Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 19-02-2021
19 ಫೆಬ್ರುವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಫೇಸ್ ಬುಕ್ ಇತ್ತೀಚಿಗೆ ಯಾವ ರಾಷ್ಟ್ರದಲ್ಲಿ ಸುದ್ದಿಗಳ ವೀಕ್ಷಣೆಗೆ ತಡೆ ಹಿಡಿದಿದೆ?
A
ಆಸ್ಟ್ರೇಲಿಯಾ
B
ಇಟಲಿ
C
ಭೂತಾನ್
D
ರಷ್ಯಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಶ್ರೀನಗರದ ಶೀತಲ್ನಾಥ್ ದೇಗುಲವು ಎಷ್ಟು ವರ್ಷಗಳ ಬಳಿಕ ಬಾಗಿಲನ್ನು ತೆರೆದಿದೆ?
A
31 ವರ್ಷ
B
30 ವರ್ಷ
C
28 ವರ್ಷ
D
29 ವರ್ಷ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಅತ್ಯಾಧುನಿಕ 'ಕೆ-9 ವಜ್ರ ಹೊವಿಟ್ಜರ್' ಅನ್ನು ಭಾರತೀಯ ಸೇನೆಗೆ ಸೇರ್ಪಡೆಗೊಳಿಸಿದವರಾರು?
A
ಎಂ.ಎಂ. ನರವಾಣೆ
B
ಬಿಪಿನ್ ರಾವತ್
C
ಕರಮ್ ಬೀರ್ ಸಿಂಗ್
D
ರಾಕೇಶ್ ಕುಮಾರ್ ಸಿಂಗ್ ಬದೌರಿಯಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಯಾವ ರಾಷ್ಟ್ರವು ಮಂಗಳ ಗ್ರಹದ ಮೇಲೆ ಯಶಸ್ವಿಯೆಯಾಗಿ ರೋವರ್ ನೌಕೆಯನ್ನು ಇಳಿಸಿದೆ?
A
ಅಮೇರಿಕಾ
B
ಚೀನಾ
C
ರಷ್ಯಾ
D
ಭಾರತ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ NASA ವು ಮಂಗಳ ಗ್ರಹಕ್ಕೆ ಕಳುಹಿಸಿದ ರೋವರ್ ತಲುಪಲು ತೆಗೆದುಕೊಂಡ ದಿನಗಳೆಷ್ಟು?
A
203 ದಿನಗಳು
B
210 ದಿನಗಳು
C
205 ದಿನಗಳು
D
208 ದಿನಗಳು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಭಾರತವು ವಿಶ್ವಸಂಸ್ಥೆ ಶಾಂತಿಪಾಲನಾ ಸಿಬ್ಬಂದಿಗೆ ಎಷ್ಟು ಲಕ್ಷ ಡೋಸ್ ಕೊರೊನಾ ಲಸಿಕೆಯನ್ನು ತಲುಪಿಸಿದೆ?
A
2 ಲಕ್ಷ
B
1.8 ಲಕ್ಷ
C
1.5 ಲಕ್ಷ
D
2.5 ಲಕ್ಷ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಶ್ವದಲ್ಲಿ ಎಷ್ಟು ಗೆಲಕ್ಷಿಗಳಿವೆ?
A
25 ಮಿಲಿಯನ್
B
25 ಬಿಲಿಯನ್
C
25 ಕ್ವಾಡ್ರಿಲಿಯನ್
D
25 ಗ್ಯಾಜಿಲಿಯನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಈ ಯಾವ ಗ್ರಹಗಳಲ್ಲಿ ಹೈಡ್ರೋಜನ್, ಹೀಲಿಯಂ ಮತ್ತು ಮಿಥೇನ್ ನಿಂದ ಕೂಡಿದ ವಾತಾವರಣವಿದೆ?
A
ಪ್ಲುಟೊ
B
ಯುರೇನಸ್ -ಆನ್ಸ್
C
ಭೂಮಿ
D
ಶುಕ್ರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಗಿನವುಗಳಲ್ಲಿ ಯಾವುದು ಧಾತು?
A
ರೂಬಿ
B
ನೀಲಮಣಿ
C
ಪಚ್ಚೆ
D
ವಜ್ರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಈ ಕೆಳಗಿನ ಯಾವ ಲೋಹಗಳು ಸಾಮಾನ್ಯ ಪರಿಸ್ಥಿಗಳಲ್ಲಿ ದ್ರವರೂಪದಲ್ಲಿ ಇರುತ್ತದೆ?
A
ರೇಡಿಯಂ
B
ಸತು
C
ಯುರೇನಿಯಂ
D
ಪಾದರಸ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers