Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 14-02-2021
14 ಫೆಬ್ರುವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಮಹಿಳಾ ಕಂಡಕ್ಟರ್'ಗಳಿಗೆ ಶಿಫ್ಟ್ ವೈಸ್ ಕೆಲಸ ಮಾಡಲು ಅನುಮತಿ ನೀಡಿದ ಬಸ್ ವಿಭಾಗ ಯಾವುದು.
A
KSRTC
B
BMTC
C
NWKRTC
D
NEKRTC
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಬಾಗಲಕೋಟೆ ಜಿಲ್ಲೆಯ ಮುಧೋಳ ತಳಿಯ ನಾಯಿಗಳುನ್ನು ಯಾವ ಹೆಸರಿನಿಂದ ಕರೆಯುತ್ತಾರೆ.
A
ಮುಧೋಳ ಹೌಂಡ್
B
ಮರಾಠಾ ಹೌಂಡ್
C
ಕ್ಯಾಥೆವಾರ್ ಡಾಗ್
D
ಮೇಲಿನ ಎಲ್ಲವು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇದೇ ಮೊದಲ ಬಾರಿಗೆ ಆಕ್ಸ್ಫರ್ಡ್ ಸ್ಟೂಡೆಂಟ್ಸ್ ಯೂನಿಯನ್ನ ಅಧ್ಯಕ್ಷೆ ಸ್ಥಾನ ಪಡೆದ ಭಾರತೀಯ ಯುವತಿ ಯಾರು.
A
ರಶ್ಮಿ ಸಾಮಂತ್
B
ಗೀತಾ ಕುಮಾರಿ
C
ರಶ್ಮಿ ಕುಮಾರಿ
D
ನಿಧಿ ತ್ರಿಪಾಠಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯಾವ ರಾಷ್ಟ್ರ 2016 ಆಗಸ್ಟ್ ನಲ್ಲಿ ನಡೆಯುವ 31 ನೇ ಒಲಂಪಿಕ್ ಕ್ರೀಡಾಕೂಟದ ಆತಿಥ್ಯ ವಹಿಸುತ್ತದೆ?
A
ಯು.ಕೆ
B
ಫ್ರಾನ್ಸ್
C
ಬ್ರೆಝಿಲ್
D
ಗ್ರೀಸ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರತಿ ವರ್ಷ ಯಾರ ನೆನಪಿಗಾಗಿ ರಾಮನ್ ಮ್ಯಾಗ್ಸ್ ಸೆ ಏಷ್ಯಾದ ನೊಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತದೆ?
A
ಚೀನಾದ ದಾರ್ಶನಿಕರು
B
ಅಮೇರಿಕದ ವಾಣಿಜ್ಯೋದ್ಯಮಿ
C
ಪಿಲಿಫೈನ್ ಅಧ್ಯಕ್ಷರು
D
ಭಾರತದ ಕವಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಜಾನಪದ ನೃತ್ಯ ತಮಾಷಾ ಮುಖ್ಯವಾಗಿ ಇರುವುದು?
A
ಮಹಾರಾಷ್ಟ್ರ
B
ಹಿಮಾಚಲ ಪ್ರದೇಶ
C
ರಾಜಸ್ಥಾನ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಸರ್ದಾರ್ ವಲ್ಲಭಬಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿ ಎಲ್ಲಿದೆ?
A
ಗುಜರಾತ್
B
ಅಲಹಾಬಾದ್
C
ಪೂನಾ
D
ಹೈದರಾಬಾದ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಯಾಮಿನಿ ಕೃಷ್ಣಮೂರ್ತಿ ಯಾವ ನೃತ್ಯ ಪ್ರಕಾರದಲ್ಲಿ ಪರಿಣಿತರು?
A
ಕಥಕ್
B
ಕೂಚಿಪುಡಿ
C
ಭರತನಾಟ್ಯಂ
D
ಮೇಲಿನ ಎ & ಬಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ಅತ್ಯುನ್ನತ ಶಾಂತಿ ಸಮಯದ ಶೌರ್ಯಕ್ಕೆ ಸಲ್ಲುವ ಪುರಸ್ಕಾರ ಅಶೋಕ ಚಕ್ರವನ್ನು ಯಾವ ಮಹಿಳೆ ಮೊತ್ತ ಮೊದಲ ಬಾರಿಗೆ ಪಡೆದಿದ್ದಾಳೆ.
A
ಕಮಲೇಶ್ ಕುಮಾರಿ
B
ಕಿರಣ್ ಬೇಡಿ
C
ಸುನೀತಾ ಕುಮಾರಿ
D
ನೀರಜಾ ಭಾನೋಟ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಗ್ರಾಮ್ಯಿ ಪ್ರಶಸ್ತಿಯನ್ನು ಯಾವ ಕ್ಷೇತ್ರದಲ್ಲಿ ನೀಡಲಾಗುತ್ತದೆ?
A
ಸಾಹಿತ್ಯ
B
ಸಂಗೀತ
C
ಕ್ರೀಡೆ
D
ವಿಜ್ಞಾನ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers