Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Go Ad-Free
Daily Quizzes
Daily quiz 03-03-2021
03 ಮಾರ್ಚ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಆಫ್ರಿಕಾ ಖಂಡದ ಅತೀ ಎತ್ತರದ ಪರ್ವತ ಯಾವುದು?
A
ಕಿಲಿಮಂಜಾರೊ ಶಿಖರ
B
ಮೌಂಟ್ ಎವರೆಸ್ಟ್
C
ಕಾಂಚನಜುಂಗಾ
D
ಮಕಾಲು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದ 9 ವರ್ಷದ ಕುಮಾರಿ ಯಾವ ಶಿಖರವನ್ನು ಏರುವ ಮೂಲಕ ದಾಖಲೆ ಬರೆದರು?
A
ಮೌಂಟ್ ಎವರೆಸ್ಟ್
B
ಕಿಲಿಮಂಜಾರೊ ಶಿಖರ
C
ನಂಗಾ ಪರ್ಬತ್
D
ಧವಳಗಿರಿ - 1
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಆಫ್ರಿಕಾದ ಕಿಲಿಮಂಜಾರೊ ಶಿಖರವನ್ನು ಋತ್ವಿಕಾ ಶ್ರೀ ಏರಿ ವಿಶ್ವದ ಎಷ್ಟನೆಯ ಅತೀ ಕಿರಿಯ ಸಾಧಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ?
A
2 ನೇ
B
3 ನೇ
C
4 ನೇ
D
1 ನೇ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಸ್ಸಾಂನ ಪ್ರಭಾತ್ ಶರ್ಮ ಅವರು ಇತ್ತೀಚಿಗೆ ವಿಧಿವಶರಾಗಿದ್ದು, ಇವರು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರು?
A
ಚಿತ್ರಗಾರ
B
ಕ್ರೀಡೆ
C
ಖ್ಯಾತ ಕೊಳಲುವಾದಕ
D
ನೃತ್ಯ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ವಾಯುಪಡೆಯು ಇತ್ತೀಚಿಗೆ ಇದೆ ಮೊದಲ ಬಾರಿಗೆ ಯಾವ ರಾಷ್ಟ್ರದೊಂದಿದೆ ಸಮರಾಭ್ಯಾಸ ನಡೆಸುತ್ತಿದೆ?
A
ಯುಎಇ
B
ಭೂತಾನ್
C
ಇಟಲಿ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ICC ನೀಡುವ ತಿಂಗಳ ಆಟಗಾರ ಪ್ರಶಸ್ತಿಯನ್ನು ಮೊದಲ ಬಾರಿಗೆ ಪಡೆದುಕೊಂಡ ಆಟಗಾರ ಯಾರು?
A
ರಿಷಭ್ ಪಂತ್
B
ಆರ್. ಅಶ್ವಿನ್
C
ಜೋ ರೂಟ್
D
ಕೈಲ್ ಮೇಯರ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಲೋಕಸಭಾ ಸಂಸದ ನಂದಕುಮಾರ್ ಸಿಂಗ್ ಚೌಹಾಣ್ ನಿಧನರಾಗಿದ್ದು ಅವರು ಎಷ್ಟು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು?
A
6
B
7
C
8
D
5
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೇಂದ್ರ ಸರ್ಕಾರದ ಸಾಗರಮಾಲಾ ಯೋಜನೆಗಾಗಿ 2035ರ ವೇಳೆಗೆ ಒಟ್ಟು ಎಷ್ಟು ಮೊತ್ತವನ್ನು ಹೂಡಿಕೆ ಮಾಡಲಿರುವುದಾಗಿ ತಿಳಿಸಿದೆ?
A
6 ಲಕ್ಷ ಕೋಟಿ.ರೂ.
B
6.5 ಲಕ್ಷ ಕೋಟಿ.ರೂ.
C
5.6 ಲಕ್ಷ ಕೋಟಿ.ರೂ.
D
6.8 ಲಕ್ಷ ಕೋಟಿ.ರೂ.
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸಾಗರಮಾಲಾ ಯೋಜನೆಯ ಕಾರ್ಯಕ್ರಮದ ಅಡಿಯಲ್ಲಿ 2015-2035ರ ಅವಧಿಯಲ್ಲಿ 6 ಲಕ್ಷ .ಕೋಟಿ.ರೂ.ಗಳ ವೆಚ್ಚದಲ್ಲಿ ಎಷ್ಟು ಯೋಜನೆಗಳನ್ನು ಅನುಷ್ಠಾನಕ್ಕಾಗಿ ತರಲಾಗುವದು.
A
475
B
574
C
547
D
564
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕರ್ನಾಟಕದ ಯಾವ ಜಿಲ್ಲೆಯಲ್ಲಿ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯವಿದೆ?
A
ಹಾಸನ
B
ಉಡುಪಿ
C
ಮಂಡ್ಯ
D
ಕೊಡಗು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers