NSG ಮುಖ್ಯಸ್ಥರಾಗಿ ನೇಮಕಗೊಂಡ ಎಂ.ಎ.ಗಣಪತಿ ರಾಜ್ಯದ ಯಾವ ಜಿಲ್ಲೆಯವರು?
ವಿವರಣೆ / Explanation:
ಪ್ರಶ್ನೆ 2 / Question 21 Mark
ದಿವಂಗತ ಶೇಖ್ ಮುಜಿಬುರ್ ರಹಮಾನ್ ಯಾವ ದೇಶದ ಮೊದಲ ರಾಷ್ಟ್ರಪತಿಯಾಗಿದ್ದರು.
ವಿವರಣೆ / Explanation:
ಪ್ರಶ್ನೆ 3 / Question 31 Mark
ಬಾಂಗ್ಲಾದೇಶದ ಮೊದಲ ರಾಷ್ಟ್ರಪತಿಯಾಗಿದ್ದ ದಿವಂಗತ ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವದ ನೆನೆಪಿಗಾಗಿ ಭಾರತವು ಒಟ್ಟು ಎಷ್ಟು ಆಂಬುಲೆನ್ಸ್ಗಳನ್ನು ಕೊಡುಗೆಯಾಗಿ ನೀಡಲಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಇತ್ತೀಚಿಗೆ ನಿಧನರಾದ ಬಿಜೆಪಿ ಸಂಸದ ರಾಮ್ ಸ್ವರೂಪ್ ಶರ್ಮಾ ಯಾವ ರಾಜ್ಯದವರು.
ವಿವರಣೆ / Explanation:
ಪ್ರಶ್ನೆ 5 / Question 51 Mark
ಯಾವ ದೇಶದ ವಶದಲ್ಲಿದ್ದ ಹಾಂಗ್ಕಾಂಗ್'ಅನ್ನು 1997ರಲ್ಲಿ ಚೀನಾಕ್ಕೆ ಹಸ್ತಾಂತರ ಮಾಡಲಾಯಿತು.
ವಿವರಣೆ / Explanation:
ಪ್ರಶ್ನೆ 6 / Question 61 Mark
ಇತ್ತೀಚಿಗೆ ಚೀನಾ ಮತ್ತು ಹಾಂಗ್ಕಾಂಗ್ನ 24 ಅಧಿಕಾರಿಗಳ ಮೇಲೆ ಯಾವ ರಾಷ್ಟ್ರ ನಿರ್ಬಂಧ ಹೇರಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಅಂತರರಾಷ್ಟ್ರೀಯ ಸೌರ ಒಕ್ಕೂಟ(ISA) ಎಷ್ಟು ದೇಶಗಳನ್ನು ಒಳಗೊಂಡ ಒಪ್ಪಂದದ ಅಂತರ್ ಸರ್ಕಾರಿ ಮೈತ್ರಿಕೂಟವಾಗಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಅಂತರರಾಷ್ಟ್ರೀಯ ಸೌರ ಒಕ್ಕೂಟಕ್ಕೆ(ISA)ಸೇರಲು ಮಾರ್ಚ್ 17, 2021ರಂದು ಭಾರತದೊಂದಿಗೆ ಚೌಕಟ್ಟಿನ ಒಪ್ಪಂದಕ್ಕೆ ಯಾವ ದೇಶ ಸಹಿ ಹಾಕಿದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಈ ಕೆಳಗಿನವರಲ್ಲಿ ಯಾರನ್ನು ಹಸಿರು ಕ್ರಾಂತಿಯ ಪಿತಾಮಹ ಎಂದು ಕರೆಯುತ್ತಾರೆ?