Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 28-02-2021
28 ಫೆಬ್ರುವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಶಿಲಿಂಧ್ರಗಳಿಗೆ ಯಾವುದರ ಕೊರತೆ ಇರುತ್ತದೆ.
A
ಆಮ್ಲಜನಕ
B
ಕಾರ್ಬನ್ ಡೈ ಆಕ್ಸೈಡ್
C
ಕ್ಲೋರೊಫಿಲ್
D
ಇವುಗಳಲ್ಲಿ ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ದೇಹದ ಯಾವ ಅಂಗವು ಪಿತ್ತರಸ ಎಂದು ಕರೆಯಲ್ಪಡುವ ದ್ರವವನ್ನು ಉತ್ಪಾದಿಸುತ್ತದೆ?
A
ಯಕೃತ್ತು
B
ಮೇದೋಜೀರಕ ಗ್ರಂಥಿ
C
ಜಠರ್
D
ಕಿಡ್ನಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರೋಟೀನ್ಗಳು ಎಂದರೆ ...
A
ಸಕ್ಕರೆಗಳು
B
ಅಮೈನೋ ಆಮ್ಲಗಳು
C
ಕೊಬ್ಬಿನಾಮ್ಲಗಳು
D
ನ್ಯೂಕ್ಲಿಯಕ್ ಆಮ್ಲಗಳು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಲಸಿಕೆ ಪ್ರಾರಂಭಿಸಿದವರು .....
A
ಜೋನಸ್ ಇ.ಸಾಲ್ಕ್
B
ಪಾಲ್ ಮುಲ್ಲರ್
C
ಎಡ್ವರ್ಡ್ ಜೆನ್ನರ್
D
ರಾಬರ್ಟ್ ಫ್ರಾಸ್ಟ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮಾನವ ದೇಹದ ಯಾವ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಬೆವರು ಗ್ರಂಥಿಗಳು ಇರುತ್ತವೆ?
A
ಹಣೆ
B
ಮುಂಗೈ
C
ಹಸ್ತ
D
ಕಾಲು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕಲಾಯಿ ಪ್ರಕ್ರಿಯೆಯಲ್ಲಿ ಕಬ್ಬಿಣದ ಮೇಲೆ ಏನು ಸಂಗ್ರಹವಾಗುತ್ತದೆ?
A
ತವರ
B
ಸತು
C
ತಾಮ್ರ
D
ಅಲ್ಯೂಮಿನಿಯಂ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಈ ಕೆಳಗಿನವುಗಳಲ್ಲಿ ಯಾವುದು ಕ್ವಾರ್ಟರ್ನರಿ ವಲಯದ ವ್ಯಾಪ್ತಿಗೆ ಬರುವುದಿಲ್ಲ?
A
ಉತ್ಪಾದನೆ
B
ಗಣಿಗಾರಿಕೆ
C
ಮೀನುಗಾರಿಕೆ
D
ಮಾಹಿತಿ ತಂತ್ರಜ್ಞಾನ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮದರ್ ತೆರೇಸಾ ನಂತರ ಶಾಂತಿ ನೊಬೆಲ್ ಪ್ರಶಸ್ತಿ ಪಡೆದ ಭಾರತೀಯ ಯಾರು?
A
ಕೆ.ರಾಧಾಕೃಷ್ಣನ್
B
ಕೈಲಾಶ್ ಸತ್ಯಾರ್ಥಿ
C
ಪಿ.ಸತಶಿವಂ
D
ಫಾಲಿ ನಾರಿಮನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಗಿನವುಗಳಲ್ಲಿ ಯಾವುದು ಓಝೋನ್ ಪದರವನ್ನು ನಾಶಪಡಿಸುತ್ತದೆ?
A
ಕಾರ್ಬನ್
B
ಕ್ಲೋರಿನ್
C
ಸಿಲಿಕಾನ್
D
ಗಂಧಕ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಬಂಡೀಪುರ ರಾಷ್ಟೀಯ ಉದ್ಯಾನವನ ಎಲ್ಲಿದೆ?
A
ಸಿಕ್ಕಿಂ
B
ಕರ್ನಾಟಕ
C
ಕೇರಳ
D
ಗುಜರಾತ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers