Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 18-02-2021
18 ಫೆಬ್ರುವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ನಿಧನರಾದಂತಹ ಸತೀಶ್ ಸಿ. ಶರ್ಮಾ ರವರು ಯಾವ ಪಕ್ಷದ ಮುಖಂಡರಾಗಿದ್ದರು?
A
ಕಾಂಗ್ರೆಸ್ ಪಕ್ಷ
B
ಬಿಜೆಪಿ ಪಕ್ಷ
C
ಜೆಡಿಎಸ್ ಪಕ್ಷ
D
ಆಮ್ ಆದ್ಮಿ ಪಕ್ಷ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕ್ವಾಡ್ ಸಚಿವರ ವರ್ಚುವಲ್ ಸಭೆಯಲ್ಲಿ ಭಾರತದಿಂದ ಯಾರು ಪಾಲ್ಗೊಳ್ಳಲಿದ್ದಾರೆ?
A
ಎಸ್. ಜೈಶಂಕರ್
B
ರವಿ ಶಂಕರ್ ಪ್ರಸಾದ್
C
ನಿತಿನ್ ಗಡ್ಕರಿ
D
ಗಿರಿರಾಜ್ ಸಿಂಗ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
"ಮ್ಯಾರಿಟೈಮ್ ಸೆಕ್ಯುರಿಟಿ ಬೆಲ್ಟ್ 2021" ಎಂಬ ನೌಕಾ ತರಬೇತಿ ಯಾವ ಯಾವ ರಾಷ್ಟ್ರಗಳ ಮಧ್ಯ ನಡೆಯಲಿದೆ?
A
ಇರಾನ್ ಮತ್ತು ರಷ್ಯಾ
B
ರಷ್ಯಾ ಮತ್ತು ಭಾರತ
C
ಭಾರತ ಮತ್ತು ಇಟಲಿ
D
ಇಟಲಿ ಮತ್ತು ರಷ್ಯಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ನಡೆದ ಇರಾನ್ ಮತ್ತು ರಷ್ಯಾದ ಈ ನೌಕಾಪಡೆ ತರಬೇತಿಯು ಎಲ್ಲಿ ನಡೆಯಿತು?
A
ಹಿಂದೂ ಮಹಾಸಾಗರದ ಉತ್ತರ ಭಾಗ
B
ಹಿಂದೂ ಮಹಾಸಾಗರದ ದಕ್ಷಿಣ ಭಾಗ
C
ಬಂಗಾಲ ಕೊಲ್ಲಿ
D
ಕ್ಯಾಬೆರಿಯನ್ ಸಮುದ್ರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಮಲೇಷ್ಯಾದಿಂದ ಮ್ಯಾನ್ಮಾರ್ನ ಎಷ್ಟು ಜನ ವಲಸಿಗರ ಗಡಿಪಾರು ಮಾಡಲಾಗಿದೆ?
A
1200
B
1250
C
1255
D
1155
ವಿವರಣೆ / Explanation:
ಪ್ರಶ್ನೆ 6 / Question 6
1 Mark
2020 ಫೆಬ್ರವರಿ.16ರಂದು ನಡೆದ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದ ಮೊದಲ ಆವೃತ್ತಿಯು ಯಾವ ಸ್ಟೇಡಿಯಂನಲ್ಲಿ ನಡೆಸಲಾಗಿತ್ತು?
A
ತಾಲ್ಕಟೋರಾ ಸ್ಟೇಡಿಯಂ
B
ಫೆರೋಜ್ ಶಾ ಕೋಟ್ಲಾ ಸ್ಟೇಡಿಯಂ
C
ಸ್ಯಾನ್ ಪಾವೊಲೊ ಸ್ಟೇಡಿಯಂ
D
ಮೊಟೆರಾ ಸ್ಟೇಡಿಯಂ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಯಾವ ರಾಜ್ಯದ ಮಹಿಳೆಗೆ ಗಲ್ಲು ಶಿಕ್ಷೆಯನ್ನು ನೀಡಲಾಗುತ್ತಿದೆ
A
ಉತ್ತರ ಪ್ರದೇಶ
B
ಅರುಣಾಚಲ ಪ್ರದೇಶ
C
ಬಿಹಾರ
D
ಆಸ್ಸಾಂ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಯಾವ ಸರ್ಕಾರದಿಂದ ಸರ್ಕಾರಿ ಕಟ್ಟಡಗಳಲ್ಲಿ ಮಂಗಳಮುಖಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣವಾಗಲಿವೆ?
A
ದೆಹಲಿ
B
ಬೆಂಗಳೂರು
C
ಚನ್ನೈ
D
ಕೋಲ್ಕತ್ತಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮಾನವನ ಜಠರದಲ್ಲಿರುವ ಆಮ್ಲ ಯಾವುದು?
A
ಸಿಟ್ರಿಕ್ ಆಮ್ಲ್
B
ಟಾರ್ಟಾರಿಕ್ ಆಮ್ಲ್
C
ಹೈಡ್ರೋಕೋರಿಕ್ ಆಮ್ಲ್
D
ಆಕ್ಸಲಿಕ್ ಆಮ್ಲ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿದ್ಯುಚ್ಛಕ್ತಿ ಯಾವ ವಲಯದ ಅಡಿಯಲ್ಲಿ ಬರುತ್ತದೆ?
A
ತೃತೀಯ ವಲಯ
B
ದ್ವಿತೀಯ ವಲಯ
C
ಪ್ರಾಥಮಿಕ ವಲಯ
D
ಯಾವುದು ಅಲ್ಲ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers