Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 25-02-2021
25 ಫೆಬ್ರುವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದೊಂದಿಗೆ ಬರುವ ಏಪ್ರಿಲ್ ತಿಂಗಳಿನಲ್ಲಿ ನೌಕಾ ಸಮರಾಭ್ಯಾಸ ನಡೆಸಲಿರುವ ರಾಷ್ಟ್ರ ಯಾವುದು?
A
ಫ್ರಾನ್ಸ್
B
ರಷ್ಯಾ
C
ಅಮೇರಿಕ
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಗುಜರಾತ್ ಸರ್ಕಾರವು ಮೊಟೆರಾದ ಸರ್ದಾರ್ ಪಟೇಲ್ ಸ್ಟೇಡಿಯಂ ಅನ್ನು ಎಷ್ಟು ಎಕರೆ ವಿಸ್ತೀರ್ಣದಲ್ಲಿ ಕ್ರೀಡಾಂಗಣವನ್ನು ನಿರ್ಮಾಣ ಮಾಡಲಾಗಿದೆ.
A
63 ಎಕರೆ
B
62 ಎಕರೆ
C
69 ಎಕರೆ
D
60 ಎಕರೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಮೊಟೆರಾದ ಸರ್ದಾರ್ ಪಟೇಲ್ ಸ್ಟೇಡಿಯಂಗೆ ಯಾರ ಹೆಸರನ್ನು ಮರು ನಾಮಕರಣ ಮಾಡಲಾಗಿದೆ
A
ನರೇಂದ್ರ ಮೋದಿ ಸ್ಟೇಡಿಯಂ
B
ನೀರವ್ ಮೋದಿ ಸ್ಟೇಡಿಯಂ
C
ರಾಮನಾಥ್ ಕೊವಿಂದ
D
ಅಮಿತ್ ಷಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ರೂಪದರ್ಶಿ(Model) ಪಾಯಲ್ ಪಟೇಲ್ ಯಾವ ರಾಜ್ಯದ ಅತಿ ಕಿರಿಯ ಕಾರ್ಪೊರೇಟರ್ ಆಗಿ ಆಯ್ಕೆಯಾಗಿದ್ದಾರೆ.
A
ಗುಜರಾತ್
B
ಕೇರಳ
C
ತಮಿಳನಾಡು
D
ರಾಜಸ್ಥಾನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಗೂಗಲ್ ಯಾವ ಅಪ್ಲಿಕೇಶನ್ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ.
A
ಗೂಗಲ್ ಪ್ಲೇ ಮ್ಯೂಸಿಕ್
B
ಯೂಟ್ಯೂಬ್ ಮ್ಯೂಸಿಕ್
C
ಗೂಗಲ್ ಪೇ
D
ಗೂಗಲ್ ಫೋಟೋಸ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಎಷ್ಟನೇ ವರ್ಷದ ಸಂಭ್ರಮಾಚರಣೆಯಾಗಿದೆ.
A
2ನೇ
B
1ನೇ
C
3ನೇ
D
4ನೇ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಯಾವ ರಾಜ್ಯದ ಕೃಷಿ ಇಲಾಖೆಗೆ ಪಿಎಂ ಕಿಸಾನ್ ಪ್ರಶಸ್ತಿ ಲಭಿಸಿದೆ.
A
ಕರ್ನಾಟಕ
B
ಮಹಾರಾಷ್ಟ್ರ
C
ತಮಿಳುನಾಡು
D
ಕೇರಳ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ವಿಜ್ಞಾನಿಗಳ ಗುಂಪು ಹೊಸ ಜಾತಿಯ ಆಲ್ಪೈನ್ ಸಸ್ಯವನ್ನು ಕಂಡುಹಿಡಿದ್ದಾರೆ ಅದು ಯಾವ ರಾಜ್ಯಕ್ಕೆ ಸಂಬಂಧಿಸಿದೆ.
A
ಅರುಣಾಚಲ ಪ್ರದೇಶ
B
ಉತ್ತರ ಪ್ರದೇಶ
C
ಉತ್ತರಾಖಂಡ
D
ಹಿಮಾಚಲ್ ಪ್ರದೇಶ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸಂವಿಧಾನದ ಎಷ್ಟನೇ ವಿಧಿಗೆ ಅನುಗುಣವಾಗಿ ರಾಜ್ಯದ ಬಜೆಟ್ ಅನ್ನು ರಾಜ್ಯದ ಶಾಸಕಾಂಗಗಳ ಮನೆಗಳ ಮುಂದೆ ಇಡಲಾಗುತ್ತದೆ.
A
202 ನೇ
B
200 ನೇ
C
201 ನೇ
D
203 ನೇ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಫೆಬ್ರವರಿ 24, 2021 ರಂದು ಯಾವ ರಾಜ್ಯವು ಮೊದಲ ಕಾಗದರಹಿತ ಬಜೆಟ್ ಅನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿತು.
A
ರಾಜಸ್ಥಾನ
B
ಕರ್ನಾಟಕ
C
ಉತ್ತರ ಪ್ರದೇಶ
D
ಪಚ್ಚಿಮ ಬಂಗಾಳ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers