Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 17-02-2021
17 ಫೆಬ್ರುವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ನಿಧನರಾದಂತಹ ಬರಹಗಾರ ಮತ್ತು ಪತ್ರಕರ್ತರಾಗಿರುವ ನಿರಂಜನ್ ನಿಕ್ಕಂ ಅವರು ಯಾವ ಪತ್ರಿಕೆಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
A
ಡೆಕ್ಕನ್ ಹೆರಾಲ್ಡ್
B
ವಿಜಯವಾಣಿ
C
ವಾರ್ತಾ ಪತ್ರಿಕೆ
D
ಮಂಗಳೂರು ಸಮಾಚಾರ
ವಿವರಣೆ / Explanation:
ಪ್ರಶ್ನೆ 2 / Question 2
1 Mark
RBIನಿಂದ ಹೊಸದಾಗಿ ಎಷ್ಟು ರೂ. ಮುಖಬೆಲೆಯ ನಾಣ್ಯ ಚಲಾವಣೆಗೆ ಬರಲಿದೆ?
A
20 ರೂ
B
10 ರೂ
C
5 ರೂ
D
50 ರೂ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಿಶ್ವದಲ್ಲಿ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಪ್ರಸ್ತುತ ಮೊದಲ ಸ್ಥಾನದಲ್ಲಿ ಇರುವವರು ಯಾರು?
A
ಜೆಫ್ ಬೆಜೊಸ್
B
ಎಲಾನ್ ಮಸ್ಕ್
C
ಬಿಲ್ ಗೇಟ್ಸ್
D
ಮುಕೇಶ್ ಅಂಬಾನಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದ ಅತೀ ದೊಡ್ಡ ಹಾಕಿ ಸ್ಟೇಡಿಯಂ ಯಾವ ರಾಜ್ಯದಲ್ಲಿ ಪ್ರಾರಂಭವಾಗಲಿದೆ?
A
ಒಡಿಶಾ
B
ಪಂಜಾಬ್
C
ಸಿಕ್ಕಿಂ
D
ಕೇರಳ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಒಡಿಶಾ ರಾಜ್ಯದಲ್ಲಿ ಪ್ರಾರಂಭವಾಗಲಿರುವ ಬೃಹತ್ ಹಾಕಿ ಕ್ರೀಡಾಂಗಣಕ್ಕೆ ಯಾವ ಸ್ವಾತಂತ್ರ್ಯ ಹೋರಾಟಗಾರನ ಹೆಸರನ್ನು ನೇಮಕ ಮಾಡಲಾಗುವದು.
A
ಬಿರ್ಸಾ ಮುಂಡಾ
B
ಚಂದ್ರಶೇಖರ್ ಆಜಾದ್
C
ಜೋಕಿಮ್ ಆಳ್ವಾ
D
ಹುಕ್ಕೇರಿ ಬಾಳಪ್ಪ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ರಾಜ್ಯಸಭೆಯ ಪ್ರತಿಪಕ್ಷ ನಾಯಕನಾಗಿ ಯಾರನ್ನು ನೇಮಕಮಾಡಲಾಗಿದೆ?
A
ಮಲ್ಲಿಕಾರ್ಜುನ ಖರ್ಗೆ
B
ಎಸ್.ಎಂ.ಕೃಷ್ಣ
C
ಎಸ್.ಆರ್.ಪಾಟೀಲ್
D
ಗುಲಾಂ ನಬಿ ಆಜಾದ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕಿರಣ್ ಬೇಡಿಯವರನ್ನು ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ಇತ್ತೀಚಿಗೆ ವಜಾ ಮಾಡಲಾಗಿದ್ದು, ಇವರು ಎಲ್ಲಿ ಕಾರ್ಯನಿರ್ವಹಿಸುತ್ತಿದ್ದರು?
A
ಪುದುಚೇರಿ
B
ದೆಹಲಿ
C
ದಿಯು ದಮನ್
D
ದಾದ್ರಾ ಮತ್ತು ನಗರ ಹವೇಲಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಆನುವಂಶಿಕ ಪಾತ್ರವನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ವರ್ಗಾಯಿಸುವ ಪ್ರತಿಕ್ರಿಯೆಯನ್ನು ಏನೆಂದು ಕರೆಯುತ್ತಾರೆ?
A
ಜಿನ್ ಗಳು
B
ರೂಪಾಂತರ
C
ಬದಲಾವಣೆ
D
ಆನುವಂಶಿಕ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭೌತಶಾಸ್ತ್ರದಲ್ಲಿ ವಿಜ್ಞಾನಿ ಸ್ಟಿಂಗ್ಟನ್ ಅವರ ಪ್ರಮುಖ ಕೊಡುಗೆ ಯಾವುದು?
A
ಆಯ್ಟ್ ಮ್ ಬಾಂಬ್
B
ಮಿಲಿಟರಿ ಟ್ಯಾಂಕ್
C
ವೋಲ್ಟಾ
D
ಮೇಲಿನ ಎಲ್ಲವೂ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಚಂದ್ರನಿಂದ ಆಕಾಶವು ಕಪ್ಪು ಬಣ್ಣದಲ್ಲಿ ಕಾಣುವುದು ಯಾವ ಕಾರಣದಿಂದ
A
ವಾತಾವರಣದ ಕೊರತೆ
B
ಮೋಡದ ಕೊರತೆ
C
ಆಮ್ಲಜನಕ ಮತ್ತು ಸಿಒ 2 ಕೊರತೆ
D
ಮೇಲಿನ ಯಾವುದು ಅಲ್ಲ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers