Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 01-03-2021
01 ಮಾರ್ಚ್ 2021 • 13 ಪ್ರಶ್ನೆಗಳು
0
/ 13
ಪ್ರಶ್ನೆ
1
/ 13
View All
Reset
1
2
3
4
5
6
7
8
9
10
11
12
13
ಪ್ರಶ್ನೆ 1 / Question 1
1 Mark
ಇತ್ತೀಚಿಗೆ 2021ರ ಫೆಬ್ರವರಿ 25 ರಂದು ನವದೆಹಲಿಯಲ್ಲಿ ಎಷ್ಟನೇ FICCI ಉನ್ನತ ಶಿಕ್ಷಣ ಶೃಂಗಸಭೆ ನಡೆಯಿತು.
A
16 ನೇ
B
15 ನೇ
C
14 ನೇ
D
13 ನೇ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (FICCI) ಅನ್ನು ಎಷ್ಟರಲ್ಲಿ ಸ್ಥಾಪಿಸಲಾಯಿತು.
A
1927
B
1972
C
1827
D
1727
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಫ್ರೆಂಚ್ ಓಪನ್ ಚಾಂಪಿಯನ್ ಆಗಿರುವ ಐಗಾ ಸ್ವಾಟೆಕ್ ರವರು ಅಡಿಲೇಡ್ ಇಂಟರ್ನ್ಯಾಶನಲ್ ಪ್ರಶಸ್ತಿಯನ್ನು ಯಾರ ವಿರುದ್ಧ ಆಟವಾಡಿ ತಮ್ಮದಾಗಿಸಿಕೊಂಡರು.
A
ಬೆಲಿಂಡಾ ಬೆನ್ಸಿಕ್
B
ಸೋಫಿಯಾ ಕೆನಿನ್
C
ಆಶ್ಲೇ ಬಾರ್ಟಿ
D
ಸ್ಲೋಯೆನ್ ಸ್ಟೀಫನ್ಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಫ್ರೆಂಚ್ ಓಪನ್ ಚಾಂಪಿಯನ್ ಆಗಿರುವ ಐಗಾ ಸ್ವಾಟೆಕ್ ರವರು ಎಷ್ಟು ವರ್ಷ ವಯಸ್ಸಿನ ಆಟಗಾರ್ತಿ.
A
19 ವರ್ಷ
B
18 ವರ್ಷ
C
21 ವರ್ಷ
D
25 ವರ್ಷ
ವಿವರಣೆ / Explanation:
ಪ್ರಶ್ನೆ 5 / Question 5
1 Mark
“ದಿ ಇಂಡಿಯಾ ಟಾಯ್ಸ್ ಫೇರ್ 2021" ರಲ್ಲಿ ಕರ್ನಾಟಕ ರಾಜ್ಯದ ಯಾವ ನಗರದ ಗೊಂಬೆಗಳ ಪ್ರದರ್ಶನಕ್ಕೆ ಅವಕಾಶ ದೊರೆತಿದೆ.
A
ಚನ್ನಪಟ್ಟಣ
B
ರಾಮನಗರ
C
ಮೈಸೂರ
D
ಬೆಂಗಳೂರು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕೋವಿಡ್-19 ನ ತುರ್ತು ಸಂದರ್ಭದ ಬಳಕೆಗಾಗಿ ಜಾನ್ಸನ್ ಆಯಂಡ್ ಜಾನ್ಸನ್ ಸಂಸ್ಥೆಯ ಲಸಿಕೆಯನ್ನು ಬಳಸಿಕೊಳ್ಳಲು ಅನುಮತಿ ನೀಡಿದ ರಾಷ್ಟ್ರ ಯಾವುದು.
A
ಅಮೇರಿಕ
B
ಜಪಾನ್
C
ರಷ್ಯಾ
D
ಭಾರತ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಬಾಹ್ಯಾಕಾಶ ಸಂಸ್ಥೆ 2021 ನೇ ಸಾಲಿನ ತನ್ನ ಮೊದಲ ಉಡಾವಣೆಯಲ್ಲಿ ಒಟ್ಟಾರೆ ಎಷ್ಟು ಉಪಗ್ರಹಗಳನ್ನು ಆಗಸಕ್ಕೆ ಕಳುಹಿಸಲಾಯಿತು.
A
19
B
18
C
20
D
15
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ ಬಾಹ್ಯಾಕಾಶ ಸಂಸ್ಥೆ 2021 ನೇ ಸಾಲಿನಲ್ಲಿ ಅಮೇಜಾನಿಯಾ-1 ಎಂಬ ಉಪಗ್ರಹವನ್ನು ಉಡಾವಣೆ ಮಾಡಿತು ಇದು ಯಾವ ದೇಶದ ಉಪಗ್ರಹವಾಗಿದೆ.
A
ಬ್ರೆಜಿಲ್
B
ಇಸ್ರೇಲ್
C
ರಷ್ಯಾ
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸುಪ್ರೀಂಕೋರ್ಟ್ ನ ಅಧಿಕೃತ ಸಂವಹನಕ್ಕಾಗಿ ಯಾವ ಅಪ್ಲಿಕೇಶನ್' ಬಳಕೆಗೆ ನಿಷೇದ ಹೇರಿದೆ.
A
ವಾಟ್ಸಪ್
B
ಟೆಲಿಗ್ರಾಮ್
C
ಟ್ವಿಟ್ಟರ್
D
ಫೇಸ್ಬುಕ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ನಿರ್ಮಿಸಲು ಮುಂದಾದ ರಾಷ್ಟ್ರ ಯಾವುದು?
A
ಭಾರತ
B
ಚೀನಾ
C
ಅಮೇರಿಕ
D
ಇಟಲಿ
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಭಾರತವು ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯನ್ನು ಜಮ್ಮು ಕಾಶ್ಮೀರದಲ್ಲಿ ಯಾವ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದೆ?
A
ಚೆನಾಬ್
B
ಸಿಂಧು
C
ತಾವಿ
D
ಝೆಲುಮ್
ವಿವರಣೆ / Explanation:
ಪ್ರಶ್ನೆ 12 / Question 12
1 Mark
ಆರ್. ಹರಿಕುಮಾರ್'ಅವರನ್ನು ನೌಕಾಪಡೆಯ ಯಾವ ವಿಭಾಗಕ್ಕೆ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ.
A
ಪಶ್ಚಿಮ
B
ಪೂರ್ವ
C
ಉತ್ತರ
D
ದಕ್ಷಿಣ
ವಿವರಣೆ / Explanation:
ಪ್ರಶ್ನೆ 13 / Question 13
1 Mark
ಇತ್ತೀಚಿಗೆ ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮ ಅವರು ICC ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಎಷ್ಟನೇ ಸ್ಥಾನ ಪಡೆದುಕೊಂಡಿದ್ದಾರೆ.
A
8ನೇ
B
3ನೇ
C
7ನೇ
D
5ನೇ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
13
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers