Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 20-03-2021
20 ಮಾರ್ಚ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಶ್ವೇತ ಕ್ರಾಂತಿಯ ಹರಿಕಾರ?
A
ಎಂ. ಎಸ್. ಸ್ವಾಮಿನಾಥನ್
B
ಪಾಂಡುರಂಗ ಹೆಗ್ಡೆ
C
ವರ್ಗಿಸ್ ಕುರಿಯನ್
D
ಸುಂದರ್ ಲಾಲ್ ಬಹುಗುಣ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾಗ್ಯಲಕ್ಷ್ಮಿ ಯೋಜನೆ ಎಂದರೆ?
A
ಹೆಣ್ಣು ಮಕ್ಕಳನ್ನು ಹೆತ್ತವರಿಗೆ ಪ್ರೋತ್ಸಾಹ ಧನ
B
ಹೆಣ್ಣು ಮಕ್ಕಳಿಗೆ ಸೈಕಲ್ ವಿತರಣೆ
C
ಹೆಣ್ಣುಮಕ್ಕಳ ವಿಮಾ ಸೌಲಭ್ಯ
D
ಹೆಣ್ಣು ಮಕ್ಕಳಿಗೆ ವಿಶೇಷ ಶಾಲೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತ ರಿಸರ್ವ ಬ್ಯಾಂಕ್ ಸ್ಥಾಪನೆಯಾದ ವರ್ಷ?
A
ಜನೆವರಿ 1,1948
B
ಏಪ್ರಿಲ್ 1,1935
C
ಏಪ್ರಿಲ್ 1,1951
D
ಜನೆವರಿ 1,1935
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಹಣದುಬ್ಬರವನ್ನು ಹೇಗೆ ಅಳೆಯಬಹುದು?
A
ಸಾಮಾನ್ಯ ಬೆಲೆ ಸೂಚಿಯಿಂದ
B
ಸಗಟು ಬೆಲೆ ಸೂಚಿಯಿಂದ
C
ಸೆನ್ಸೆಕ್ಸ್ ನಿಂದ
D
ಬೆಲೆ ಡಿಪ್ಲೆಟರ್ ನಿಂದ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯಾವ ರಾಜ್ಯ ಸರ್ಕಾರದ ವ್ಯಾಪಾರವನ್ನು ರಿಸರ್ವ್ ಬ್ಯಾಂಕ್ ಮಾಡುವುದಿಲ್ಲ?
A
ಜಮ್ಮು ಕಾಶ್ಮೀರ
B
ನಾಗಾಲ್ಯಾಂಡ್
C
ಅಸ್ಸಾಂ
D
ಪಂಜಾಬ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಆಲದ ಮರದಿಂದ ಇಳಿಬಿದ್ದಿರುವ ದಪ್ಪವಾದ ಬೇರುಗಳ ಹೆಸರು.
A
ಸ್ಟಿಲ್ಟ್ ಬೇರುಗಳು
B
ಬಟ್ರೆಸ್ ಬೇರುಗಳು
C
ಪ್ರಾಪ್ ಬೇರುಗಳು
D
ಏರಿ ಬೇರುಗಳು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಜ್ರದ ಮುಖ್ಯ ಘಟಕ ಅಂಶ ಯಾವುದು?
A
ಕ್ಯಾಲ್ಸಿಯಂ ಕಾರ್ಬೊನೇಟ್
B
ಸಿಲಿಕ
C
ಶುದ್ಧ ಸ್ವಾಭಾವಿಕ ಗಾಜು
D
ಇಂಗಾಲ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕಪ್ಪೆಗಳು ಯಾವ ಪ್ರಾಣಿ ವರ್ಗಕ್ಕೆ ಸೇರುತ್ತವೆ?
A
ದ್ವಿಚರಗಳು
B
ಸರೀಸೃಪಗಳು
C
ಸಸ್ತನಿಗಳು
D
ಮತ್ಸ್ಯಗಳು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕಂಪ್ಯೂಟರ್ ಚಿಪ್ ತಯಾರಿಕೆಯಲ್ಲಿ ಬಳಸುವ ಮೂಲವಸ್ತು.
A
ಕಾರ್ಬನ್
B
ವೆನಡಿಯಂ
C
ಚಿನ್ನ
D
ಸಿಲಿಕಾನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕೆಳಗಿನವುಗಳಲ್ಲಿ ವಾಯುಮಾಲಿನ್ಯದಿಂದ ಉತ್ಪತ್ತಿಯಾಗುವುದು?
A
ನೈಟ್ರೋಜನ್ ಆಕ್ಸೈಡ್
B
ಕಾರ್ಬನ್ ಮೊನಾಕ್ಸೈಡ್
C
ಹೈಡ್ರೋಜನ್ ಪರಾಕ್ಸೈಡ್
D
ಸಲ್ಫರ್ ಡಯಾಕ್ಸೈಡ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers