Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 19-03-2021
19 ಮಾರ್ಚ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ರಾಜಸ್ಥಾನ ಸರ್ಕಾರವು ಇತ್ತೀಚಿಗೆ ಎಷ್ಟು ವರ್ಷಗಳ ಹಳೆಯ ಕಾಯಿದೆಯನ್ನು ತಿದ್ದುಪಡಿ ಮಾಡಿದೆ.
A
120
B
130
C
170
D
121
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ಸರಕಾರಿ ಒಡೆತನದ ಆಭರಣಗಳ ಮಳಿಗೆಗಳು ಯಾವ ರಾಜ್ಯದಲ್ಲಿ ಪ್ರಾರಂಭವಾಗಲಿದೆ?
A
ಗೋವಾ
B
ಆಂಧ್ರ ಪ್ರದೇಶ
C
ಕರ್ನಾಟಕ
D
ಕೇರಳ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ದೇಶದಲ್ಲೇ ಚಿನ್ನ ಉತ್ಪಾದಿಸುವ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಗೆ ಯಾವ ರಾಜ್ಯ ಪಾತ್ರವಾಗಿದೆ?
A
ಉತ್ತರ ಪ್ರದೇಶ
B
ಕರ್ನಾಟಕ
C
ಮಹಾರಾಷ್ಟ್ರ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಜಿಪಿಎಸ್ ಆಧಾರಿತ ಟೋಲ್ ಶುಲ್ಕ ಸಂಗ್ರಹ ವ್ಯವಸ್ಥೆಯನ್ನು ಭಾರತವು ಯಾವ ದೇಶದ ನೆರವಿನೊಂದಿಗೆ ಪ್ರಾರಂಭ ಮಾಡತ್ತಿದೆ?
A
ರಷ್ಯಾ
B
ಫ್ರಾನ್ಸ್
C
ಅಮೇರಿಕಾ
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ನಿಧನರಾದ ಜಾನ್ ಮಗುಫುಲಿ ಯವರು ತಾಂಜೇನಿಯಾದ ಎಷ್ಟನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ?
A
5ನೇ
B
7ನೇ
C
1ನೇ
D
3ನೇ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ನಿಧನರಾದ ತಾಂಜೇನಿಯಾ ಅಧ್ಯಕ್ಷ ಜಾನ್ ಮಗುಫುಲಿ ಏನೆಂದು ಪ್ರಖ್ಯಾತಿ ಪಡೆದಿದ್ದರು.
A
ಪರ್ಫೆಕ್ಟ್ ಅಡ್ಮಿನಿಸ್ಟ್ರೇಟರ್
B
ದಿ ಕಿಂಗ್
C
ಬುಲ್ಡೋಜರ್
D
ಐರನ್ ಮ್ಯಾನ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಒಂದು ವರ್ಷದೊಳಗೆ ಟೋಲ್ ಸಂಗ್ರಹಕ್ಕಾಗಿ ಯಾವ ರೀತಿಯ ವ್ಯವಸ್ಥೆಯನ್ನು ಜಾರಿಗೆ ತರಲಾಗುವದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದರು.
A
ಜಿಪಿಎಸ್
B
ಫಾಸ್ಟ್ಯಾಗ್
C
ಇಂಟರ್ನೆಟ್ ಬ್ಯಾಂಕಿಂಗ್
D
ಆನ್ಲೈನ್ ಪೇಮೆಂಟ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯು ಯಾವ ಜಿಲ್ಲೆಗಳ ಕಂಬಳಗಳಿಗೆ ಸಹಾಯಧನ ನೀಡಲು ಆದೇಶ ಹೊರಡಿಸಿದೆ.
A
ಉತ್ತರ ಕನ್ನಡ & ಮಂಡ್ಯ
B
ಉಡುಪಿ & ಶಿವಮೊಗ್ಗ
C
ದಕ್ಷಿಣ ಕನ್ನಡ & ಕೊಡಗು
D
ದಕ್ಷಿಣ ಕನ್ನಡ & ಉಡುಪಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮುಂದಿನ 3 ವರ್ಷಗಳಲ್ಲಿ ಎಷ್ಟು ಜವಳಿ ಪಾರ್ಕ್'ಗಳ ಸ್ಥಾಪಿಸುವುದಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಇತ್ತೀಚಿಗೆ ತಿಳಿಸಿದರು.
A
7
B
1
C
5
D
2
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕೇಂದ್ರ ಸಚಿವೆ ಸ್ಮೃತಿ ಇರಾನಿ ಮುಂದಿನ 3 ವರ್ಷಗಳಲ್ಲಿ ಯಾವ ಪಾರ್ಕ್ ಸ್ಥಾಪಿಸಲಾಗುವುದು ಎಂದು ರಾಜ್ಯಸಭೆಗೆ ತಿಳಿಸಿದ್ದಾರೆ?
A
ಗ್ರೀನ್ ಪಾರ್ಕ್
B
ಫುಡ್ ಪಾರ್ಕ್
C
ಪ್ಲಾಸ್ಟಿಕ್ ಪಾರ್ಕ್
D
ಜವಳಿ ಪಾರ್ಕ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers