Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 24-02-2021
24 ಫೆಬ್ರುವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕೇಂದ್ರ ಸರ್ಕಾರವು ಖ್ಯಾತ ಚಿತ್ರ ನಿರ್ಮಾಪಕ ಸತ್ಯಜಿತ್ ರೇ ಹೆಸರಿನಲ್ಲಿ ಯಾವ ಮಟ್ಟದ ಚಲನಚಿತ್ರ ಪ್ರಶಸ್ತಿಯನ್ನು ಘೋಷಣೆ ಮಾಡಿದೆ.
A
ರಾಷ್ಟ್ರ
B
ಅಂತರರಾಷ್ಟ್ರೀಯ
C
ರಾಜ್ಯ
D
ಗ್ರಾಮೀಣ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತ ಸರ್ಕಾರವು 1992 ರಲ್ಲಿ ಚಿತ್ರ ನಿರ್ಮಾಪಕ ಸತ್ಯಜಿತ್ ರೇ ಅವರಿಗೆ ನೀಡಿದ ಅತ್ಯುನ್ನತ ನಾಗರಿಕ ಪ್ರಶಸ್ತಿ ಯಾವುದು.
A
ಭಾರತ ರತ್ನ
B
ಪದ್ಮಶ್ರೀ
C
ಪದ್ಮಭೂಷಣ
D
ಪದ್ಮವಿಭೂಷಣ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಬಾಲಸೋರ್ನ ಒಡಿಶಾ ಕರಾವಳಿಯಲ್ಲಿ ಇತ್ತೀಚಿಗೆ ಒಟ್ಟು ಎಷ್ಟು ಕ್ಷಿಪಣಿಗಳ ಉಡಾವಣೆಯನ್ನು ಮಾಡಿತು.
A
ಎರಡು
B
ಮೂರೂ
C
ನಾಲ್ಕು
D
ಐದು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಕರ್ನಾಟಕ ರಾಜ್ಯ ಹೈಕೋರ್ಟ್ ಗೆ ಎಷ್ಟು ನ್ಯಾಯಮೂರ್ತಿಗಳ ನೇಮಕ ಮಾಡಲಾಗಿದೆ?
A
4
B
3
C
5
D
6
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಯಾವ ಹೆಸರನ್ನು ಇಡಲಾಗುತ್ತದೆ?
A
ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ ವಿಮಾನ ನಿಲ್ದಾಣ
B
ಅಯೋಧ್ಯಾನಂದನ ವಿಮಾನ ನಿಲ್ದಾಣ
C
ಜಾನಕಿವಲ್ಲಭ ವಿಮಾನ ನಿಲ್ದಾಣ
D
ಕೌಶಲ್ಯೇಯ ವಿಮಾನ ನಿಲ್ದಾಣ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಈ ಬಾರಿಯ ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸಲಿರುವ ರಾಷ್ಟ್ರ ಯಾವುದು?
A
ಭಾರತ
B
ಬ್ರೆಜಿಲ್
C
ರಷ್ಯಾ
D
ಚೀನಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಉಪುಲ್ ತರಂಗ ಅವರು ಕ್ರಿಕೆಟ್ ಆಟಗಾರರಾಗಿದ್ದು ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ, ಇವರು ಯಾವ ರಾಷ್ಟ್ರದವರು?
A
ಶ್ರೀಲಂಕಾ
B
ಚೀನಾ
C
ಭಾರತ
D
ಜಪಾನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಯಾವ ರಾಷ್ಟ್ರದ ಕಂಪನಿಗೆ ಭಾರತದಲ್ಲಿ ಹೂಡಿಕೆಗೆ ಅನುಮತಿ ಇಲ್ಲ.
A
ಚೀನಾ
B
ರಷ್ಯಾ
C
ಇಟಲಿ
D
ಭೂತಾನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ನಿಧನರಾದಂತಹ ಹೆರೊಲ್ಪಿಯುಸ್ (ಗ್ರೇಶನ್ ಪಿಯುಸ್ ಡಿಸಿಲ್ವಾ) ಅವರು ಯಾವ ಭಾಷೆಯ ಸಾಹಿತಿಯಾಗಿದ್ದರು?
A
ಕೊಂಕಣಿ
B
ತುಳು
C
ಉರ್ದು
D
ಮರಾಠಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಅತಿ ಚಿಕ್ಕ ಖಂಡ ಯಾವುದು?
A
ಆಸ್ಟ್ರೇಲಿಯಾ
B
ಅಂಟಾರ್ಕ್ಟಿಕಾ
C
ಆಫ್ರಿಕಾ
D
ದಕ್ಷಿಣ ಅಮೇರಿಕ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers