Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 21-03-2021
21 ಮಾರ್ಚ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವ ಗುಬ್ಬಿ ದಿನವನ್ನು ಯಾವ ವರ್ಷದಿಂದ ಆಚರಿಸಲು ಪ್ರಾರಂಭಿಸಲಾಗಿದೆ?
A
2010
B
2013
C
2019
D
2017
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿಶ್ವ ಗುಬ್ಬಿ ದಿನವನ್ನು ಯಾವ ದಿನದಂದು ಆಚರಣೆ ಮಾಡಲಾಗುತ್ತದೆ?
A
ಮೇ 10
B
ಮಾರ್ಚ್ 20
C
ಅಕ್ಟೋಬರ್ 04
D
ಆಗಸ್ಟ್ 02
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಿಶ್ವಸಂಸ್ಥೆಯ 2021ರ ವಿಶ್ವ ಸಂತೋಷ ವರದಿಯ ಪ್ರಕಾರ ಜಗತ್ತಿನ ಯಾವ ದೇಶ ಅತ್ಯಂತ ದುಃಖಿತವಾಗಿರುವ ದೇಶ ಎಂದು ತಿಳಿಸಿದೆ.
A
ಡೆನ್ಮಾರ್ಕ್
B
ಚೀನಾ
C
ಆಫ್ಘಾನಿಸ್ತಾನ
D
ಪಾಕಿಸ್ತಾನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವಸಂಸ್ಥೆಯ 2021ರ ವಿಶ್ವ ಸಂತೋಷ ವರದಿಯ ಪ್ರಕಾರ ಜಗತ್ತಿನ ಯಾವ ದೇಶವು ಅತ್ಯಂತ ಸಂತೋಷದಿಂದ ತುಂಬಿದೆ?
A
ಭಾರತ
B
ಫಿನ್ಲ್ಯಾಂಡ್
C
ಚೀನಾ
D
ಬಾಂಗ್ಲಾದೇಶ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತೀಯ ರಕ್ಷಣಾ ಇಲಾಖೆಯು ಸೇನೆಯ ದಾಳಿ ಸಾಮರ್ಥ್ಯವನ್ನು ಹೆಚ್ಚಿಸಲು, ಭಾರತ್ ಡೈನಾಮಿಕ್ಸ್ ಲಿ. ಕಂಪನಿಯು ಯಾವ ಕ್ಷಿಪಣಿಯನ್ನು ನೀಡಲಿದೆ.
A
ಮಿಲಾನ್-ಟಿ
B
ಅಗ್ನಿ
C
ಬ್ರಹ್ಮೋಸ್- ಈ
D
ಮಿಲಾನ್-2ಟಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಇ-ಸಂಜೀವಿನಿ ಸರ್ವೀಸ್ ಮೂಲಕ ಯಾವ ಸೇವೆಯನ್ನು ಪಡೆಯಬಹುದು.
A
ವೈದ್ಯಕೀಯ
B
ಪೊಲೀಸ್
C
ಸಾರಿಗೆ
D
ಕೃಷಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಅಂತರರಾಷ್ಟ್ರೀಯ ಚಾಲನಾ ಶಿಕ್ಷಣ ಕಂಪನಿ ಝುಟೊಬಿ ನೀಡಿರುವ ವರದಿ ಪ್ರಕಾರ ಯಾವ ದೇಶವು ಸುರಕ್ಷಿತ ಹಾಗೂ ಉತ್ತಮ ರಸ್ತೆಗಳನ್ನು ಹೊಂದಿ ಮೊದಲ ಸ್ಥಾನದಲ್ಲಿದೆ.
A
ಸ್ವೀಡನ್
B
ಜಪಾನ್
C
ನಾರ್ವೆ
D
ಭಾರತ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿನ ವರದಿ ಪ್ರಕಾರ ಜಗತ್ತಿನಲ್ಲೇ ಅತೀ ಹೆಚ್ಚು ಅಪಾಯಕಾರಿ ರಸ್ತೆಗಳನ್ನು ಹೊಂದಿದ 4ನೇ ರಾಷ್ಟ್ರ ಯಾವುದು?
A
ಭಾರತ
B
ಅಮೇರಿಕ
C
ನಾರ್ವೆ
D
ಜಪಾನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿನ ವರದಿ ಪ್ರಕಾರ ಜಗತ್ತಿನಲ್ಲೇ ಅತ್ಯಂತ ಹೆಚ್ಚು ಅಪಾಯಕಾರಿ ರಸ್ತೆಗಳನ್ನು ಹೊಂದಿ ಯಾವ ರಾಷ್ಟ್ರ ಮೊದಲ ಸ್ಥಾನದಲ್ಲಿದೆ?
A
ದಕ್ಷಿಣ ಆಫ್ರಿಕಾ
B
ಥಾಯ್ಲೆಂಡ್
C
ಭಾರತ
D
ನಾರ್ವೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಯಾವ ದೇಶದ ರಕ್ಷಣಾ ಕಾರ್ಯದರ್ಶಿ ಭೇಟಿ ಮಾಡಿದರು?
A
ಡೆನ್ಮಾರ್ಕ್
B
ಇಂಗ್ಲೆಂಡ್
C
ಅಮೇರಿಕ
D
ಬ್ರಿಟನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers