Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 15-02-2021
15 ಫೆಬ್ರುವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ದೇಶಿಯವಾಗಿ ನಿರ್ಮಿಸಿದ ಯುದ್ಧ ವಿಮಾನ ಅರ್ಜನ್ ಟ್ಯಾಂಕ್-ಮಾರ್ಕ್ 1ಎ ಅನ್ನು ಯಾವ ನಗರದಲ್ಲಿ ಇತ್ತೀಚಿಗೆ ಭಾರತೀಯ ಸೇನೆಗೆ ಹಸ್ತಾಂತರಿಸಲಾಯಿತು?
A
ಚನ್ನೈ
B
ಮುಂಬೈ
C
ದೆಹಲಿ
D
ಬೆಂಗಳೂರು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇಟಲಿಯ ನೂತನ ಪ್ರಧಾನಿ ಯಾರು?
A
ಮಾರಿಯೊ ದ್ರಾಘಿ
B
ಕಮಲಾ ಹ್ಯಾರಿಸ್
C
ಇಮ್ರಾನ್ ಖಾನ್
D
ಸ್ಕಾಟ್ ಮಾರಿಸನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಅತಿಯಾದ ಡ್ರಗ್ಸ್ ಸೇವನೆಯಲ್ಲಿ ದೇಶದಲ್ಲಿ ಕರ್ನಾಟಕ ರಾಜ್ಯ ಎಷ್ಟನೆಯ ಸ್ಥಾನದಲ್ಲಿದೆ?
A
2ನೇ ಸ್ಥಾನ
B
1ನೇ ಸ್ಥಾನ
C
3ನೇ ಸ್ಥಾನ
D
4ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕರ್ನಾಟಕ ರತ್ನ ಪುರಸ್ಕಾರವನ್ನು ಪಡೆಯದವರು ಯಾರು?
A
ಕುವೆಂಪು
B
ಕೆ.ಶಿವರಾಮ ಕಾರಂತರು
C
ದೇವಿಪ್ರಸಾದ್ ಶೆಟ್ಟಿ
D
ಭೀಮ್ ಸೇನ್ ಜೋಷಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಆಹಾರ ಮತ್ತು ಕೃಷಿ ಸಂಘಟನೆ ಮುಖ್ಯ ಕಾರ್ಯಾಲಯ ಎಲ್ಲಿದೆ?
A
ವಾಷಿಂಗ್ಟನ್
B
ಜಿನೇವಾ
C
ಪ್ಯಾರಿಸ್
D
ರೋಮ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಹರಿಪ್ರಸಾದ್ ಚೌರಾಸಿಯ ಇವರು ಪ್ರಸಿದ್ಧ ಪ್ರತಿಪಾದಕರು?
A
ತಬಲಾ
B
ಸಾರಂಗಿ
C
ಸರೋದ್
D
ಕೊಳಲು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕೋಶಿಯ ಮತ್ತು ಅಣು ವಿಜ್ಞಾನ ಕೇಂದ್ರವು ಎಲ್ಲಿದೆ?
A
ಮುಂಬೈ
B
ಮೈಸೂರು
C
ಬೆಂಗಳೂರು
D
ಹೈದ್ರಾಬಾದ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನವನ್ನು ಪ್ರತಿವರ್ಷ ಈ ದಿನಾಂಕದಂದು ಆಚರಿಸಲಾಗುತ್ತದೆ?
A
10 ಡಿಸೆಂಬರ್
B
10 ಅಕ್ಟೋಬರ್
C
10 ನವೆಂಬರ್
D
10 ಜನೆವರಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಗಿನವುಗಳಲ್ಲಿ ಯಾರು ಭಾರತ ರತ್ನ ಪ್ರಶಸ್ತಿಯನ್ನು ಪಡೆದಿರುವುದಿಲ್ಲ?
A
ಅಟಲ್ ಬಿಹಾರ್ ವಾಜಪೇಯಿ
B
ಸಚಿನ್ ತೆಂಡೂಲ್ಕರ್
C
ಎಂ.ಎಸ್. ಸುಬ್ಬಲಕ್ಷ್ಮಿ
D
ದಿಲೀಪ್ ಕುಮಾರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
'ಪ್ಲೇಯಿಂಗ್ ಇನ್ ಮೈ ವೇ' ಆತ್ಮಚರಿತ್ರೆಯನ್ನೂ ಬರೆದ ಭಾರತದ ಕ್ರೀಡಾ ವ್ಯಕ್ತಿ?
A
ಸುನಿಲ್ ಗವಾಸ್ಕರ್
B
ನಯನಾ ನೆಹವಾಲ್
C
ಸಾನಿಯಾ ಮಿರ್ಜಾ
D
ಸಚಿನ್ ತೆಂಡೂಲ್ಕರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers