Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 02-03-2021
02 ಮಾರ್ಚ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2021 ಮಾರ್ಚ್ 01 ರಿಂದ ಭಾರತದಾದ್ಯಂತ ಎರಡನೇ ಹಂತದ 'ಕೋವಿಡ್ -19' ಲಸಿಕೆಯನ್ನು ಎಷ್ಟು ಜನರಿಗೆ ನೀಡುವ ಯೋಜನೆ ಹೊಂದಲಾಗಿದೆ?
A
10 ಕೋಟಿ
B
10 ಲಕ್ಷ
C
5 ಕೋಟಿ
D
5 ಲಕ್ಷ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತ ದೇಶಾದ್ಯಂತ ಎರಡನೇ ಹಂತದ 'ಕೋವಿಡ್ -19' ಲಸಿಕೆಯ ಅಭಿಯಾನಕ್ಕೆ ಸ್ವಯಂ ಲಸಿಕೆ ಪಡೆಯುವ ಮೂಲಕ ಚಾಲನೆ ನೀಡಿದ ವ್ಯಕ್ತಿ ಯಾರು?
A
ನರೇಂದ್ರ ಮೋದಿ
B
ಡಾ. ಹರ್ಷ ವರ್ಧನ್
C
ನಿರ್ಮಲ ಸೀತಾರಾಮ
D
H. D. ದೇವೇಗೌಡ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕೇಂದ್ರ ಸರ್ಕಾರವು Covid ಲಸಿಕೆ ಪಡೆಯಲು ಯಾವ ವೇದಿಕೆಯಲ್ಲಿ ನೋಂದಾಯಿಸಲು ಅವಕಾಶ ನೀಡಿದ ಜಾಲತಾಣ ಯಾವುದು?
A
ಕೋ-ವಿನ್
B
ಕೋ-ವ್ಯಾಕ್ಸಿನ್
C
ಕೋವಿಡ್-19
D
ಆರೋಗ್ಯ ಸೇತು
ವಿವರಣೆ / Explanation:
ಪ್ರಶ್ನೆ 4 / Question 4
1 Mark
2021ರ ಸಿಂಗಾಪುರ ಓಪನ್ ಪ್ರಶಸ್ತಿಯನ್ನು ಪಡೆದ ಕ್ರೀಡಾಪಟು ಯಾರು?
A
ಅಲೆಕ್ಸಿ ಪಾಪಿರಿನ್
B
ಅಲೆಕ್ಸಾಂಡರ್ ಬುಬ್ಲಿಕ್
C
ಮ್ಯಾಟ್ ಕುಚಾರ್
D
ಕೆಂಟೊ ಮೊಮೊಟಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತ ಸರ್ಕಾರದ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ಆಯೋಜಿಸಿರುವ ಶೃಂಗಸಭೆ ಯಾವುದು?
A
ಮ್ಯಾರಿಟೈಮ್ ಇಂಡಿಯಾ
B
ಉನ್ನತ ಶಿಕ್ಷಣ ಶೃಂಗಸಭೆ
C
ಭಾರತೀಯ ಆರ್ಥಿಕ ಶೃಂಗಸಭೆ
D
ಏಷ್ಯಾ-ಪೆಸಿಫಿಕ್ ಪ್ರಾದೇಶಿಕ ಸಮ್ಮೇಳನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ರಾಜ್ಯ ಸರ್ಕಾರವು 68 ಲಕ್ಷ ರೈತರಿಗೆ ಯಾವ ಗುರುತಿನ ಚೀಟಿ ನೀಡಲು ಮುಂದಾಗಿದೆ.
A
ಸ್ವಾಭಿಮಾನಿ ರೈತ
B
ಕೃಷಿ ರೈತ
C
ಕೃಷಿ ಆಧಾರ್
D
ನಮ್ಮ ರೈತ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಈ ಕೆಳಗಿನ ಯಾವ ಗ್ರಂಥಿಗಳು ಶ್ವಾಸಕೋಶದ ನಡುವೆ ಇರುತ್ತವೆ?
A
ಹೈಪೋಥಾಲಮಸ್
B
ಪೀನಲ್
C
ಪಿಟ್ಯುಟರಿ
D
ಥೈಮಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಈ ಕೆಳಗಿನವುಗಳಲ್ಲಿ ಯಾವುದು ಕಶೇರುಕವಲ್ಲ?
A
ಬಸವನ ಹುಳು
B
ಪಕ್ಷಿ
C
ಸಸ್ತನಿ
D
ಮೀನು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಗಿನವರಲ್ಲಿ ನಂದ ರಾಜವಂಶದ ಕೊನೆಯ ಆಡಳಿತಗಾರ ಯಾರು?
A
ಪಾಂಡುಕ
B
ಕೈವರ್ತಾ
C
ಗೋವಿನಾಶಕ
D
ಧಾನಾನಂದ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಮೊದಲ ರೇಷ್ಮೆ ಸಂಸ್ಕರಣಾ ಘಟಕವನ್ನು ಯಾವ ರಾಜ್ಯದಲ್ಲಿ ತೆರೆಯಿತು?
A
ತಮಿಳನಾಡು
B
ಕರ್ನಾಟಕ
C
ಗುಜರಾತ್
D
ಮಹಾರಾಷ್ಟ್ರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers