Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 01-04-2021
01 ಎಪ್ರಿಲ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕೇಂದ್ರ ಸಚಿವ ಸಂಪುಟವು ಯಾವ ಕ್ಷೇತ್ರಕ್ಕೆ ಸರಿ ಸುಮಾರು 10,900 ಕೋಟಿ ರೂ. ವೆಚ್ಚದ ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕ ಯೋಜನೆಗೆ ಅನುಮೋದನೆ ನೀಡಿದೆ?
A
ಕೃಷಿ
B
ವ್ಯಾಪಾರ
C
ಆಹಾರ
D
ಆರೋಗ್ಯ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ಯಾವ ಸರ್ಕಾರವು ಮೊದಲ ಕಪ್ಪು ವರ್ಣೀಯ ಮುಸ್ಲಿಂ ಮಹಿಳೆಯನ್ನು ಫೆಡರಲ್ ಕೋರ್ಟ್ಗೆ ನೂತನ ನ್ಯಾಯಮೂರ್ತಿಯಾಗಿ ನೇಮಕ ಮಾಡಿದೆ?
A
ಅಮೇರಿಕ
B
ಫ್ರಾನ್ಸ್
C
ಚೀನಾ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಅಮೆರಿಕಾ ಸರ್ಕಾರವು ತನ್ನ ಫೆಡರಲ್ ಕೋರ್ಟ್ಗೆ ನೂತನವಾಗಿ ಎಷ್ಟು ನ್ಯಾಯಮೂರ್ತಿಗಳನ್ನು ನೇಮಕ ಮಾಡಿದೆ ಎಂದು ತಿಳಿಸಿದೆ?
A
11
B
10
C
9
D
2
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಪಾಕಿಸ್ತಾನದಲ್ಲಿ ಯಾವ ದೇಶವು ಮದ್ಯ(ಆಲ್ಕೋಹಾಲ್) ಕಂಪೆನಿ ಘಟಕವನ್ನು ಸ್ಥಾಪನೆ ಮಾಡಿದೆ.
A
ಕಜಗೀಸ್ತಾನ್
B
ಚೀನಾ
C
ಭಾರತ
D
ಮಯನ್ಮಾರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಆಸ್ಟೇಲಿಯಾ ರಾಷ್ಟ್ರವು ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಯಾವ ರಾಷ್ಟ್ರದ ಸಹಯೋಗದೊಂದಿಗೆ ಸ್ವಂತ ಕ್ಷಿಪಣಿ ಅಭಿವೃದ್ಧಿ ಪಡಿಸಿಕೊಳ್ಳಲು ಮುಂದಾಗಿದೆ?
A
ಭಾರತ
B
ಅಮೆರಿಕ
C
ಉತ್ತರ ಕೊರಿಯಾ
D
ಇಟಲಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತೀಯ ಸೇನೆಯು ಬ್ರಿಟಿಷ್ ಮಿಲಿಟರಿ ಫಾರ್ಮ್ಗಳನ್ನು ಸ್ಥಗಿತಗೊಳಿಸುತ್ತಿದ್ದು, ಇವುಗಳ ಎಷ್ಟು ವರ್ಷ ಹಳೆಯವಾಗಿವೆ.
A
129
B
123
C
130
D
132
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದಲ್ಲಿ ಬ್ರಿಟಿಷ್ ಸೈನ್ಯದ ಮಿಲಿಟರಿ ಫಾರ್ಮ್ಗಳನ್ನು ಯಾವ ವರ್ಷದಲ್ಲಿ ಪ್ರಾರಂಬಿಸಲಾಗಿತ್ತು?
A
1889
B
1898
C
1988
D
1998
ವಿವರಣೆ / Explanation:
ಪ್ರಶ್ನೆ 8 / Question 8
1 Mark
IRNSS ಒಂದು ...........
A
ನ್ಯಾವಿಗೇಷನ್ ಉಪಗ್ರಹ
B
ಬಾಹ್ಯಾಕಾಶ ಕಾರ್ಯಾಚರಣೆ
C
ಮಾರ್ಸ್ ಮಿಷನ್
D
ಜಿಯೋ ಸ್ಥಾಯಿ ಉಪಗ್ರಹ
ವಿವರಣೆ / Explanation:
ಪ್ರಶ್ನೆ 9 / Question 9
1 Mark
DRDO ಪ್ರಧಾನ ಕಚೇರಿ ಎಲ್ಲಿದೆ?
A
ದೆಹಲಿ
B
ಒಡಿಸಾ
C
ಕರ್ನಾಟಕ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮೊದಲ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಅಸ್ತಿತ್ವಕ್ಕೆ ಬಂದಿತು.
A
1973
B
1974
C
1975
D
1976
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers