Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 17-03-2021
17 ಮಾರ್ಚ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಬಾಂಗ್ಲಾದೇಶದ ಮೌದುದ್ ಅಹ್ಮದ್'ರವರು ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಅವಧಿ ---------?
A
1988-1989
B
1976-1978
C
1987-1988
D
1989-1990
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ನಿಧನರಾದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಮತ್ತು ನ್ಯಾಯವಾದಿ ಯಾರು?
A
ಅಹಮ್ಮದ ಖಾನ್
B
ಮೌದುದ್ ಅಹ್ಮದ್
C
ಮಹಮ್ಮದ ಅಬ್ದುಲ್
D
ನವಾಜ್ ಶರೀಫ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಮಂಡಳಿಯು ಯಾವ ಪದೇಶಗಳಲ್ಲಿ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಧ್ವನಿವರ್ಧಕ ಬಳಸದಂತೆ ಸುತ್ತೋಲೆ ಹೊರಡಿಸಿದೆ?
A
ಮಸೀದಿ ಮತ್ತು ದರ್ಗಾ
B
ದೇವಸ್ಥಾನ
C
ಸಾಮಾಜಿಕ ಕಾರ್ಯಕ್ರಮ
D
ರಾಜಕೀಯ ಪ್ರಚಾರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಧಾನಿ ಮೋದಿಯವರ ಪ್ರಧಾನ ಸಲಹೆಗಾರ ಪಿ.ಕೆ.ಸಿನ್ಹಾ ರವರು 1977ರ ಬ್ಯಾಚ್ನಲ್ಲಿ ಯಾವ ರಾಜ್ಯದ ಕೇಡರ್ ಅಧಿಕಾರಿಯಾಗಿದ್ದರು?
A
ಪುದುಚರಿ
B
ಉತ್ತರಖಂಡ
C
ಉತ್ತರ ಪ್ರದೇಶ
D
ರಾಜಸ್ತಾನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ಪ್ರಧಾನಿ ಮೋದಿಯವರು ಇತ್ತೀಚಿಗೆ ಯಾವ ದೇಶದ ದ್ವಿಪಕ್ಷೀಯ ವರ್ಚುವಲ್ ಶೃಂಗ ಸಭೆಯಲ್ಲಿ ಭಾಗವಸಿದ್ದರು?
A
ಫಿನ್ಲಂಡ್
B
ಐಸ್'ಲ್ಯಾಂಡ್
C
ನಾಗಾಲ್ಯಾಂಡ್
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತ ದೇಶವು ಇಲ್ಲಿಯವರೆಗೆ 5.8 ಕೋಟಿ ಕೊರೊನಾ ಲಸಿಕೆ ಡೋಸ್ಗಳನ್ನು ಜಗತ್ತಿನ ಎಷ್ಟು ದೇಶಗಳಿಗೆ ಪೂರೈಸಿದೆ?
A
20
B
63
C
42
D
70
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಲೋಕಸಭೆಯ ಸಂಸದರು ತನ್ನ ಸಂಸದೀಯ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರತೀ ವರ್ಷ ಎಷ್ಟು ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿ ನಡೆಸಲು ಅವಕಾಶವಿದೆ.
A
6 ಕೋಟಿ
B
7 ಕೋಟಿ
C
5 ಕೋಟಿ
D
4 ಕೋಟಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
MRSAM ಕ್ಷಿಪಣಿಯನ್ನು ಯಾವ ವರ್ಷದಲ್ಲಿ ಭಾರತಕ್ಕೆ ಹಸ್ತಾಂತರಿಸಲಾಯಿತು.
A
ಜನೇವರಿ 2017
B
ಮಾರ್ಚ್ 2021
C
ಆಗಸ್ಟ್ 2020
D
ಆಗಸ್ಟ್ 2019
ವಿವರಣೆ / Explanation:
ಪ್ರಶ್ನೆ 9 / Question 9
1 Mark
MRSAM ಕ್ಷಿಪಣಿ ಅನ್ನು ಯಾವ ರಾಷ್ಟ್ರದ ಏರೋಸ್ಪೇಸ್ ಇಂಡಸ್ಟ್ರೀಸ್ ಸಹಯೋಗದೊಂದಿಗೆ DRDO ಸಂಸ್ಥೆ ಅಭಿವೃದ್ಧಿಪಡಿಸಿದೆ.
A
ಇಸ್ರೇಲ್
B
ಅಮೇರಿಕ
C
ಫ್ರಾನ್ಸ್
D
ಇಟಲಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಈ ಕೆಳಗಿನ ಯಾವ ಪುಸ್ತಕಗಳನ್ನು ಸಲ್ಮಾನ್ ರಶ್ದಿ ಬರೆದಿಲ್ಲ?
A
ನಾಚಿಕೆ
B
ಮಧ್ಯರಾತ್ರಿಯ ಮಕ್ಕಳು
C
ಕತ್ತಲೆಯ ಪ್ರದೇಶ
D
ಸೈತಾನಿಕ್ ಪದ್ಯಗಳು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers