Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 20-02-2021
20 ಫೆಬ್ರುವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಕಾರ್ಯಕ್ರಮ ಪ್ರತಿ ತಿಂಗಳು ಯಾವ ವಾರದಂದು ನಡೆಯುತ್ತದೆ.
A
ಒಂದನೇ ಶನಿವಾರ
B
ಎರಡನೇ ಶನಿವಾರ
C
ಮೂರನೇಯ ಶನಿವಾರ
D
ನಾಲ್ಕನೇ ಶನಿವಾರ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕರ್ನಾಟಕ ರಾಜ್ಯ ಸರ್ಕಾರವು ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಯೋಜನೆಗೆ ರಾಜ್ಯದ ಯಾವ ಜಿಲ್ಲೆಯಲ್ಲಿ ಚಾಲನೆ ನೀಡಲಾಯಿತು.
A
ಬೆಂಗಳೂರು ಗ್ರಾಮಾಂತರ ಜಿಲ್ಲೆ
B
ಬೆಳಗಾವಿ ಜಿಲ್ಲೆ
C
ಶಿವಮೊಗ್ಗ ಜಿಲ್ಲೆ
D
ಕಲಬುರಗಿ ಜಿಲ್ಲೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ ಸರ್ಕಾರದಿಂದ ದೇಶಿಯವಾಗಿ ಅಭಿರುದ್ದಿ ಪಡಿಸಿದ ಸಂದೇಶ್ ಅಪ್ಲಿಕೇಶನ್ ಯಾರ ಬಳಕೆಗೆ ಸರ್ಕಾರ ಅನುಮತಿಯನ್ನು ನೀಡಿದೆ.
A
ಜನ ಸಾಮಾನ್ಯರಿಗೆ
B
ಸರ್ಕಾರಿ ಅಧಿಕಾರಿಗಳು
C
ಖಾಸಗಿ ವಲಯಗಳಿಗೆ
D
ಜನ ಸಾಮಾನ್ಯ & ಸರ್ಕಾರಿ ಅಧಿಕಾರಿಗಳಿಗೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದ ಸರ್ಕಾರದಿಂದ ವಾಟ್ಸಾಪ್ ಗೆ ಪರ್ಯಾಯವಾಗಿ ಕಾರ್ಯ ನಿರ್ವಹಿಸಲು ದೇಶಿಯವಾಗಿ ಅಭಿರುದ್ದಿ ಪಡಿಸಿದ ಅಪ್ಲಿಕೇಶನ್ ಯಾವುದು.
A
ಸಂದೇಶ್
B
ಸಂವಾದ
C
ದೇಶಿ ಸಂದೇಶ್
D
ಮೇಲಿನ ಎಲ್ಲವು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೆ. ಶೈಲೇಂದ್ರ ಅವರು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ನ ಯಾವ ವಲಯದ ಪ್ರಾದೇಶಿಕ ಸೇವೆಗಳ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು.
A
ದಕ್ಷಿಣ
B
ಪಚ್ಚಿಮ
C
ಉತ್ತರ
D
ಪೂರ್ವ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸಿಇಒ ಆಫ್ ದ ಇಯರ್ ಎಂಬ ಪ್ರಶಸ್ತಿ ವಿತರಣಾ ಸಮಾರಂಭ ಯಾವ ನಗರದಲ್ಲಿ ನಡೆಯಿತು.
A
ಮುಂಬೈ
B
ಬೆಂಗಳೂರು
C
ದೆಹಲಿ
D
ಪಣಜಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವರ್ಷದ ಸಿಇಓ ಪ್ರಶಸ್ತಿಯನ್ನು ಪಡೆದ ಮಹಾಬಲೇಶ್ವರ ಎಂ.ಎಸ್.ರವರು ಯಾವ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.
A
ಕರ್ನಾಟಕ ಬ್ಯಾಂಕ್
B
ಬ್ಯಾಂಕ್ ಆಪ್ ಬರೋಡ
C
HDFC ಬ್ಯಾಂಕ್
D
SBI ಬ್ಯಾಂಕ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕರ್ನಾಟಕ ರಾಜ್ಯದಲ್ಲಿ ಜನಸೇವಕ ಯೋಜನೆಯನ್ನು ಪ್ರಾಯೋಗಿಕವಾಗಿ ಯಾವ ಜಿಲ್ಲೆಯಲ್ಲಿ ಜಾರಿಗೆ ತರಲಾಗಿದೆ.
A
ಬೆಂಗಳೂರು
B
ಬೆಳಗಾವಿ
C
ತುಮಕೂರು
D
ಧಾರವಾಡ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯಾವ ವರ್ಷದ ಪರಮಾಣು ಒಪ್ಪಂದಿಂದ ಹೊರ ನಡೆದಿದ್ದರೂ.
A
2015ರ
B
2018ರ
C
2019ರ
D
2020ರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇರಾನ್ನೊಂದಿಗೆ ರಾಜತಾಂತ್ರಿಕವಾಗಿ ಚರ್ಚಿಸಲು ಸಿದ್ದವಾದ ರಾಷ್ಟ್ರ ಯಾವುದು?
A
ಅಮೆರಿಕ
B
ಭಾರತ
C
ಚೀನಾ
D
ಫ್ರಾನ್ಸ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers