳಿಸಿದೆ.
A
ಕರ್ನಾಟಕ
B
ರಾಜಸ್ಥಾನ್
C
ಉತ್ತರ ಪ್ರದೇಶ
D
ಛತ್ತೀಸ್ಗಢ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಕೋರೋಣ ಹಿನ್ನಲೆಯಿಂದ ಹೇರಿದ ಲಾಕ್ಡೌನ್ ತೆರುವು ಗೊಳಿಸಿದ ನಂತರ ಎಷ್ಟು ಯೋಜನೆಗಳಿಗೆ ಅನುಮೋದನೆ ನೀಡಿದೆ?
A
439
B
493
C
639
D
369
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಅರಣ್ಯ ಪ್ರದೇಶಗಳಲ್ಲಿನ ಯೋಜನೆಗಳಿಗೆ ಯಾವ ಸರ್ಕಾರದ ನಿರ್ಣಯ ಅಂತಿಮವಾಗಿದೆ?
A
ಕೇಂದ್ರ ಸರ್ಕಾರ
B
ರಾಜ್ಯ ಸರ್ಕಾರ
C
ಕೇಂದ್ರ ಮತ್ತು ರಾಜ್ಯ
D
ಮೇಲಿನ ಎಲ್ಲವು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕೇಂದ್ರ ಸರ್ಕಾರದ ಪ್ರಸ್ತುತ ಹಣಕಾಸು ವರ್ಷ ಅಂತ್ಯ ವಾಗುತ್ತಿರುವದರಿಂದ ಕರ್ನಾಟಕ ರಾಜ್ಯಕ್ಕೆ ಎಷ್ಟು ಸಾವಿರ ಕೋಟಿ ರೂ. GST ಪರಿಹಾರ ಬಿಡುಗಡೆಗೊಳಿಸಿದೆ.
A
29 ಸಾವಿರ ಕೋಟಿ ರೂ
B
30 ಸಾವಿರ ಕೋಟಿ ರೂ
C
28 ಸಾವಿರ ಕೋಟಿ ರೂ
D
70 ಸಾವಿರ ಕೋಟಿ ರೂ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕೇಂದ್ರ ಸರ್ಕಾರವು 2021ರ ಮಾರ್ಚ್ ಕೊನೆಗೊಂಡಂತೆ ಅಡಾಕ್ ಪರಿಹಾರವಾಗಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಷ್ಟು ಸಾವಿರ ಕೋಟಿ ರೂ. ಪರಿಹಾರ ಬಿಡುಗಡೆಗೊಳಿಸಿದೆ.
A
28 ಸಾವಿರ ಕೋಟಿ ರೂ
B
30 ಸಾವಿರ ಕೋಟಿ ರೂ
C
70 ಸಾವಿರ ಕೋಟಿ ರೂ
D
29 ಸಾವಿರ ಕೋಟಿ ರೂ
ವಿವರಣೆ / Explanation:
ಪ್ರಶ್ನೆ 11 / Question 11
1 Mark
ರೂಪೂರು ಪರಮಾಣು ವಿದ್ಯುತ್ ಸ್ಥಾವರವು ಯಾವ ದೇಶದ ಮೊದಲ ಪರಮಾಣು ವಿದ್ಯುತ್ ಸ್ಥಾವರವಾಗಿದೆ.
A
ಬಾಂಗ್ಲಾದೇಶ
B
ಭಾರತ
C
ರಷ್ಯಾ
D
ಇಟಲಿ
ವಿವರಣೆ / Explanation:
ಪ್ರಶ್ನೆ 12 / Question 12
1 Mark
ಪಾಕಿಸ್ತಾನವು ಇತ್ತೀಚಿಗೆ ಉಡಾವಣೆ ಮಾಡಿರುವ ಶಾಹೀನ್ 1-ಎ ಬ್ಯಾಲಿಸ್ಟಿಕ್ ಕ್ಷಿಪಣಿಯ ಎಷ್ಟು ದೂರ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ?
A
400 ಕಿಲೋಮೀಟರ್
B
110 ಕಿಲೋಮೀಟರ್
C
750 ಕಿಲೋಮೀಟರ್
D
900 ಕಿಲೋಮೀಟರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
12
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers