Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 16-02-2021
16 ಫೆಬ್ರುವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಸಿಎಂ ಬಿ. ಎಸ್. ಯಡಿಯೂರಪ್ಪನವರು ಯಾವ ಜಿಲ್ಲೆಯ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಗೆ ವಿಡಿಯೋ ಕಾನಫರನ್ಸ್ ಮೂಲಕ ಚಾಲನೆ ನೀಡಿದರು
A
ವಿಜಯಪುರ
B
ಬೆಳಗಾವಿ
C
ಹುಬ್ಬಳ್ಳಿ
D
ಕಲಬುರಗಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿಜಯಪುರ ನಗರದ ಮದಭಾವಿ ಪ್ರದೇಶದ ಬಳಿ ಎಷ್ಟು ಎಕರೆಯ ವಿಸ್ತೀರ್ಣ ಜಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
A
727
B
720
C
772
D
270
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ನಿಧನರಾದ ಪಿ. ಬಿ. ಸಾವಂತ್ ಅವರನ್ನು ಬಾಂಬೆ ಹೈಕೋರ್ಟ್ನ ನ್ಯಾಯಾಧೀಶರಾಗಿ ಎಷ್ಟರಲ್ಲಿ ನೇಮಕ ಮಾಡಲಾಗಿತ್ತು.
A
1973
B
1937
C
1397
D
1793
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಎಲ್ಲ ಮಾದರಿಯ ಕ್ರಿಕೆಟ್'ಗೆ ವಿದಾಯ ಹೇಳಿದ ನಮನ್ ಓಜಾ ರವರು ರಣಜಿ ಟ್ರೋಫಿಯಲ್ಲಿ ಗಲಸಿದ ರನ್'ಗಳೆಷ್ಟು
A
7861
B
7618
C
7186
D
7168
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ'ಯವರು ಬಡವರಿಗಾಗಿ ಊಟ ನೀಡಲು ಯಾವ ಯೋಜನೆಗೆ ಚಾಲನೆ ನೀಡಿದರು
A
ಮಾ ಯೋಜನೆ
B
ಜನ್ ರೊಸೊಯಿ
C
ಅಮ್ಮ ಯೋಜನೆ
D
ಇಂದಿರಾ ಕ್ಯಾಂಟೀನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿ ಬಡಜನರಿಗೆ ಕೇವಲ ₹5ಕ್ಕೆ ಊಟ ನೀಡುವ 'ಮಾ'- ಯೋಜನೆಯನ್ನು ಪ್ರಾರಂಭಿಸಲಾಯಿತು.
A
ಪಶ್ಚಿಮ ಬಂಗಾಳ
B
ತಮಿಳುನಾಡು
C
ಆಂಧ್ರ ಪ್ರದೇಶ
D
ದೆಹಲಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2020ನೇ ಸಾಲಿನ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ನೀಡುವ ಮಾಸ್ತಿ ಪ್ರಶಸ್ತಿಗೆ ಭಾಜನರಾದ ಸಾಹಿತಿಗಳ ಸಂಖ್ಯೆ ಎಷ್ಟು
A
6
B
5
C
4
D
7
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ನಿಧನರಾದ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಾಮಾ ಜೋಯಿಸ್'ರವರು ಯಾವ ರಾಜ್ಯಗಳ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದರು.
A
ಜಾರ್ಖಂಡ್ ಮತ್ತು ಬಿಹಾರ
B
ಕರ್ನಾಟಕ ಮತ್ತು ಗೋವಾ
C
ಜಾರ್ಖಂಡ್ ಮತ್ತು ಉತ್ತರಾಖಂಡ
D
ಬಿಹಾರ ಮತ್ತು ರಾಜಸ್ಥಾನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಾಮಾ ಜೋಯಿಸ್'ರವರು ಯಾವ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು.
A
ಕರ್ನಾಟಕ
B
ಬಿಹಾರ
C
ಜಾರ್ಖಂಡ್
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತೀಯ ಕಾವ್ಯಮೀಮಾಂಸೆ ರಚನಕಾರರು ಯಾರು?
A
ಪಿ.ಟಿ. ನರಸಿಂಹಾಚಾರ್ಯ
B
ಎ.ಎನ್.ಮೂರ್ತಿರಾವ್
C
ಟಿ.ಎನ್. ಶ್ರೀಕಂಠಯ್ಯ
D
ಗೋಪಾಲಕೃಷ್ಣ ಅಡಿಗ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers