Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 21-02-2021
21 ಫೆಬ್ರುವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭೂಮಿ ದಶಕಗಳಲ್ಲೇ ಮೊದಲ ಬಾರಿ ಯಾವ ವರ್ಷ ಮೌನವಾಗಿತ್ತು.
A
2020ರಲ್ಲಿ
B
2015ರಲ್ಲಿ
C
2010ರಲ್ಲಿ
D
2005ರಲ್ಲಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭೂಮಿ ದಶಕಗಳಲ್ಲೇ ಅಂದರೆ 2020ರಲ್ಲಿ ಮೌನವಾಗಿತ್ತು ಎಂದು ತಿಳಿಸದವರಾರು.
A
ಭೂ ವಿಜ್ಞಾನಿಗಳು
B
ಪುರಾತತ್ತ್ವ ಶಾಸ್ತ್ರಜ್ಞರು
C
ಖಗೋಳ ಶಾಸ್ತ್ರಜ್ಞರು
D
ಭೌತ ಶಾಸ್ತ್ರಜ್ಞರು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ರಾಷ್ಟೀಯ ಕ್ಷಯರೋಗ ನಿಯಂತ್ರಣ ಸಂಸ್ಥೆ ಕೇಂದ್ರ ಕಚೇರಿ ಯಾವ ನಗರದಲ್ಲಿ ಇದೆ
A
ಮುಂಬೈ
B
ಚನ್ನೈ
C
ಬೆಂಗಳೂರು
D
ಕೋಲ್ಕತ್ತಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ರಜಿಯಾ ಸುಲ್ತಾನ್ ಯಾರ ಮಗಳು?
A
ಬಲ್ಬನ್
B
ಇಲ್ತಮಿಷ್
C
ಕುತ್ಬುದ್ದೀನ್ ಐಬಕ್
D
ಬಾಬರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಾಮನ ಸೇತುವೆ ಅಥವಾ ರಾಮ ಸೇತು ಈ ಕೆಳಗಿನ ಯಾವ ಜಲಸಂಧಿಯಲ್ಲಿದೆ?
A
ಬೇರಿಂಗ್ ಜಲಸಂಧಿ
B
ಪಾಕ್ ಜಲಸಂಧಿ
C
ಸ್ಟ್ರೈಟ್ ಜಲಸಂಧಿ
D
ಟೆಬ್ರೌ ಜಲಸಂಧಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ವಿವಾದಾತ್ಮಕ ಸಿಂಡೊಲ್ ಜಲ ವಿದ್ಯುತ್ ಯೋಜನೆ ಭಾರತದ ಯಾವ ರಾಜ್ಯದಲ್ಲಿದೆ?
A
ಒಡಿಸಾ
B
ಮಹಾರಾಷ್ಟ್ರ
C
ಹಿಮಾಚಲ ಪ್ರದೇಶ
D
ಅರುಣಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಎಷ್ಟು ರಾಜ್ಯಗಳು ಭೂತಾನ್ ನೊಂದಿಗೆ ತನ್ನ ಗಡಿಯನ್ನು ಹಂಚಿಕೊಳ್ಳುತ್ತವೆ?
A
4
B
5
C
3
D
7
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರದೇಶವಾರು, ಈ ಕೆಳಗಿನವುಗಳಲ್ಲಿ ಭಾರತದ ಅತಿದೊಡ್ಡ ಭೌತಶಾಸ್ತ್ರದ ಘಟಕ ಯಾವುದು?
A
ಹಿಮಾಲಯ ಪರ್ವತಗಳು
B
ಥಾರ್ ಮರಭೂಮಿ
C
ಡೆಕ್ಕನ್ ಪ್ರಸ್ಥಭೂಮಿ
D
ಉತ್ತರ ಭಾರತದ ದೊಡ್ಡ ಬಯಲು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಗಿನವುಗಳಲ್ಲಿ ಯಾವುದು ಸತ್ಪುರ ಶ್ರೇಣಿಯ ಅತ್ಯುನ್ನತ ಶಿಖರ?
A
ಗುರುಶಿಕರ್
B
ಧುಪ್ಗರ್
C
ಪಚ್ಮರಿ
D
ಮಹೇಂದ್ರಗಿರಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಸ್ವಾಮಿ ದಯಾನಂದ ಸರಸ್ವತಿಯವರ ಮೂಲ ಹೆಸರೇನು?
A
ಅಭಿಶಂಕರ್
B
ಗೌರಿಶಂಕರ್
C
ಮೂಲಶಂಕರ್
D
ದಯಾಶಂಕರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers