Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 23-02-2021
23 ಫೆಬ್ರುವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಆಸ್ಟ್ರೇಲಿಯನ್ ಓಪನ್ ಟೆನಿಸ್ ಮಹಿಳಾ ಸಿಂಗಲ್ಸ್ ರನ್ನರ್ ಅಪ್ ಆದ ಜೆನ್ನಿಫರ್ ಬ್ರಾಡಿ ಅವರು ಪಡೆದ ಬಹುಮಾನ ಎಷ್ಟು.
A
8.56 ಕೋಟಿ
B
15.70 ಕೋಟಿ
C
9.65 ಕೋಟಿ
D
10.70 ಕೋಟಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಆಸ್ಟ್ರೇಲಿಯನ್ ಓಪನ್ ಟೆನಿಸ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದ ತಾರೆ ನವೊಮಿ ಒಸಾಕಾ ಯಾವ ದೇಶದವರು.
A
ಜಪಾನ್
B
ಅಮೇರಿಕ
C
ಇರಾನ್
D
ಚೀನಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಆಸ್ಟ್ರೇಲಿಯನ್ ಓಪನ್ ಟೆನಿಸ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದ ಜಪಾನ್ ತಾರೆ ನವೊಮಿ ಒಸಾಕಾ ಒಟ್ಟು ಎಷ್ಟು ಬಾರಿ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
A
4
B
3
C
2
D
1
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ನೋವಾಕ್ ಜೋಕೋವಿಚ್ ರವರು ಯಾರ ವಿರುದ್ಧ ಜಯ ಸಾಧಿಸಿದರು.
A
ಡೇನಿಯಲ್ ಮೆಡ್ ವೆ ದೇವ್
B
ರಾಫೆಲ್ ನಡಾಲ್
C
ಪೀಟ್ ಸಂಪ್ರಾಸ್
D
ರಾಯ್ ಎಮರ್ಸನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ನೋವಾಕ್ ಜೋಕೋವಿಚ್ ರವರು ಯಾವ ದೇಶದ ಆಟಗಾರನ ವಿರುದ್ಧ ಜಯಶಾಲಿಯಾದರು.
A
ರಷ್ಯಾ
B
ಅಮೇರಿಕ
C
ಭಾರತ
D
ಜಪಾನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಸಕ್ತ ವರ್ಷದ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉತ್ತಮ ನಟ ಪ್ರಶಸ್ತಿಯನ್ನು ಬಾಲಿವುಡ್ನ ಯಾವ ನಟ ಪಡೆದುಕೊಂಡಿದ್ದಾರೆ.
A
ಅಕ್ಷಯ್ ಕುಮಾರ್
B
ಅಮಿತಾಬ್ ಬಚ್ಚನ್
C
ಅಮೀರ ಖಾನ್
D
ಅಜಯ ದೇವಗನ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕರ್ನಾಟಕ ರಾಜ್ಯದ ಯಾವ ಇಲಾಖೆಯು ಸಾರ್ವಜನಿಕರ ಬಳಕೆಗಾಗಿ E-Lost Report App ಅನ್ನು ಪರಿಚಯಿಸಿದೆ.
A
ಪೊಲೀಸ್ ಇಲಾಖೆ
B
ಮುಜರಾಯಿ ಇಲಾಖೆ
C
ಕೃಷಿ ಇಲಾಖೆ
D
ಕಂದಾಯ ಇಲಾಖೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಪುದುಚೇರಿಯಲ್ಲಿ ಯಾವ ಸರ್ಕಾರವು ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾಗಿ ಪತನಗೊಂಡ ಸರ್ಕಾರ ಯಾವುದು.
A
ಕಾಂಗ್ರೆಸ್ ಮತ್ತು ಡಿಎಂಕೆ ಸರ್ಕಾರ
B
ಕಾಂಗ್ರೆಸ್ ಸರ್ಕಾರ
C
ಡಿಎಂಕೆ ಸರ್ಕಾರ
D
ಬಿಜೆಪಿ ಸರ್ಕಾರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಯಾವ ದೇಶವು ಇನ್ನು ಮುಂದೆ ಮಹಿಳೆಯರು ಸೇನೆಗೆ ಸೇರಬಹುದು ಎಂದು ತಿಳಿಸಿದೆ.
A
ಸೌದಿ ಅರೇಬಿಯಾ
B
ಭಾರತ
C
ಅಮೇರಿಕ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಶ್ರೀಲಂಕಾ ಪ್ರವಾಸಕ್ಕೆ ತೆರಳಲು ಯಾವ ದೇಶವು ವಾಯು ಮಾರ್ಗ ಬಳಕೆಗೆ ಅನುಮತಿ ನೀಡಿದೆ.
A
ಭಾರತ
B
ಚೀನಾ
C
ಶ್ರೀಲಂಕಾ
D
ಇರಾನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers