Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 04-03-2021
04 ಮಾರ್ಚ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಒಂದು ಓವರ್ ನಲ್ಲಿ ಇತ್ತೀಚಿಗೆ 6 ಸಿಕ್ಸರ್ ಬಾರಿಸಿದ ವೆಸ್ಟ್ ಇಂಡೀಸ್ ನ ಆಟಗಾರು ಯಾರು?
A
ಕೀರನ್ ಪೊಲಾರ್ಡ್
B
ಯುವರಾಜ್ ಸಿಂಗ್
C
ಕ್ರಿಸ್ ಗೆಲ್
D
ಶೈ ಹೋಪ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತವು ಇತ್ತೀಚಿಗೆ ಯಾವ ರಾಷ್ಟ್ರದಿಂದ 2 ಸಾವಿರ ಕೋಟಿ ರೂಪಾಯಿ ಮೊತ್ತದ ರಕ್ಷಣಾ ಸಾಮಗ್ರಿಯನ್ನು ಖರೀದಿಸಿದೆ?
A
ಅಮೇರಿಕಾ
B
ಬ್ರೆಜಿಲ್
C
ರಷ್ಯಾ
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರು ಯಾವ ಸಚಿವ ಖಾತೆಯನ್ನು ನಿರ್ವಹಿಸುತ್ತಿದ್ದರು?
A
ಜಲಸಂಪನ್ಮೂಲ ಸಚಿವ
B
ಗೃಹ ಸಚಿವ
C
ಇಂಧನ ಸಚಿವ
D
ಕೃಷಿ ಸಚಿವ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಕರ್ನಾಟಕ ರಾಜ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಚಿವ ಯಾರು?
A
ವಿ.ಸೋಮಣ್ಣ
B
ರಮೇಶ್ ಜಾರಕಿಹೊಳಿ
C
ಭೈರತಿ ಬಸವರಾಜು
D
ಕೆ.ಗೋಪಾಲಯ್ಯ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ಕೋವಿಡ್ ಲಸಿಕೆ ಕೊವಾಕ್ಸಿನ್ ತನ್ನ 3 ನೇ ಹಂತದ ಪ್ರಯೋಗದಲ್ಲಿ ಶೇಕಡಾ ಎಷ್ಟು ಯಶಸ್ವಿಯಾಗಿದೆ?
A
ಶೇ 85ರಷ್ಟು
B
ಶೇ 81ರಷ್ಟು
C
ಶೇ 87ರಷ್ಟು
D
ಶೇ 84ರಷ್ಟು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ತಮಿಳುನಾಡಿನ ಎಐಎಡಿಎಂಕೆ ಗೆ ನಿವೃತ್ತಿ ಘೋಷಿಸಿದ ರಾಜಕೀಯ ನಾಯಕಿ ಯಾರು?
A
ಶಶಿಕಲಾ ನಟರಾಜನ್
B
ಜಯಲಲಿತಾ
C
K. ಅಲಗುವೆಲು
D
ರಾಣಿ ಅಣ್ಣಾದುರೈ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಕೇಂದ್ರ ಸರ್ಕಾರದಿಂದ ನೇಪಾಳ, ಭೂತಾನ್ ಗಡಿಗೆ ಎಷ್ಟು ಹೊಸ ಬೆಟಾಲಿಯನ್ ಸೇರ್ಪಡೆಗೊಳಿಸಲಾಗಿದೆ?
A
12
B
10
C
15
D
18
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ರಾಜ್ಯ ಪೊಲೀಸ್ ಇಲಾಖೆಯು ಮೊದಲ ಬಾರಿಗೆ ಪೊಲೀಸ್ ಇಲಾಖೆಗೆ 13 ತೃತೀಯ ಲಿಂಗಿಗಳನ್ನು ನಿಯೋಜಿಸಿಕೊಂಡಿದೆ?
A
ಛತ್ತೀಸ್ಗಡ
B
ಬಿಹಾರ
C
ತಮಿಳನಾಡು
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 9 / Question 9
1 Mark
'ಸಂಸದ್ ಟಿವಿ' ವಾಹಿನಿಯ ಸಿಇಒ ಆಗಿ ಒಂದು ವರ್ಷದ ಅವಧಿಗೆ ಯಾರನ್ನು ನೇಮಕ ಮಾಡಲಾಗಿದೆ?
A
ರವಿ ಕಪೂರ್
B
ಸುನಿಲ್ ಅರೋರಾ
C
ಪ್ರವೀಣ್ ಸೂದ್
D
ಗಿರಿರಾಜ್ ಸಿಂಗ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ರಾಜ್ಯಸಭಾ ಟಿವಿ ಹಾಗೂ ಲೋಕಸಭಾ ಟಿವಿ ಒಗ್ಗೂಡಿಸಿ ಯಾವ ಹೆಸರಿನ ನೂತನ ವಾಹಿನಿಯನ್ನು ಆರಂಭಿಸಲಾಗಿದೆ?
A
ಸಂಸತ್ ಟಿವಿ
B
ಸಂಸದ್ ಟಿವಿ
C
ಇಂಡಿಯಾ ಟಿವಿ
D
ಪಾರ್ಲಿಮೆಂಟ್ ಟಿವಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers