Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 22-02-2021
22 ಫೆಬ್ರುವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತೀಯ ರೈಲ್ವೆ ನಿರ್ಮಾಣ ಮಾಡಿರುವ ದೇಶದ ಮೊದಲ ಸಂಪೂರ್ಣ ಹವಾನಿಯಂತ್ರಿತ ರೈಲ್ವೇ ನಿಲ್ದಾಣ ಎಲ್ಲಿದೆ.
A
ಬೆಂಗಳೂರು
B
ಮುಂಬೈ
C
ತಿರುವನಂತಪುರ
D
ಗೊರಖ್ಪುರ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಕರ್ನಾಟಕ ಪೊಲೀಸ್ ಇಲಾಖೆಯು ಬಿಡುಗಡೆಗೊಳಿಸಿದ ಅಯಪ್ ಯಾವುದು?
A
E-Lost Report App
B
last and Found
C
Huduku
D
E-Search
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯಾವ ಚಿತ್ರದಲ್ಲಿ ನಟನೆ ಮಾಡಿರುವುದಕ್ಕೆ ದೀಪಿಕಾ ಪಡುಕೋಣೆಗೆ ಅವರಿಗೆ “ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ" ಲಭಿಸಿದೆ.
A
ಚಪಾಕ್
B
ಲಕ್ಷ್ಮಿ
C
ಚಿಚೋರೆ
D
ಗಿಲ್ಟಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪುರುಷರ ವಿಭಾಗದಲ್ಲಿ ಅತಿ ಹೆಚ್ಚು ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಪಡೆದವರು ಯಾರು?
A
ರೋಜರ್ ಫೆಡರರ್
B
ರಾಫೆಲ್ ನಡಾಲ್
C
ನೊವಾಕ್ ಜೊಕೊವಿಕ್
D
ಪೀಟ್ ಸಂಪ್ರಾಸ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಆಸ್ಟ್ರೇಲಿಯನ್ ಓಪನ್ ವಿಜೇತ ನೋವಾಕ್ ಜೋಕೋವಿಚ್ ರವರಿಗೆ ಇದು ಎಷ್ಟನೆಯ ಗ್ರ್ಯಾಂಡ್ ಸ್ಲ್ಯಾಮ್ ಟ್ರೋಫಿಯಾಗಿದೆ?
A
18
B
7
C
5
D
9
ವಿವರಣೆ / Explanation:
ಪ್ರಶ್ನೆ 6 / Question 6
1 Mark
'ಚಂದ್ರಯಾನ-3' ಈ ನೌಕೆಯನ್ನು ಚಂದ್ರನ ಯಾವ ಭಾಗದಲ್ಲಿ ಇಳಿಸುವ ಗುರಿಯನ್ನು ಇಸ್ರೋ ಹೊಂದಿದೆ?
A
ದಕ್ಷಿಣ ಧ್ರುವ
B
ಉತ್ತರ ಧ್ರುವ
C
ಪೂರ್ವ ಧ್ರುವ
D
ಪಶ್ಚಿಮ ಧ್ರುವ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತವು ಯಾವ ರಾಷ್ಟ್ರಕ್ಕೆ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು 362 ಕೋಟಿ ನೆರವು ನೀಡುವ ಒಪ್ಪಂದಕ್ಕೆ ಸಹಿ ಹಾಕಿದೆ.
A
ಮಾಲ್ಡೀವ್ಸ್
B
ಅಮೇರಿಕ
C
ಫ್ರಾನ್ಸ್
D
ಇರಾನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಯಾವ ವರ್ಷ ದಿಂದ ವಿಶ್ವ ಮಾತೃ ಭಾಷೆ ದಿವಸವನ್ನು ಆಚರಣೆ ಮಾಡಲಾಗುತ್ತಿದೆ.
A
2000
B
1999
C
2001
D
2003
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವಸಂಸ್ಥೆಯು ಯಾವ ವರ್ಷ ವಿಶ್ವ ಭಾಷೆಗಳ ವರ್ಷ ಎಂದು ಆಚರಿಸಿತು.
A
2008
B
2000
C
2005
D
2007
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಶ್ವ ಮಾತೃ ಭಾಷಾ ದಿನಾಚರಣೆ ಯಾವ ದಿನದಂದು ಆಚರಿಸಲಾಗುತ್ತದೆ.
A
ಫೆಬ್ರವರಿ 21
B
ಫೆಬ್ರವರಿ 12
C
ಮಾರ್ಚ್ 21
D
ಮಾರ್ಚ್ 12
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers