Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 26-02-2021
26 ಫೆಬ್ರುವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಸಂಪೂರ್ಣವಾಗಿ ಕಡುಬಡತನದಿಂದ ಮುಕ್ತವಾಗಿರುವುದಾಗಿ ಎಂದು ಘೋಷಿಸಿಕೊಂಡ ರಾಷ್ಟ್ರ ಯಾವುದು?
A
ಚೀನಾ
B
ಅಮೇರಿಕ
C
ರಷ್ಯಾ
D
ಇಟಲಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ದೇಶದಲ್ಲೇ ಮೊದಲು ಯಾವ ರಾಜ್ಯ ಸರ್ಕಾರದಿಂದ ಐಟಿ ಕ್ಷೇತ್ರಕ್ಕೆ ಕಲ್ಯಾಣ ನಿಧಿ ಸ್ಥಾಪನೆಯಾಗಿದೆ?
A
ಕೇರಳ
B
ಮಣಿಪುರ
C
ತ್ರಿಪುರ
D
ಬಿಹಾರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಫೆಬ್ರವರಿ 23, 2021ರಂದು ರಾಷ್ಟ್ರೀಯ ನಗರ ಡಿಜಿಟಲ್ ಮಿಷನ್ ಅನ್ನು ಯಾರು ಪ್ರಾರಂಭಿಸಿದರು?
A
ಕೇಂದ್ರ ಸರ್ಕಾರ
B
ರಾಜ್ಯ ಸರ್ಕಾರ
C
ವಿಶ್ವ ಸಂಸ್ಥೆ
D
ಕೇಂದ್ರ & ರಾಜ್ಯ ಸರ್ಕಾರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತ ದೇಶದಲ್ಲೇ ಮೊದಲು ಯಾವ ರಾಜ್ಯ ಸರ್ಕಾರದಿಂದ ಐಟಿ ಕ್ಷೇತ್ರಕ್ಕೆ ಕಲ್ಯಾಣ ನಿಧಿ ಸ್ಥಾಪನೆ ಮಾಡಲಾಯಿತು.
A
ಕೇರಳ
B
ಕರ್ನಾಟಕ
C
ಪಚ್ಚಿಮ ಬಂಗಾಳ
D
ಅಸ್ಸಾಂ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೇರಳ ರಾಜ್ಯದಲ್ಲಿ ಎಷ್ಟು ವರ್ಷದೊಳಗಿನ ಐಟಿ ಕ್ಷೇತ್ರದ ಉದ್ಯೋಗಿಗಳಿಗಾಗಿ ಕಲ್ಯಾಣ ನಿಧಿ ಸ್ಥಾಪಿಸಲಾಗಿದೆ?
A
18 ರಿಂದ 55
B
18 ರಿಂದ 60
C
20 ರಿಂದ 55
D
20 ರಿಂದ 60
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಚೀನಾ ದೇಶವು ಬಡತನ ನಿವಾರಣೆಗೆ ಸುಮಾರು ಎಷ್ಟು ಟ್ರಿಲಿಯನ್ ಯುವಾನ್ ಹಣವನ್ನು ಹೂಡಿಕೆ ಮಾಡಿದೆ.
A
1.6
B
1.5
C
1.4
D
1.3
ವಿವರಣೆ / Explanation:
ಪ್ರಶ್ನೆ 7 / Question 7
1 Mark
KSRTC - ಆರಂಭಿಸಿದ ಪಾರ್ಸೆಲ್ ಸೇವೆ ಯಾವುದು?
A
ಕಾರ್ಗೋ ಪಾರ್ಸೆಲ್
B
ಸಾರಿಗೆ ಪಾರ್ಸೆಲ್
C
KSRTC ಪಾರ್ಸೆಲ್
D
ಕರ್ನಾಟಕ ಪಾರ್ಸೆಲ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಜಲ ಶಕ್ತಿ ಸಚಿವಾಲಯದಿಂದ 'ಸ್ವಚ್ಛ ಪ್ರವಾಸಿ ತಾಣ'ಗಳಾಗಿ ಪರಿವರ್ತಿಸಲು ಆಯ್ಕೆಯಾದ ಸ್ಥಳಗಳೆಷ್ಟು?
A
12
B
13
C
10
D
15
ವಿವರಣೆ / Explanation:
ಪ್ರಶ್ನೆ 9 / Question 9
1 Mark
'ಸ್ವಚ್ಛ ಪ್ರವಾಸಿ ತಾಣ'ಗಳಾಗಿ ಪರಿವರ್ತಿಸಲು 12 ಸ್ಥಳಗಳನ್ನು ಆಯ್ಕೆ ಮಾಡಿದ ಸಚಿವಾಲಯ ಯಾವುದು?
A
ಜಲ ಶಕ್ತಿ
B
ಭೂ ಮತ್ತು ಗಣಿ
C
ಪ್ರವಾಸೋಧ್ಯಮ
D
ಆರೋಗ್ಯ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತ ದೇಶದ ಜೊತೆಗೆ LOC ಒಪ್ಪಂದಗಳ ಕಟ್ಟುನಿಟ್ಟಿನ ಪಾಲನೆಗೆ ಒಪ್ಪಿಗೆ ನೀಡಿದ ದೇಶ ಯಾವುದು?
A
ಪಾಕಿಸ್ತಾನ
B
ಚೀನಾ
C
ಬಾಂಗ್ಲಾದೇಶ
D
ಶ್ರೀಲಂಕಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers