Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 16-03-2021
16 ಮಾರ್ಚ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ರಿಕ್ಟರ್ ಸ್ಕೇಲ್ ಇದಕ್ಕೆ ಸಂಭಂದಿಸಿದೆ?
A
ಗಾಳಿಯ ಒತ್ತಡ
B
ನೀರಿನ ಒತ್ತಡ
C
ಅಗ್ನಿ ಪರ್ವತಗಳು
D
ಭೂಕಂಪಗಳು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಯಾವ ರಾಜ್ಯಗಳ ಜಿಎಸ್ಟಿ ಮಂಡಳಿಯು ಕಚ್ಚಾ ತೈಲ ಉತ್ಪನ್ನಗಳನ್ನು GST ವ್ಯಾಪ್ತಿಗೆ ತರಬೇಕು ಎಂದು ಶಿಫಾರಸ್ಸು ಮಾಡಿವೆ.
A
ಯಾವುದು ಇಲ್ಲ
B
ಮಹಾರಾಷ್ಟ್ರ
C
ಪಚ್ಚಿಮ ಬಂಗಾಳ
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 3 / Question 3
1 Mark
500 ಮತ್ತು1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಯಾವ ವರ್ಷದಲ್ಲಿ ಹಿಂಪಡೆಯಲಾಗಿತ್ತು?
A
2018 ಅಕ್ಟೋಬರ್
B
2016 ನವೆಂಬರ್
C
2015 ಮಾರ್ಚ್
D
2017 ಏಪ್ರಿಲ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕೇಂದ್ರ ಸರ್ಕಾರ ಯಾವ ವರ್ಷದಿಂದ 2000ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಮುದ್ರಿಸಿಲ್ಲ ಎಂದು ಲೋಕಸಭೆಗೆ ತಿಳಿಸಿದೆ.
A
2019
B
2016
C
2017
D
2020
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕಳೆದ ವರ್ಷ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 19.98 ರೂಪಾಯಿಗಳಷ್ಟುತ್ತು, ಪ್ರಸ್ತುತ ಈ ವರ್ಷ ಎಷ್ಟಿದೆ.
A
31 ರೂಪಾಯಿ
B
32 ರೂಪಾಯಿ
C
32.9 ರೂಪಾಯಿ
D
31.8 ರೂಪಾಯಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪೆಟ್ರೋಲ್, ಡೀಸೆಲ್ ಅನ್ನು ಸರಕು ಮತ್ತು ಸೇವಾ ತೆರಿಗೆ (GST) ವ್ಯಾಪ್ತಿಗೆ ತರುವುದಿಲ್ಲ ಎಂದು ಲೋಕಸಭೆಯಲ್ಲಿ ತಿಳಿಸಿದವರಾರು?
A
ಬಸವರಾಜ್ ಬೊಮ್ಮಾಯಿ
B
ಯಡಿಯೂರಪ್ಪ
C
ನಿರ್ಮಲ ಸೀತಾರಾಮನ್
D
ಅನುರಾಗ್ ಠಾಕೂರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ನಿಧನರಾದ ಖ್ಯಾತ ವರ್ಣಚಿತ್ರಕಾರ ಲಕ್ಷ್ಮಣ್ ಪೈ ಯಾವ ರಾಜ್ಯದವರು?
A
ರಾಜಸ್ಥಾನ್
B
ಗೋವಾ
C
ಕರ್ನಾಟಕ
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2021ರ ಏಪ್ರಿಲ್ ತಿಂಗಳಲ್ಲಿ ಭಾರತಕ್ಕೆ ಯಾವ ರಾಷ್ಟ್ರದ ಪ್ರಧಾನಿ ಭೇಟಿ ನೀಡಲಿದ್ದಾರೆ?
A
ರಷ್ಯಾ
B
ಅಮೇರಿಕ
C
ಫ್ರಾನ್ಸ್
D
ಬ್ರಿಟನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತೀಯ ಆಹಾರ ಸಂಸ್ಕರಣಾ ತಂತ್ರಜ್ಞಾನ ಸಂಸ್ಥೆಯು ಯಾವ ರಾಜ್ಯಗಳಲ್ಲಿದೆ?
A
ಹರಿಯಾಣ
B
ತಮಿಳುನಾಡು
C
ಕರ್ನಾಟಕ
D
ಆಂಧ್ರ ಪ್ರದೇಶ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಶ್ರೀಮತಿ ಹರ್ಸಿಮ್ರತ್ ಕೌರ್ ಬಾದಲ್ ರವರು ರಾಷ್ಟ್ರೀಯ ಆಹಾರ ತಂತ್ರಜ್ಞಾನ ಮಸೂದೆಯನ್ನು ಯಾವ ವರ್ಷ ರಾಜ್ಯಸಭೆಯಲ್ಲಿ ಪರಿಚಯಿಸಿದರು.
A
2019ರ ಫೆಬ್ರವರಿ
B
2018ರ ಫೆಬ್ರವರಿ
C
2020ರ ಜನೇವರಿ
D
2021ರ ಮಾರ್ಚ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers